ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jog falls

ADVERTISEMENT

ಜೋಗ ಜಲಪಾತದ ಬಳಿ ಪಂಚತಾರಾ ಹೋಟೆಲ್‌, ರೋಪ್‌ ವೇ ನಿರ್ಮಾಣಕ್ಕೆ ಅರಣ್ಯ ಅನುಮತಿ

ಎಸಿಎಸ್‌ಗೆ ಪಿಸಿಸಿಎಫ್‌ ಪತ್ರ; ಪೂರಕ ವರದಿ ನೀಡಿದ ಡಿಸಿಎಫ್‌ಗಳು
Last Updated 7 ನವೆಂಬರ್ 2024, 0:45 IST
ಜೋಗ ಜಲಪಾತದ ಬಳಿ ಪಂಚತಾರಾ ಹೋಟೆಲ್‌, ರೋಪ್‌ ವೇ ನಿರ್ಮಾಣಕ್ಕೆ ಅರಣ್ಯ ಅನುಮತಿ

ಜೋಗ ಬಳಿ ಪಂಚತಾರಾ ಹೋಟೆಲ್‌?

ಶರಾವತಿ ನದಿಯ ಇಕ್ಕೆಲಗಳಲ್ಲಿ ರೋಪ್‌ವೇ: ಎರಡು ಬಾರಿ ‍ಪ್ರಸ್ತಾವನೆ ತಿರಸ್ಕೃತ
Last Updated 8 ಆಗಸ್ಟ್ 2024, 23:35 IST
ಜೋಗ ಬಳಿ ಪಂಚತಾರಾ ಹೋಟೆಲ್‌?

ಲಿಂಗನಮಕ್ಕಿ ಜಲಾಶಯದಿಂದ ಶರಾವತಿಗೆ ನೀರು; ಕಳೆಗಟ್ಟಿದೆ ಜೋಗದ ಸಿರಿಯ ದೃಶ್ಯಕಾವ್ಯ

ರಾವತಿ ಕಣಿವೆಯಲ್ಲಿ ಈಗ ಮುಂಗಾರಿನ ವೈಭವ ಕಳೆಗಟ್ಟಿದೆ. ಇಳೆ-ಮಳೆಯ ನಡುವೆ ಪ್ರೇಮ ರಾಗದ ಉತ್ಕಟತೆಯ ನವಿರು ಭಾವ ಚಾಲ್ತಿಯಲ್ಲಿದೆ.
Last Updated 2 ಆಗಸ್ಟ್ 2024, 7:08 IST
ಲಿಂಗನಮಕ್ಕಿ ಜಲಾಶಯದಿಂದ ಶರಾವತಿಗೆ ನೀರು; ಕಳೆಗಟ್ಟಿದೆ ಜೋಗದ ಸಿರಿಯ ದೃಶ್ಯಕಾವ್ಯ

Video | ಜೋಗ ಜಲಪಾತದಲ್ಲಿ ಮೈದಳೆದ ವೈಭವ

ಶರಾವತಿ ಕಣಿವೆಯಲ್ಲಿ ಈಗ ಮುಂಗಾರು ವೈಭವ. ಇಳೆ–ಮಳೆಯ ನಡುವೆ ಸುಂದರ ದೃಶ್ಯಕಾವ್ಯ. ಜಲಪಾತದ ಈ ದೃಶ್ಯ ಕಾವ್ಯಕ್ಕೆ ದೃಷ್ಟಿ ತೆಗೆಯುವಂತೆ ಆಗಾಗ ನೆಲ-ಮುಗಿಲಿಗೆ ಹರಡಿ ನಿಲ್ಲುತ್ತಿದೆ ಮಂಜಿನ ಪರದೆ.
Last Updated 1 ಆಗಸ್ಟ್ 2024, 15:39 IST
Video | ಜೋಗ ಜಲಪಾತದಲ್ಲಿ ಮೈದಳೆದ ವೈಭವ

ಜೋಗ: ಪಾರ್ಕಿಂಗ್ ಸೌಲಭ್ಯವಿಲ್ಲದೇ ಪ್ರವಾಸಿಗರ ಪರದಾಟ

ಬಸ್‌ಗಳ ಪ್ರವೇಶಕ್ಕೆ ನಿರ್ಬಂಧ; ಪ್ರವಾಸಿಗರ ಬೇಸರ
Last Updated 7 ಜುಲೈ 2024, 7:37 IST
ಜೋಗ: ಪಾರ್ಕಿಂಗ್ ಸೌಲಭ್ಯವಿಲ್ಲದೇ  ಪ್ರವಾಸಿಗರ  ಪರದಾಟ

ಶಿವಮೊಗ್ಗ: ವಿದೇಶೀಯರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ–ಚಳ್ಳಕೆರೆಯ ಮೂವರ ಸಾವು

ವಿದೇಶಿಯರು ಸೇರಿದಂತೆ ಆರು ಮಂದಿಗೆ ಗಾಯ
Last Updated 6 ಜುಲೈ 2024, 9:45 IST
ಶಿವಮೊಗ್ಗ: ವಿದೇಶೀಯರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ–ಚಳ್ಳಕೆರೆಯ ಮೂವರ ಸಾವು

ಜೋಗದ ಅಭಿವೃದ್ಧಿಗೆ ಅನುದಾನ ಮಂಜೂರು: ಗೋಪಾಲಕೃಷ್ಣ ಬೇಳೂರು

ಸಾಗರ ತಾಲ್ಲೂಕಿನ ಜೋಗ ಜಲಪಾತದ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಅಥವಾ ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಂದ ಯಾವುದೇ ಅನುದಾನ ಮಂಜೂರಾಗಿಲ್ಲ. ನಾನು ಶಾಸಕನಾದ ನಂತರವಷ್ಟೇ ₹ 95 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದರು.
Last Updated 25 ಜೂನ್ 2024, 16:10 IST
ಜೋಗದ ಅಭಿವೃದ್ಧಿಗೆ ಅನುದಾನ ಮಂಜೂರು: ಗೋಪಾಲಕೃಷ್ಣ ಬೇಳೂರು
ADVERTISEMENT

ಜೋಗ ಜಲಪಾತಕ್ಕೆ ಪ್ರವಾಸೋದ್ಯಮ ಸ್ಪರ್ಶ: ಶಾಸಕ ಗೋಪಾಲಕೃಷ್ಣ ಬೇಳೂರು

ವಿಶ್ವ ವಿಖ್ಯಾತ ಜೋಗ ಜಲಪಾತದ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಜಲಪಾತ ಪ್ರದೇಶಕ್ಕೆ ಅಂತರರಾಷ್ಟ್ರೀಯ ಶ್ರೇಣಿಯ ಪ್ರವಾಸೋದ್ಯಮ ಸ್ಪರ್ಶವನ್ನು ನೀಡಲು ಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
Last Updated 26 ಡಿಸೆಂಬರ್ 2023, 16:01 IST
ಜೋಗ ಜಲಪಾತಕ್ಕೆ ಪ್ರವಾಸೋದ್ಯಮ ಸ್ಪರ್ಶ: ಶಾಸಕ ಗೋಪಾಲಕೃಷ್ಣ ಬೇಳೂರು

ಜೋಗ ಜಲಪಾತ: ಹೆಚ್ಚಿದ ಪ್ರವಾಸಿಗರ ದಂಡು

ಶರಾವತಿ ಕಣಿವೆ ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ವಿಶ್ವ ವಿಖ್ಯಾತ ಜೋಗ ಜಲಪಾತದ ಧಾರೆ ಹೆಚ್ಚಾಗಿದ್ದು, ಪ್ರಕೃತಿ ದತ್ತವಾದ ನೈಜ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡು ಜೋಗಕ್ಕೆ ಲಗ್ಗೆಯಿಡುತ್ತಿದೆ.
Last Updated 9 ಜುಲೈ 2023, 15:45 IST
ಜೋಗ ಜಲಪಾತ: ಹೆಚ್ಚಿದ ಪ್ರವಾಸಿಗರ ದಂಡು

ವಿಶ್ಲೇಷಣೆ | ಜೋಗ ಜಲಪಾತಕ್ಕೆ ಅಭಿವೃದ್ಧಿಯೇ ಮುಳುವು?!

ಸಂರಕ್ಷಿತ ತಾಣಗಳಲ್ಲಿ ಮಾನವಕೇಂದ್ರಿತ ಅಭಿವೃದ್ಧಿಗೆ ತಡೆ ಹಾಕಬೇಕಾಗಿದೆ
Last Updated 2 ಜುಲೈ 2023, 19:38 IST
ವಿಶ್ಲೇಷಣೆ | ಜೋಗ ಜಲಪಾತಕ್ಕೆ ಅಭಿವೃದ್ಧಿಯೇ ಮುಳುವು?!
ADVERTISEMENT
ADVERTISEMENT
ADVERTISEMENT