ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗನಮಕ್ಕಿ ಜಲಾಶಯದಿಂದ ಶರಾವತಿಗೆ ನೀರು; ಕಳೆಗಟ್ಟಿದೆ ಜೋಗದ ಸಿರಿಯ ದೃಶ್ಯಕಾವ್ಯ

Published : 2 ಆಗಸ್ಟ್ 2024, 7:08 IST
Last Updated : 2 ಆಗಸ್ಟ್ 2024, 7:08 IST
ಫಾಲೋ ಮಾಡಿ
Comments
ಜೋಗದ ಮಾವಿನಗುಂಡಿ ಜಲಪಾತದ ನೋಟ
ಜೋಗದ ಮಾವಿನಗುಂಡಿ ಜಲಪಾತದ ನೋಟ
ಡ್ಯಾಂನಿಂದ ನೀರು ಬಿಡುವ ಮಾಹಿತಿ ಇತ್ತು. ಹೀಗಾಗಿ ಜೋಗಕ್ಕೆ ಬಂದಿದ್ದೇವೆ. 2 ಗಂಟೆಯಿಂದ ಕಾದು ನಿಂತು ಜಲಪಾತ ವೀಕ್ಷಣೆ ಮಾಡಿದ್ದೇನೆ. ಈ ಪ್ರಕೃತಿಯ ಸಿರಿ ಅದ್ಭುತ..
-ಚಂದನ ವಿದ್ಯಾರ್ಥಿನಿ, ರಿಪ್ಪನ್‌ಪೇಟೆ
ನೋಡಲು ತುಂಬಾ ಖುಷಿ ಆಗುತ್ತಿದೆ. ಜೋಗದಲ್ಲಿ ನಾಲ್ಕು ವರ್ಷಗಳ ನಂತರ ಈ ಸಮೃದ್ಧಿ ಕಳೆಗಟ್ಟಿದೆ.
-ಅಶ್ವಿನಿ, ಸ್ಥಳೀಯರು
ಜೋಗ ಜಲಪಾತ ವೀಕ್ಷಣೆಗೆ ಗುರುವಾರ ನೆರೆದಿದ್ದ ಪ್ರವಾಸಿಗರು
ಜೋಗ ಜಲಪಾತ ವೀಕ್ಷಣೆಗೆ ಗುರುವಾರ ನೆರೆದಿದ್ದ ಪ್ರವಾಸಿಗರು
ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಜೋಗ ಜಲಪಾತ ಮೈದುಂಬಿದ್ದು ಗುರುವಾರ ಮಂಜು ಮುಸುಕಿದ ವಾತಾವರಣದ ನಡುವೆ ಜಲಪಾತದ ಭಿನ್ನ ನೋಟ ಕಾಣಸಿಕ್ಕಿದ್ದು ಹೀಗೆ
ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಜೋಗ ಜಲಪಾತ ಮೈದುಂಬಿದ್ದು ಗುರುವಾರ ಮಂಜು ಮುಸುಕಿದ ವಾತಾವರಣದ ನಡುವೆ ಜಲಪಾತದ ಭಿನ್ನ ನೋಟ ಕಾಣಸಿಕ್ಕಿದ್ದು ಹೀಗೆ ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT