ಚನ್ನಪಟ್ಟಣ: ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಊರಾದ ಚಕ್ಕೆರೆಯ ಮತಗಟ್ಟೆಯಲ್ಲಿ 70 ವರ್ಷದ ಗೌರಮ್ಮ ಅವರು ಮತದಾನದ ಮಾಡಿದ ಬಳಿಕ, ತೆವಳಿಕೊಂಡು ಮನೆಯತ್ತ ಸಾಗಿದರು.

ಗಾಲಿಕುರ್ಚಿಯಲ್ಲೂ ಕುಳಿತುಕೊಳ್ಳಲು ಆಲಗದಿರುವುದರಿಂದ ತೆವಳಿಕೊಂಡೇ ಹೋಗುತ್ತಿರುವುದಾಗಿ ಹೇಳಿದರು.

ಚನ್ನಪಟ್ಟಣದ 276 ಮತಗಟ್ಟೆಗಳಲ್ಲಿಯು ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 7 ಗಂಟೆಯಿಂದ 9 ಗಂಟೆಯವರೆಗೆ ಶೇ 8.20 ಮತದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.