ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

Published : 21 ಫೆಬ್ರುವರಿ 2024, 6:31 IST
Last Updated : 21 ಫೆಬ್ರುವರಿ 2024, 6:31 IST
ಫಾಲೋ ಮಾಡಿ
Comments
ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿ ಬೆಳೆದಿರುವ ಗಿಡಗಳು
ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿ ಬೆಳೆದಿರುವ ಗಿಡಗಳು
ಮಾಲೂರು ತಾಲ್ಲೂಕಿನ ಚವೇನಹಳ್ಳಿಯಲ್ಲಿ ಸ್ವಚ್ಛತೆ ಕಾಣದ ಚರಂಡಿ
ಮಾಲೂರು ತಾಲ್ಲೂಕಿನ ಚವೇನಹಳ್ಳಿಯಲ್ಲಿ ಸ್ವಚ್ಛತೆ ಕಾಣದ ಚರಂಡಿ
ಗ್ರಾಮದಲ್ಲಿ ಚರಂಡಿಗಳೇ ಇಲ್ಲ. ಇರುವ ಚರಂಡಿಗಳ ಸ್ವಚ್ಛತೆ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಳು ಬಿದ್ದಿರುವ ಮನೆ ಬಳಿ ಸ್ವಚ್ಛ ಮಾಡಲು ಸಹ ಮುಂದಾಗುತ್ತಿಲ್ಲ.
ಇಮ್ತಿಯಾಜ್ ಗ್ರಾ.ಪಂ.ಸದಸ್ಯ ಚವೇನಹಳ್ಳಿ ಕ್ಷೇತ್ರ
ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆ ಅಂಗಳದಲ್ಲಿರುವ ಬಿದಿರನ್ನೂ ತೆರವುಗೊಳಿಸಿಲ್ಲ. 
- ರೆಹಮತ್ತುಲ್ಲಾ ಅಧ್ಯಕ್ಷ ಕೆರೆ ಅಭಿವೃದ್ಧಿ ಸಮಿತಿ
ನನಗೆ ಯಾವ ಕೆರೆ ಎಂದು ನೆನಪಿಗೆ ಬರುತ್ತಿಲ್ಲ. ಚವೇನಹಳ್ಳಿ ಗ್ರಾಮಸ್ತರು ಬಿದಿರು ತೆರುವುಗೊಳಿಸಿ ಎಂದು ಕೊಟ್ಟಿರುವ ಮನವಿ ಬಗ್ಗೆ ಕಚೇರಿಯಲ್ಲಿ ವಿಚಾರಿಸಿ ನಾಳೆ ನಿಮ್ಮಗೆ ಮಾಹಿತಿ ತಿಳಿಸುತ್ತೇನೆ
ಧನಲಕ್ಷ್ಮಿ ಅರಣ್ಯ ಇಲಾಖೆ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT