ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆನಾಡಲ್ಲಿ ಮಂಗಗಳ ಉಪಟಳ: ರೈತರು ಹೈರಾಣ

Published : 14 ಅಕ್ಟೋಬರ್ 2024, 6:58 IST
Last Updated : 14 ಅಕ್ಟೋಬರ್ 2024, 6:58 IST
ಫಾಲೋ ಮಾಡಿ
Comments

ಮಂಗಗಳ ಉಪಟಳದಿಂದ ಬೆಳೆ ನಷ್ಟ ಅನುಭವಿಸಿರುವ ತಾಲ್ಲೂಕಿನ 700ಕ್ಕೂ ಹೆಚ್ಚು ರೈತರು ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರ ಇತ್ಯರ್ಥಪಡಿಸಿ ಪರಿಹಾರ ವಿತರಿಸಬೇಕು
ವ.ಶಂ.ರಾಮಚಂದ್ರ ಭಟ್ , ಅಧ್ಯಕ್ಷರು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಸಾಗರ
ಇತರೆ ವನ್ಯಜೀವಿಗಳಿಂದ ಬೆಳೆಗಳಿಗೆ ಹಾನಿ ಉಂಟಾದಾಗ ಪರಿಹಾರ ನೀಡಲು ಅವಕಾಶವಿದೆ. ಮಂಗಗಳಿಂದ ಹಾನಿ ಉಂಟಾದರೆ ಈವರೆಗೆ ಪರಿಹಾರ ನೀಡಿಲ್ಲ. ಸರ್ಕಾರ ನಿಯಮಾವಳಿ ರೂಪಿಸಿದರೆ ಪರಿಹಾರ ನೀಡಲಾಗುವುದು
ಮೋಹನ್ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT