ಸರಗೂರು: ತಾಲ್ಲೂಕಿನ ಚಿಕ್ಕದೇವಮ್ಮ ಬೆಟ್ಟದಲ್ಲಿ ₹33.90 ಲಕ್ಷ ವೆಚ್ಚದ ಭದ್ರತಾ ಸಿಬ್ಬಂದಿ ಕೊಠಡಿ, ಸೇವಾ ಕೌಂಟರ್ ಹಾಗೂ ಪಾಕಶಾಲೆಯ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಗುರುವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ‘ಚಿಕ್ಕದೇವಮ್ಮ ಬೆಟ್ಟದಲ್ಲಿ ಇನ್ನು ಸಾಕಷ್ಡು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ನಮ್ಮದೇ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಪ್ರವಾಸಿ ತಾಣ ಮಾಡುವ ಕನಸು ಇದೆ’ ಎಂದರು.

ತಹಶೀಲ್ದಾರ್ ಪರಶಿವಮೂರ್ತಿ, ಸಣ್ಣರಾಮಪ್ಪ, ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರ್ ವಿದ್ಯುಲತಾ, ಬೆಟ್ಟದ ಮುಖ್ಯ ಕಾರ್ಯನಿರ್ವಹಣಾದಿಕಾರಿ ರಘು, ಪಾರುಪತ್ತೇದಾರ್ ಮಹದೇವಸ್ವಾಮಿ, ಮುಖಂಡರಾದ ಚಿಕ್ಕವೀರನಾಯಕ, ಜಿ.ವಿ.ಸೀತಾರಾಮ್, ಇಟ್ನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮ್, ಶಂಭುಲಿಂಗನಾಯಕ, ಪುರದಕಟ್ಟೆ ಬಸವರಾಜು, ಇಟ್ನಾ ಅನಿಲ್ ಕುಮಾರ್, ದೊಡ್ಡವೀರನಾಯಕ, ಎಂ.ಬಿ.ಆನಂದ್, ಪ್ರಸನ್ನ ಕುಮಾರ್, ಸಂತೋಷ್, ಉಪ್ಪಿ, ಶಿವಕುಮಾರ್, ದೇವಣ್ಣ, ಮಹದೇವಸ್ವಾಮಿ, ಮನೋಹರ, ಸಿದ್ಧಲಿಂಗಸ್ವಾಮಿ, ಕುಂದೂರು ಮಹದೇವ್, ನಿರ್ಮಿತಿ ಕೇಂದ್ರದ ಎಂಜನಿಯರ್ ಸುಪ್ರಿತ್, ಜೀವನ್ ನಂದೀಶ್ ಕುಮಾರ್, ಆನಂದ್, ಇಮ್ರಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.