ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Elections

ADVERTISEMENT

ಸಿಂದಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘ: ಚುನಾವಣೆಗೆ ಮೊದಲೇ ‘ಸಂಧಾನ’ದ ಮೊರೆ

ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಸ್ಥಾನಕ್ಕೆ 2024-2029 ನೆಯ ಸಾಲಿಗಾಗಿ ನವೆಂಬರ್ 16 ರಂದು ಚುನಾವಣೆ ನಡೆಯಲಿದೆ. ಈ ಹಿಂದಿನ...
Last Updated 14 ನವೆಂಬರ್ 2024, 5:37 IST
ಸಿಂದಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘ: ಚುನಾವಣೆಗೆ ಮೊದಲೇ ‘ಸಂಧಾನ’ದ ಮೊರೆ

LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80; ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ

ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ.
Last Updated 13 ನವೆಂಬರ್ 2024, 14:43 IST
LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80;  ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ

VIDEO | ಚನ್ನಪಟ್ಟಣ: ತೆವಳಿಕೊಂಡು ಬಂದೇ ಮತ ಹಾಕಿದ ವೃದ್ದೆ

ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಊರಾದ ಚಕ್ಕೆರೆಯ ಮತಗಟ್ಟೆಯಲ್ಲಿ 70 ವರ್ಷದ ಗೌರಮ್ಮ ಅವರು ಮತದಾನದ ಮಾಡಿದ ಬಳಿಕ, ತೆವಳಿಕೊಂಡು ಮನೆಯತ್ತ ಸಾಗಿದರು.
Last Updated 13 ನವೆಂಬರ್ 2024, 4:51 IST
VIDEO | ಚನ್ನಪಟ್ಟಣ: ತೆವಳಿಕೊಂಡು ಬಂದೇ ಮತ ಹಾಕಿದ ವೃದ್ದೆ

ತುರುವೇಕೆರೆ: ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ

ತುರುವೇಕೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ಸರ್ಕಾರಿ ಹಿರಿಯ ಮಾದರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಿತು.
Last Updated 29 ಅಕ್ಟೋಬರ್ 2024, 2:28 IST
ತುರುವೇಕೆರೆ: ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ

ವಿಶ್ಲೇಷಣೆ | ಕಣಿವೆ ನಾಡಲ್ಲಿ ಸಂವಿಧಾನ ಪರ್ವ

ಜಮ್ಮು–ಕಾಶ್ಮೀರದ ಮೀಸಲು ಕ್ಷೇತ್ರಗಳಲ್ಲಿನ ಆಗುಹೋಗುಗಳು ಈಗ ಮಹತ್ವ ಪಡೆದಿವೆ
Last Updated 26 ಅಕ್ಟೋಬರ್ 2024, 0:28 IST
ವಿಶ್ಲೇಷಣೆ | ಕಣಿವೆ ನಾಡಲ್ಲಿ ಸಂವಿಧಾನ ಪರ್ವ

Jharkhand Elections | 36 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ

ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬುಧವಾರ ಬಿಡುಗಡೆ ಮಾಡಿದೆ.
Last Updated 23 ಅಕ್ಟೋಬರ್ 2024, 14:13 IST
Jharkhand Elections |  36 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ

ಉಪ ಚುನಾವಣೆ | 3 ಕ್ಷೇತ್ರ: ಮೂವರಿಗೂ ಸವಾಲು

ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ಹಾಗೂ ಮತ್ತೊಬ್ಬರಿಂದ ಕಿತ್ತುಕೊಳ್ಳುವ ಹಣಾಹಣಿಗೆ ವೇದಿಕೆಯಾಗಲಿದೆ.
Last Updated 15 ಅಕ್ಟೋಬರ್ 2024, 22:27 IST
ಉಪ ಚುನಾವಣೆ | 3 ಕ್ಷೇತ್ರ: ಮೂವರಿಗೂ ಸವಾಲು
ADVERTISEMENT

J&K ಫಲಿತಾಂಶ ಬಿಜೆಪಿಗೆ ಪಾಠ, ಕೇಂದ್ರ ಮೂಗು ತೂರಿಸುವುದು ನಿಲ್ಲಿಸಲಿ: ಮೆಹಬೂಬಾ

ವಿಧಾನಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ನೀಡಿದ ತೀರ್ಪಿನಿಂದ ಬಿಜೆಪಿ ಪಾಠ ಕಲಿತುಕೊಳ್ಳಬೇಕು, ಮುಂಬರುವ ನ್ಯಾಷನಲ್ ಕಾನ್ಫರೆನ್ಸ್–ಕಾಂಗ್ರೆಸ್ ಸರ್ಕಾರದಲ್ಲಿ ಮೂಗು ತೂರಿಸಬಾರದು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
Last Updated 8 ಅಕ್ಟೋಬರ್ 2024, 11:42 IST
J&K ಫಲಿತಾಂಶ ಬಿಜೆಪಿಗೆ ಪಾಠ, ಕೇಂದ್ರ ಮೂಗು ತೂರಿಸುವುದು ನಿಲ್ಲಿಸಲಿ: ಮೆಹಬೂಬಾ

J&K Assembly polls: ಕೊನೆಯ ಹಂತದಲ್ಲಿ ಶೇ 69.65 ಮತದಾನ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಶೇ 69.65 ಮತದಾನವಾಗಿದೆ ಎಂದು ಚುನಾವಣಾ ಆಯೋಗ ಇಂದು (ಬುಧವಾರ) ತಿಳಿಸಿದೆ.
Last Updated 2 ಅಕ್ಟೋಬರ್ 2024, 8:59 IST
J&K Assembly polls: ಕೊನೆಯ ಹಂತದಲ್ಲಿ ಶೇ 69.65 ಮತದಾನ

J-K Elections: ಮತದಾನ ವೀಕ್ಷಣೆಗೆ 16 ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಭೇಟಿ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತದಾನವನ್ನು ವೀಕ್ಷಿಸಲು ಅಮೆರಿಕ, ನಾರ್ವೆ ಮತ್ತು ಸಿಂಗಪುರ ಸೇರಿದಂತೆ 16 ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಇಂದು (ಬುಧವಾರ) ಭೇಟಿ ನೀಡಿದೆ.
Last Updated 25 ಸೆಪ್ಟೆಂಬರ್ 2024, 6:48 IST
J-K Elections: ಮತದಾನ ವೀಕ್ಷಣೆಗೆ 16 ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಭೇಟಿ
ADVERTISEMENT
ADVERTISEMENT
ADVERTISEMENT