ಮೈಸೂರು ಹೊಸ ಜಿಲ್ಲಾಧಿಕಾರಿ ಕಚೇರಿಯ ಮೂಲೆಯೊಂದರಲ್ಲಿ ಉಗುಳಿರುವುದು ಮೂತ್ರ ವಿಸರ್ಜಿಸಿರುವುದು
ಹುಣಸೂರು ತಾಲ್ಲೂಕು ಕಚೇರಿ ಗೋಡೆಗಳು ಶಿಥಿಲಗೊಂಡು ಮಳೆ ನೀರು ಸೋರುವ ಸ್ಥಿತಿಯಲ್ಲಿವೆ
ಕೆ.ಆರ್.ನಗರ ತಾ.ಪಂ ಆವರಣದಲ್ಲಿರುವ ಶೌಚಾಲಯದ ಒಳಗೆ ಹೋಗದಂತೆ ಬಾಗಿಲಿಗೆ ಮುಳ್ಳುತಂತಿ ಬಿಗಿದಿರುವುದು
ಮೈಸೂರು ಮಿನಿವಿಧಾನ ಸೌಧದಲ್ಲಿ ಮುರಿದು ಬಿದ್ದಿರುವ ವಾಟರ್ ಫಿಲ್ಟರ್
ಮೈಸೂರು ಮಹಾನಗರ ಪಾಲಿಕೆಯಲ್ಲಿ ನೀರು ಬಾರದ ಶುದ್ಧ ನೀರಿನ ಘಟಕ