ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Channapatna

ADVERTISEMENT

ಸರ್ಕಾರ ಅತಂತ್ರವಾಗಲು ಕಾಲವಿದೆ: ಕುಮಾರಸ್ವಾಮಿ

‘ರಾಜ್ಯ ಸರ್ಕಾರ ಅತಂತ್ರಗೊಳ್ಳಲು ಇನ್ನೂ ಕಾಲವಿದೆ. ಯಾರಾದರೂ ಮುಟ್ಟಿದರೆ ಜನರು ದಂಗೆ ಏಳುತ್ತಾರೆಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ದೇಶ ಲೂಟಿ ಮಾಡುತ್ತಿದ್ದರೂ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹87 ಕೋಟಿ ಹಗರಣ ನಡೆಸಿದವರನ್ನು ಜನರು ಆರಾಧಿಸುತ್ತಾರೆಯೇ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Last Updated 15 ನವೆಂಬರ್ 2024, 10:19 IST
ಸರ್ಕಾರ ಅತಂತ್ರವಾಗಲು ಕಾಲವಿದೆ: ಕುಮಾರಸ್ವಾಮಿ

Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

ಉಪ ಚುನಾವಣೆಯಿಂದಾಗಿ ಸುಮಾರು 20 ದಿನಗಳಿಂದ ರಣ ಕಣವಾಗಿದ್ದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಿತು.
Last Updated 13 ನವೆಂಬರ್ 2024, 15:38 IST
Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80; ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ

ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ.
Last Updated 13 ನವೆಂಬರ್ 2024, 14:43 IST
LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80;  ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ

ಮತದಾರರ ಹೃದಯದಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ: ನಿಖಿಲ್ ಕುಮಾರಸ್ವಾಮಿ

ಪ್ರಾರಂಭಿಕ ಹಂತದಲ್ಲಿ ನನಗೆ ಉಪ ಚುನಾವಣೆ ಅಭ್ಯರ್ಥಿಯಾಗುವ ಬಗ್ಗೆ ಭಾವನೆಗಳು ಇರಲಿಲ್ಲ. ಆದರೆ, ಕೆಲ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ಭಾವನೆಗಳು ಬೆಲೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಿಸುವುದಕ್ಕೆ ತೀರ್ಮಾನಿಸಿದೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 13 ನವೆಂಬರ್ 2024, 8:28 IST
ಮತದಾರರ ಹೃದಯದಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ: ಹುಟ್ಟೂರು ಚಕ್ಕೆರೆಯಲ್ಲಿ ಪತ್ನಿ ಜೊತೆ ಹಕ್ಕು ಚಲಾಯಿಸಿದ ಯೋಗೇಶ್ವರ್

ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಅವರ ಪತ್ನಿ ಶೀಲಾ ಯೋಗೇಶ್ವರ್ ಅವರು ಬೆಳಿಗ್ಗೆ 10.30 ಕ್ಕೆ ಚಕ್ಕರೆ ಗ್ರಾಮದಲ್ಲಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
Last Updated 13 ನವೆಂಬರ್ 2024, 5:30 IST
ಚನ್ನಪಟ್ಟಣ: ಹುಟ್ಟೂರು ಚಕ್ಕೆರೆಯಲ್ಲಿ ಪತ್ನಿ ಜೊತೆ ಹಕ್ಕು ಚಲಾಯಿಸಿದ ಯೋಗೇಶ್ವರ್

VIDEO | ಚನ್ನಪಟ್ಟಣ: ತೆವಳಿಕೊಂಡು ಬಂದೇ ಮತ ಹಾಕಿದ ವೃದ್ದೆ

ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಊರಾದ ಚಕ್ಕೆರೆಯ ಮತಗಟ್ಟೆಯಲ್ಲಿ 70 ವರ್ಷದ ಗೌರಮ್ಮ ಅವರು ಮತದಾನದ ಮಾಡಿದ ಬಳಿಕ, ತೆವಳಿಕೊಂಡು ಮನೆಯತ್ತ ಸಾಗಿದರು.
Last Updated 13 ನವೆಂಬರ್ 2024, 4:51 IST
VIDEO | ಚನ್ನಪಟ್ಟಣ: ತೆವಳಿಕೊಂಡು ಬಂದೇ ಮತ ಹಾಕಿದ ವೃದ್ದೆ

‘ಕಾಲಾ’ ಕುಮಾರಸ್ವಾಮಿ ಎಂದ ಜಮೀರ್ ಅಹಮದ್: ವಿಡಿಯೊ ಹಂಚಿಕೊಂಡ ಜೆಡಿಎಸ್

ಚನ್ನಪಟ್ಟಣ ಉಪ ಚುನಾವಣೆ ಹೊಸ್ತಿಲಲ್ಲಿ ವಿವಾದ
Last Updated 11 ನವೆಂಬರ್ 2024, 11:02 IST
‘ಕಾಲಾ’ ಕುಮಾರಸ್ವಾಮಿ ಎಂದ ಜಮೀರ್ ಅಹಮದ್: ವಿಡಿಯೊ ಹಂಚಿಕೊಂಡ ಜೆಡಿಎಸ್
ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ಪ್ರಚಾರದಲ್ಲಿ ಪ್ರತಿಧ್ವನಿಸಿದ ‘ಮೇಕೆದಾಟು’ ರಾಜಕೀಯ

ಕಾಂಗ್ರೆಸ್‌ನವರು ಡಿಎಂಕೆ ಒಪ್ಪಿಸಲಿ: ಎಚ್‌ಡಿಕೆ ಸವಾಲು
Last Updated 9 ನವೆಂಬರ್ 2024, 23:30 IST
ಚನ್ನಪಟ್ಟಣ ಉಪ ಚುನಾವಣೆ: ಪ್ರಚಾರದಲ್ಲಿ ಪ್ರತಿಧ್ವನಿಸಿದ ‘ಮೇಕೆದಾಟು’ ರಾಜಕೀಯ

Channapatna By Poll: ನ. 11ಕ್ಕೆ ಬಹಿರಂಗ ಪ್ರಚಾರ ಅಂತ್ಯ

ರಾಮನಗರ : 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನ.13ರಂದು ಮತದಾನ ನಡೆಯಲಿದೆ.
Last Updated 9 ನವೆಂಬರ್ 2024, 6:25 IST
Channapatna By Poll: ನ. 11ಕ್ಕೆ ಬಹಿರಂಗ ಪ್ರಚಾರ ಅಂತ್ಯ

Channapatna By poll | ಮಹಿಳಾ ಮೀಸಲಾತಿ ತಂದಿದ್ದು ನಾನೇ: ಎಚ್.ಡಿ. ದೇವೇಗೌಡ

ಪ್ರಜಾವಾಣಿ ವಾರ್ತೆ ಚನ್ನಪಟ್ಟಣ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ತಂದ ಮೊದಲಿಗ ನಾನು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.  
Last Updated 9 ನವೆಂಬರ್ 2024, 6:21 IST
Channapatna By poll | ಮಹಿಳಾ ಮೀಸಲಾತಿ ತಂದಿದ್ದು ನಾನೇ: ಎಚ್.ಡಿ. ದೇವೇಗೌಡ
ADVERTISEMENT
ADVERTISEMENT
ADVERTISEMENT