ಕವಿತಾಳ: ಇಲ್ಲಿನ ಪಟ್ಟಣ ಪಂಚಾಯಿತಿಯ 16 ವಾರ್ಡ್ಗಳಿಗೆ ಡಿ. 27 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಾಸು ಪಡೆಯಲು ಕಡೆಯ ದಿನವಾದ ಶನಿವಾರ 15 ಜನರು ನಾಮಪತ್ರ ವಾಪಾಸು ಪಡೆದ ನಂತರ ಅಂತಿಮವಾಗಿ ಕಣದಲ್ಲಿರುವವರ ಮಾಹಿತಿ ಹೀಗಿದೆ.

ವಾರ್ಡ್1: ನರಸಣ್ಣ ಮಲ್ಲಣ್ಣ (ಕಾಂಗ್ರೆಸ್), ರಮೇಶ ಗುಂಡಪ್ಪ (ಬಿಜೆಪಿ), ಹನುಮಂತ ದುರುಗಪ್ಪ (ಜೆಡಿಎಸ್) ಮತ್ತು ಶಿವಕುಮಾರ (ಪಕ್ಷೇತರ).

ವಾರ್ಡ್ 2: ಹಂಪಮ್ಮ (ಕಾಂಗ್ರೆಸ್), ಗೌರಮ್ಮ ಮೌನೇಶ (ಬಿಜೆಪಿ) ಮತ್ತು ಗಂಗಮ್ಮ ಮೌನೇಶ (ಜೆಡಿಎಸ್).

ವಾರ್ಡ್ 3: ಮಲ್ಲಿಕಾರ್ಜುನ ನಾಗನಗೌಡ (ಕಾಂಗ್ರೆಸ್), ವಿಶ್ವನಾಥ ಕಾಮರಡ್ಡಿ (ಬಿಜೆಪಿ) ಮತ್ತು ಅಮರೇಶ ದಿನ್ನಿ (ಜೆಡಿಎಸ್).

ವಾರ್ಡ್ 4: ಪರಶುರಾಮ ಕಬಾಡೆ (ಕಾಂಗ್ರೆಸ್), ಯಲ್ಲಪ್ಪ ಮಾಡಗಿರಿ (ಬಿಜೆಪಿ), ರಾಮಲಿಂಗ (ಜೆಡಿಎಸ್) ಮತ್ತು ಅಲ್ಲಮಪ್ರಭು, ನಾಗಪ್ಪ, ಎಚ್.ಬಸವರಾಜ ಹಾಗೂ ವಿಜಯ ಕಡತಲ್ (ಪಕ್ಷೇತರರು).

ವಾರ್ಡ್5: ಎಡಿಎಂ ಅಕ್ಬರ್ (ಕಾಂಗ್ರೆಸ್), ಕರಿಯಪ್ಪ ಶಿವರಾಯಪ್ಪ (ಬಿಜೆಪಿ), ರುಕ್ಮುದ್ದೀನ್ (ಜೆಡಿಎಸ್) ಮತ್ತು ಮಹ್ಮದ್ ಬಾಶಾ ಚಿಂಚಿರಿಕಿ (ಬಿಎಸ್ಪಿ).

ವಾರ್ಡ್ 6: ರಜಿಯಾ ಬೇಗಂ ಮೊಹ್ಮದ್ (ಕಾಂಗ್ರೆಸ್), ನಜ್ಮಾ ಬೇಗಂ ಮೆಹಬೂಬ್ ಸಾಬ್ (ಬಿಜೆಪಿ), ಅಂಬಮ್ಮ ಹನುಮಂತ ಮ್ಯಾಗಳಮನಿ (ಜೆಡಿಎಸ್).

ವಾರ್ಡ್7: ಎಲಿಜಾ ಕಡತಲ್ (ಕಾಂಗ್ರೆಸ್), ಕಲ್ಯಾಣಿ ದೇವಾನಂದ ಶೆಟ್ಟಿ (ಬಿಜೆಪಿ), ಶಿವಮ್ಮ ಕಲಶೆಟ್ಟಿ (ಜೆಡಿಎಸ್).

ವಾರ್ಡ್ 8: ಕಾಸಿಂಬೀ, ಚಾಂದ್ ಪಾಶಾ (ಕಾಂಗ್ರೆಸ್), ಆಫ್ರಿನ್ ಬೇಗಂ ಬರ್ಕತ್ ಅಲೀ (ಜೆಡಿಎಸ್) ಮತ್ತು ಶಾಹಿನ್ ಫಾತೀಮಾ ಫರಿದುಲ್ಲಾ (ಪಕ್ಷೇತರ).

ವಾರ್ಡ್9: ಗಂಗಮ್ಮ ದುರುಗಪ್ಪ (ಕಾಂಗ್ರೆಸ್), ಹುಲುಗಮ್ಮ ತಿಮ್ಮಣ್ಣ (ಜೆಡಿಎಸ್) ಮತ್ತು ಬಸಲಿಂಗಮ್ಮ ಹನುಮಂತ, ಶಕುಂತಲಾ ಯಮನಪ್ಪ ಹಾಗೂ ಹಲುಗವ್ವ ಮೌನೇಶ (ಪಕ್ಷೇತರರು).

ವಾರ್ಡ್10: ಅಮರೇಶ (ಕಾಂಗ್ರೆಸ್), ರಾಯಪ್ಪ ಹೊಳಿಯಪ್ಪ (ಬಿಜೆಪಿ), ಮಹ್ಮದ್ (ಜೆಡಿಎಸ್).

ವಾರ್ಡ್11: ಲಾಳೇಸಾಬ್ (ಕಾಂಗ್ರೆಸ್), ಲಾಳೇಸಾಬ್ ಶಿವಣ್ಣ (ಬಿಜೆಪಿ) ಲಾಳೇಸಾಬ್ ನಾಯಕ (ಜೆಡಿಎಸ್).

ವಾರ್ಡ್-12: ಮಂಜುನಾಥ ನಂದಪ್ಪ (ಕಾಂಗ್ರೆಸ್), ರಾಘವೇಂದ್ರ ಇಲ್ಲೂರು (ಬಿಜೆಪಿ), ಖಮರ್ ಪಾಶಾ (ಜೆಡಿಎಸ್) ಮತ್ತು ಸೈಯದ್ ಆಜಂ ಪಾಶಾ (ಪಕ್ಷೇತರ).

ವಾರ್ಡ್13: ಲಿಂಗರಾಜ ಕಂದಗಲ್ (ಕಾಂಗ್ರೆಸ್), ರಮೇಶ ಯಾದವ (ಬಿಜೆಪಿ), ಲಕ್ಷ್ಮೀಪತಿ ಯಾದವ (ಜೆಡಿಎಸ್).

ವಾರ್ಡ್14: ರಾಜೇಶ್ವರಿ ತಿಪ್ಪಯ್ಯಸ್ವಾಮಿ (ಕಾಂಗ್ರೆಸ್), ನಿರುಪಮಾ ಶೈಲೇಶ ಮಿಶ್ರಾ (ಬಿಜೆಪಿ), ಖಾಜಾಬೀ (ಜೆಡಿಎಸ್) ಮತ್ತು ಮಲ್ಲಮ್ಮ (ಪಕ್ಷೇತರ).

ವಾರ್ಡ್15: ಹುಲಿಗೆಪ್ಪ (ಕಾಂಗ್ರೆಸ್), ಗ್ಯಾನಪ್ಪ (ಬಿಜೆಪಿ) ಮತ್ತು ಅರಳಪ್ಪ ಯಂಕಪ್ಪ (ಜೆಡಿಎಸ್).

ವಾರ್ಡ್-16: ವಿ.ರಾಮದೇವಿ (ಕಾಂಗ್ರೆಸ್) ಮತ್ತು ಶಿವನಂದಿನಿ (ಜೆಡಿಎಸ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.