ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Election

ADVERTISEMENT

ಗಂಗಾವತಿ | ಡಿ.15ರಂದು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ

‘ಕಾರಟಗಿ, ಕನಕಗಿರಿ, ಗಂಗಾವತಿ ತಾಲ್ಲೂಕಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಡಿಸೆಂಬರ್ 15ರಂದು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ನಡೆಯಲಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ತಿಳಿಸಿದ್ದಾರೆ.
Last Updated 19 ನವೆಂಬರ್ 2024, 14:23 IST
ಗಂಗಾವತಿ | ಡಿ.15ರಂದು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ

ಶ್ರೀಲಂಕಾ ಸಂಸತ್‌ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತದಾನ

ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್ತಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ. ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪವರ್ ಪಕ್ಷಕ್ಕೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ.
Last Updated 14 ನವೆಂಬರ್ 2024, 4:47 IST
ಶ್ರೀಲಂಕಾ ಸಂಸತ್‌ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತದಾನ

ಹುತ್ತೂರು ರೇಷ್ಮೆ ಸಂಘ: ಅವಿರೋಧ ಆಯ್ಕೆ

ಕೋಲಾರ: ಹುತ್ತೂರು ಹೋಬಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಸೀಸಂದ್ರ ಎಸ್.ಎನ್.ರಮೇಶ್‍ಕುಮಾರ್, ಉಪಾಧ್ಯಕ್ಷರಾಗಿ ನಾರಾಯಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 13 ನವೆಂಬರ್ 2024, 16:45 IST
fallback

ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

ಬೆಂಗಳೂರು: ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ.
Last Updated 13 ನವೆಂಬರ್ 2024, 16:29 IST
ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

ನೌಕರರ ಸಂಘ ಚುನಾವಣೆ: 26 ಸ್ಥಾನಕ್ಕೆ 62 ಮಂದಿ

ತುಮಕೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಶೇ 60ರಷ್ಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 13 ನವೆಂಬರ್ 2024, 16:17 IST
ನೌಕರರ ಸಂಘ ಚುನಾವಣೆ: 26 ಸ್ಥಾನಕ್ಕೆ 62 ಮಂದಿ

ನಾಯ್ಕ ನೌಕರರ ಸಂಘದ ಅಧ್ಯಕ್ಷ

ಭಟ್ಕಳ: ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಕ ಎಂ.ಎನ್.ನಾಯ್ಕ ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
Last Updated 13 ನವೆಂಬರ್ 2024, 14:25 IST
ನಾಯ್ಕ ನೌಕರರ ಸಂಘದ ಅಧ್ಯಕ್ಷ

ಸರ್ಕಾರಿ ನೌಕರರ ಸಂಘದ ಚುನಾವಣೆ: ತಾಲ್ಲೂಕು, ಜಿಲ್ಲಾ ಅಧ್ಯಕ್ಷಗಿರಿಗೆ ಪೈಪೋಟಿ

ನೌಕರರ ಸಂಘ: ನಿರ್ದೇಶಕ ಸ್ಥಾನಗಳಿಗೆ ಶೇ 60ರಷ್ಟು ಅವಿರೋಧ ಆಯ್ಕೆ
Last Updated 12 ನವೆಂಬರ್ 2024, 15:46 IST
ಸರ್ಕಾರಿ ನೌಕರರ ಸಂಘದ ಚುನಾವಣೆ: ತಾಲ್ಲೂಕು, ಜಿಲ್ಲಾ ಅಧ್ಯಕ್ಷಗಿರಿಗೆ ಪೈಪೋಟಿ
ADVERTISEMENT

ಸಂಡೂರು ಉಪಚನಾವಣೆ| ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ

ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬುಧವಾರ ಮತದಾನ ನಡೆಯುತ್ತಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮಸ್ಟರಿಂಗ್ ಕಾರ್ಯ ನಡೆಯಿತು.
Last Updated 12 ನವೆಂಬರ್ 2024, 10:27 IST
ಸಂಡೂರು ಉಪಚನಾವಣೆ| ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ

ಪುರಸಭೆ ಉಪಚುನಾವಣೆ; ಮೂವರಿಂದ ನಾಮಪತ್ರ ಸಲ್ಲಿಕೆ

ಶಿರಾಳಕೊಪ್ಪ: ಪಟ್ಟಣದ ಪುರಸಭೆಯ 7ನೇ ವಾರ್ಡ್‌ನ ಸದಸ್ಯ ಅನಿಲ್ ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಪುರಸಭೆ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಮೂವರು ಅಭ್ಯರ್ಥಿಗಳು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ.
Last Updated 11 ನವೆಂಬರ್ 2024, 14:43 IST
fallback

ಮಹಾರಾಷ್ಟ್ರ | ಪ್ರಣಾಳಿಕೆ ಬಿಡುಗಡೆ: ರೈತರು, ಮಹಿಳೆಯರ ಮೇಲೆ BJP, ಎಂವಿಎ ಕಣ್ಣು

ಮಹಾರಾಷ್ಟ್ರದಲ್ಲಿ ಮತ ದಾನದ ದಿನ ಹತ್ತಿರವಾಗುತ್ತಿರುವಂತೆ ಯೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ದೊಡ್ಡ ಮತದಾರ ವರ್ಗವಾಗಿರುವ ಮಹಿಳೆಯರಿಗೆ, ರೈತರಿಗೆ ಹಲವು ಭರವಸೆ ಗಳನ್ನು ಪ್ರಣಾಳಿಕೆಗಳಲ್ಲಿ ನೀಡಲಾಗಿ
Last Updated 11 ನವೆಂಬರ್ 2024, 0:45 IST
ಮಹಾರಾಷ್ಟ್ರ | ಪ್ರಣಾಳಿಕೆ ಬಿಡುಗಡೆ: ರೈತರು, ಮಹಿಳೆಯರ ಮೇಲೆ BJP, ಎಂವಿಎ ಕಣ್ಣು
ADVERTISEMENT
ADVERTISEMENT
ADVERTISEMENT