ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ConstructionWork

ADVERTISEMENT

ಸಿಮೆಂಟ್‌ ಬೇಡಿಕೆ ಹೆಚ್ಚಳ ನಿರೀಕ್ಷೆ

ದೇಶದಲ್ಲಿ ನಿರ್ಮಾಣ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಮೆಂಟ್‌ ಬೇಡಿಕೆಯು ಶೇ 7ರಿಂದ ಶೇ 8ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಅಲ್ಟ್ರಾಟೆಕ್‌ ಸಿಮೆಂಟ್ ಕಂಪನಿಯ ವಾರ್ಷಿಕ ವರದಿ ತಿಳಿಸಿದೆ.
Last Updated 4 ಆಗಸ್ಟ್ 2024, 14:32 IST
ಸಿಮೆಂಟ್‌ ಬೇಡಿಕೆ ಹೆಚ್ಚಳ ನಿರೀಕ್ಷೆ

ಈಜಿಪುರ ಎಲಿವೇಟಡ್‌ ಕಾರಿಡಾರ್‌: ವೇಗ ಪಡೆದ 7 ವರ್ಷದ ಕಾಮಗಾರಿ

ಈಜಿಪುರ ಎಲಿವೇಟಡ್‌ ಕಾರಿಡಾರ್‌: ಸಿ.ಎಂ ಸೂಚನೆಯಿಂದ ಚುರುಕುಗೊಂಡ ಕೆಲಸ
Last Updated 12 ಜುಲೈ 2024, 22:14 IST
ಈಜಿಪುರ ಎಲಿವೇಟಡ್‌ ಕಾರಿಡಾರ್‌: ವೇಗ ಪಡೆದ 7 ವರ್ಷದ ಕಾಮಗಾರಿ

₹12.71 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಗಮನ  ನೀಡಿ ಉತ್ತಮ ಯೋಜನೆಗಳನ್ನು  ಅನುಷ್ಠಾನಗೊಳಿಸಿದರೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಸಾಧಿಸಲು ಸಾಧ್ಯ. ಯಾವುದೇ ಜನಪರ ಅಭಿವೃದ್ಧಿಗೆ ಸರ್ವರ...
Last Updated 10 ಜುಲೈ 2024, 16:22 IST
₹12.71 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ ಇದೆ ಎನ್ನುವುದಕ್ಕೆ ಈಚೆಗೆ ಬಿಡುಗಡೆ ಆಗಿರುವ ಜಿಡಿಪಿಯ ಅಂಕಿ–ಅಂಶಗಳೇ ಹೇಳುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿಯೂ ವಸತಿ ಉದ್ಯಮವು ಆರ್ಥಿಕತೆಗೆ ಶಕ್ತಿ ತುಂಬುವ ನಿರೀಕ್ಷೆಯನ್ನು ಇದು ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 2 ಡಿಸೆಂಬರ್ 2023, 13:01 IST
ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ಅವೈಜ್ಞಾನಿಕ ಕಾಮಗಾರಿ: ತನಿಖೆಗೆ ಸೂಚನೆ

ಸಂತೆ ಮೈದಾನದಲ್ಲಿ ಅರ್ಧಕ್ಕೆ ನಿಂತ ಮಾರುಕಟ್ಟೆ ಕಟ್ಟಡ ಪರಿಶೀಲಿಸಿದ ಡಿಸಿ
Last Updated 21 ಸೆಪ್ಟೆಂಬರ್ 2023, 14:55 IST
ಅವೈಜ್ಞಾನಿಕ ಕಾಮಗಾರಿ: ತನಿಖೆಗೆ ಸೂಚನೆ

ಚಿಕ್ಕದೇವಮ್ಮ ಬೆಟ್ಟ: ಕಾಮಗಾರಿಗೆ ಭೂಮಿಪೂಜೆ

ಸರಗೂರು: ತಾಲ್ಲೂಕಿನ ಚಿಕ್ಕದೇವಮ್ಮ ಬೆಟ್ಟದಲ್ಲಿ ₹33.90 ಲಕ್ಷ ವೆಚ್ಚದ ಭದ್ರ‌ತಾ ಸಿಬ್ಬಂದಿ ಕೊಠಡಿ, ಸೇವಾ ಕೌಂಟರ್ ಹಾಗೂ ಪಾಕಶಾಲೆಯ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಗುರುವಾರ ಭೂಮಿಪೂಜೆ ನೆರವೇರಿಸಿದರು.
Last Updated 21 ಸೆಪ್ಟೆಂಬರ್ 2023, 14:48 IST
ಚಿಕ್ಕದೇವಮ್ಮ ಬೆಟ್ಟ: ಕಾಮಗಾರಿಗೆ ಭೂಮಿಪೂಜೆ

ನಗರದಲ್ಲಿ ಯಾವುದೇ ಕಾಮಗಾರಿ ಆರಂಭಿಸಬೇಡಿ: ಗುತ್ತಿಗೆದಾರರ ಸಂಘ

‘ನಗರದಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಆರಂಭಿಸಬೇಡಿ’ ಎಂದು ಗುತ್ತಿಗೆದಾರರಿಗೆ ಬಿಬಿಎಂಪಿ ಗುತ್ತಿಗೆದಾರರ ಸಂಘ ಸೂಚಿಸಿದೆ.
Last Updated 15 ಆಗಸ್ಟ್ 2023, 15:40 IST
ನಗರದಲ್ಲಿ ಯಾವುದೇ ಕಾಮಗಾರಿ ಆರಂಭಿಸಬೇಡಿ: ಗುತ್ತಿಗೆದಾರರ ಸಂಘ
ADVERTISEMENT

ಬೆಂಗಳೂರು | ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟ ಅಗತ್ಯ: ಎನ್. ಶಿವಶೈಲಮ್

ಎಲ್ಲ ರೀತಿಯ ನಿರ್ಮಾಣಗಳಲ್ಲಿ ಎಂಜಿನಿಯರ್‌ಗಳು ಗುಣಮಟ್ಟ ಕಾಪಾಡುವುದು, ಉತ್ತಮ ಕೌಶಲದೊಂದಿಗೆ ವಿನ್ಯಾಸ ಮಾಡುವುದು ಅಗತ್ಯ ಎಂದು ರಾಜ್ಯ ಆಡಳಿತ ನ್ಯಾಯಮಂಡಳಿಯ ಆಡಳಿತಾತ್ಮಕ ಸದಸ್ಯ ಎನ್. ಶಿವಶೈಲಮ್ ಹೇಳಿದರು.
Last Updated 13 ಜುಲೈ 2023, 14:02 IST
ಬೆಂಗಳೂರು | ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟ ಅಗತ್ಯ: ಎನ್. ಶಿವಶೈಲಮ್

ವಿಶ್ಲೇಷಣೆ | ನಿರ್ಮಾಣ ತ್ಯಾಜ್ಯ: ವಿಲೇವಾರಿ ನಿಯಮ

ಕಾಲೇಜಿನ ಸಮಾರಂಭವೊಂದಕ್ಕೆ ಆಹ್ವಾನ ನೀಡಲು ಸಮೀಪದ ಪೊಲೀಸ್‌ ಠಾಣೆಗೆ ಹೋಗಿದ್ದೆ. ಠಾಣಾಧಿಕಾರಿಗಳ ಬಳಿ ದೂರು ನೀಡಲು ಬಂದಿದ್ದವರು ತಮ್ಮ ಖಾಲಿ ಸೈಟಿನಲ್ಲಿ ರಾತ್ರೋರಾತ್ರಿ ಯಾರೋ ಒಡೆದ ಕಟ್ಟಡದ ಕಸ ಹಾಕಿದ್ದ ಚಿತ್ರ ತೋರಿಸಿ ದೂರು ದಾಖಲಿಸಿಕೊಳ್ಳಲು ಒತ್ತಾಯಿಸುತ್ತಿದ್ದರು.
Last Updated 9 ಮಾರ್ಚ್ 2023, 19:31 IST
ವಿಶ್ಲೇಷಣೆ | ನಿರ್ಮಾಣ ತ್ಯಾಜ್ಯ: ವಿಲೇವಾರಿ ನಿಯಮ

ಚಾಮರಾಜನಗರ | ಇಟ್ಟಿಗೆ ದರ ಗಗನಕ್ಕೆ: ಮನೆ ನಿರ್ಮಾಣಕ್ಕೆ ಹೊಡೆತ

ಉತ್ಪಾದನಾ ವೆಚ್ಚ ಅಧಿಕ: ಇಟ್ಟಿಗೆ ಮಾಲೀಕರ ಅಳಲು
Last Updated 29 ಡಿಸೆಂಬರ್ 2022, 19:30 IST
ಚಾಮರಾಜನಗರ | ಇಟ್ಟಿಗೆ ದರ ಗಗನಕ್ಕೆ: ಮನೆ ನಿರ್ಮಾಣಕ್ಕೆ ಹೊಡೆತ
ADVERTISEMENT
ADVERTISEMENT
ADVERTISEMENT