ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್ | ಚರಂಡಿ ನೀರು ರಸ್ತೆಗೆ: ಮಳೆಗಾಲದ ಅವಾಂತರಕ್ಕೆ ಹೊಣೆ ಯಾರು?

ಕೃಷ್ಣಮೂರ್ತಿ
Published : 20 ಮೇ 2024, 6:53 IST
Last Updated : 20 ಮೇ 2024, 6:53 IST
ಫಾಲೋ ಮಾಡಿ
Comments
ಕೆಜಿಎಫ್ ಮಲೆಯಾಳಿ ಮೈದಾನದ ಹಿಂಭಾಗದಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿರುವುದು
ಕೆಜಿಎಫ್ ಮಲೆಯಾಳಿ ಮೈದಾನದ ಹಿಂಭಾಗದಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿರುವುದು
ಊರಿಗಾಂ ರಸ್ತೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ದೃಶ್ಯ
ಊರಿಗಾಂ ರಸ್ತೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ದೃಶ್ಯ
ಊರಿಗಾಂ ರಸ್ತೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ದೃಶ್ಯ
ಊರಿಗಾಂ ರಸ್ತೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ದೃಶ್ಯ
ಕೋರ್ಟ್ ಮುಂಭಾಗದಲ್ಲಿ ಮಳೆ ಬಂದರೆ ಸಾಕು ನೀರು ತುಂಬುವುದು ಸಾಮಾನ್ಯವಾಗಿದೆ. ದೀರ್ಘ ಕಾಲದ ಸಮಸ್ಯೆ ಬಗೆಹರಿಸಿಲ್ಲ.
ಶ್ರೀನಿವಾಸನ್ ನಿವಾಸಿ
ಆಟೊ ಚಲಾಯಿಸುವಾಗ ನೀರು ಸಿಡಿಯುತ್ತದೆ. ಇದರಿಂದ ಪಾದಚಾರಿಗಳ ಬಟ್ಟೆ ಕೊಳೆಯಾಗುತ್ತದೆ. ನೀರು ಹರಿದು ಹೋಗಲು ಸರಾಗ ವ್ಯವಸ್ಥೆ ಕಲ್ಪಿಸಬೇಕು
ಚಂದ್ರನ್ ಆಟೊ ಚಾಲಕ
ನ್ಯಾಯಾಲಯದ ಬಳಿ ನೀರು ಹರಿದು ಹೋಗುವ ರಾಜಕಾಲುವೆ ಹೂಳು ತೆಗೆಯಲಾಗುತ್ತಿದೆ. ಸದ್ಯದಲ್ಲಿಯೇ ಸಮಸ್ಯೆ ನೀಗುತ್ತದೆ
ಪವನ್‌ ಕುಮಾರ್ ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT