ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

cleanliness

ADVERTISEMENT

ಅಳವಂಡಿ: ತುಕ್ಕು ಹಿಡಿಯುತ್ತಿರುವ ‘ಸ್ವಚ್ಛ ವಾಹಿನಿ’

ಸ್ವಚ್ಚತೆ ಕಾಪಾಡುವಲ್ಲಿ ಕವಲೂರು ಗ್ರಾಮ ಪಂಚಾಯಿತಿ ವಿಫಲ: ಸಾರ್ವಜನಿಕರ ಆರೋಪ
Last Updated 8 ನವೆಂಬರ್ 2024, 6:45 IST
ಅಳವಂಡಿ: ತುಕ್ಕು ಹಿಡಿಯುತ್ತಿರುವ ‘ಸ್ವಚ್ಛ ವಾಹಿನಿ’

ಸ್ವಚ್ಛತೆ: ಮುಳಬಾಗಿಲು ನಗರಸಭೆ ಸದಸ್ಯರ ಮಧ್ಯೆ ವಾಗ್ವಾದ

ಮುಳಬಾಗಿಲು ನಗರಸಭೆ ವ್ಯಾಪ್ತಿಯ ಖಾಸಗಿ ನಿವೇಶನ ಒಂದರಲ್ಲಿ ನಗರಸಭೆಯ ಅಧಿಕಾರಿಗಳು ಕೈಗೊಂಡ ಸ್ವಚ್ಛತೆ ಕಾರ್ಯಕ್ಕೆ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಸ್ವಚ್ಛತಾ ಕಾರ್ಯವನ್ನು ಸಿಬ್ಬಂದಿ ಅರ್ಧಕ್ಕೆ ಸ್ಥಗಿತಗೊಳಿಸಿದರು.
Last Updated 4 ಅಕ್ಟೋಬರ್ 2024, 13:46 IST
fallback

ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ರಸ್ತೆಯಲ್ಲಿ ಕಸ, ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕಠಿಣ ಕ್ರಮವಾಗಲಿ: ಸರ್ಕಾರಕ್ಕೆ ವಿದ್ಯಾರ್ಥಿಗಳ ಸಲಹೆ
Last Updated 2 ಅಕ್ಟೋಬರ್ 2024, 15:44 IST
ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ಬಳ್ಳಾರಿ | ಸ್ವಚ್ಛತೆಯ ಜಾಗೃತಿ ಇರಲಿ: ಮೇಯರ್

‘ಪರಿಸರ ಸ್ವಚ್ಛ ಇದ್ದಾಗ ಮಾತ್ರ ಆರೋಗ್ಯವಾಗಿ ಜೀವಿಸಲು ಸಾಧ್ಯ. ಸಾರ್ವಜನಿಕರು ಶುಚಿತ್ವದ ಕುರಿತು ಜಾಗೃತಿ ಹೊಂದಬೇಕು’ ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
Last Updated 2 ಅಕ್ಟೋಬರ್ 2024, 15:40 IST
ಬಳ್ಳಾರಿ | ಸ್ವಚ್ಛತೆಯ ಜಾಗೃತಿ ಇರಲಿ: ಮೇಯರ್

ಬೆಳಗಾವಿ | ನಗರದ ಪಕ್ಕವಿದ್ದರೂ ಅಭಿವೃದ್ಧಿ ಮರೀಚಿಕೆ; ಮಾಯವಾದ ಶುಚಿತ್ವ

ಬೆಳಗಾವಿ ನಗರದ ಮಗ್ಗುಲಲ್ಲೇ ಇರುವ ಹಿಂಡಲಗಾ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಬೆಳಗಾವಿ ಮಹಾನಗರಕ್ಕೆ ಸರಿಸಮಾನಾಗಿ ಬೆಳೆಯಬೇಕಿದ್ದ ಊರು ಅಭಿವೃದ್ಧಿಯಿಂದ ದೂರವುಳಿದಿದೆ.
Last Updated 17 ಜುಲೈ 2024, 6:42 IST
ಬೆಳಗಾವಿ | ನಗರದ ಪಕ್ಕವಿದ್ದರೂ ಅಭಿವೃದ್ಧಿ ಮರೀಚಿಕೆ; ಮಾಯವಾದ ಶುಚಿತ್ವ

ಹುಮನಾಬಾದ್: ಹಳಿಖೇಡ್ ಬಿ. ಪಟ್ಟಣದಲ್ಲಿ ಮರಿಚೀಕೆಯಾದ ಸ್ವಚ್ಛತೆ

ಹುಮನಾಬಾದ್ ತಾಲ್ಲೂಕಿನ ಹಳಿಖೇಡ್‌ ಬಿ. ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರೂ ಕಸದ ರಾಶಿ ಸಂಗ್ರಹಗೊಂಡು ಗಬ್ಬು ನಾರುತ್ತಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.
Last Updated 1 ಜುಲೈ 2024, 5:10 IST
ಹುಮನಾಬಾದ್: ಹಳಿಖೇಡ್ ಬಿ. ಪಟ್ಟಣದಲ್ಲಿ ಮರಿಚೀಕೆಯಾದ ಸ್ವಚ್ಛತೆ

ಬೆಂಗಳೂರು | ರಾಜಕಾಲುವೆ ಬಳಿ ಶುಚಿರಹಿತ ಫಲೂಡಾ ತಯಾರಿಕೆ: ನೋಟಿಸ್‌

ಶೇಷಾದ್ರಿಪುರ ರಾಜಕಾಲುವೆ ಬಳಿಯಲ್ಲಿನ ಪಾಳುಬಿದ್ದ ಕಟ್ಟಡದಲ್ಲಿ ಫಲೂಡಾ, ಐಸ್ ಕ್ರೀಂ, ಬಾದಾಮ್ ಹಾಲು ಹಾಗೂ ಇತರೆ ಪಾನೀಯಗಳನ್ನು ತಯಾರಿಸಿ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Last Updated 28 ಮಾರ್ಚ್ 2024, 15:50 IST
ಬೆಂಗಳೂರು | ರಾಜಕಾಲುವೆ ಬಳಿ ಶುಚಿರಹಿತ ಫಲೂಡಾ ತಯಾರಿಕೆ: ನೋಟಿಸ್‌
ADVERTISEMENT

ಹೊಳಲ್ಕೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲು

ಬೇಸಿಗೆಯಲ್ಲಿ ಎದುರಾಗಿದೆ ಸಾಂಕ್ರಾಮಿಕ ರೋಗದ ಭೀತಿ; ಸೊಳ್ಳೆ ಕಾಟಕ್ಕೆ ಜನ ಹೈರಾಣು
Last Updated 25 ಮಾರ್ಚ್ 2024, 7:06 IST
ಹೊಳಲ್ಕೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲು

ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವೇನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಬೆಳೆದಿರುವ ದಟ್ಟವಾದ ಬಿದುರುಗಳಿಂದಾಗಿ ಕೆರೆಯಂಗಳ ಪ್ರದೇಶವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 21 ಫೆಬ್ರುವರಿ 2024, 6:31 IST
ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

ಬೆಳಗಾವಿ | ಸ್ವಚ್ಛತೆ ಕಾಪಾಡದಿದ್ದರೆ ಕ್ರಮ: ಶಿಂಧೆ

ಬೆಳಗಾವಿ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳು ಹಾಗೂ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುವುದು...
Last Updated 9 ಫೆಬ್ರುವರಿ 2024, 15:41 IST
ಬೆಳಗಾವಿ | ಸ್ವಚ್ಛತೆ ಕಾಪಾಡದಿದ್ದರೆ ಕ್ರಮ: ಶಿಂಧೆ
ADVERTISEMENT
ADVERTISEMENT
ADVERTISEMENT