ರಾಯಚೂರಿನ ತೋಟಗಾರಿಕೆ ಉದ್ಯಾನದಲ್ಲಿಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ರೋವರ್
ರಾಯಚೂರಿನ ತೋಟಗಾರಿಕೆ ಉದ್ಯಾನದಲ್ಲಿಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ
ರಾಯಚೂರಿನ ತೋಟಗಾರಿಕೆ ಉದ್ಯಾನದಲ್ಲಿಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಲ್ಲಿ ಶಿವಲಿಂಗ ಹಾಗೂ ಬಿದಿರಿನಲ್ಲಿ ಗಣೇಶನ ಮೂರ್ತಿ ನಿರ್ಮಿಸಲಾಗಿದೆ
ರಾಯಚೂರಿನ ಫಲಪುಷ್ಪ ಪ್ರದರ್ಶನದಲ್ಲಿ ಬಳ್ಳಿಯಲ್ಲಿ ಒಡಮೂಡಿದ ಆನೆ ಹಾಗೂ ಮರಿಗಳು