ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ರಾಘವೇಂದ್ರ

ಸಂಪರ್ಕ:
ADVERTISEMENT

Kannada Rajyotsava Award: ಹಸೆಚಿತ್ತಾರ ಕಲಾವಿದನ ಮುಡಿಗೆ ‘ರಾಜ್ಯೋತ್ಸವ’ ಗರಿ

ಎರಡೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಮಲೆನಾಡಿನ ಅಪ್ಪಟ ಜಾನಪದ ಕಲೆಯಾಗಿರುವ ಹಸೆ ಚಿತ್ತಾರ ಕಲೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ತಾಲ್ಲೂಕಿನ ಸಿರಿವಂತೆ ಗ್ರಾಮದ ಚಂದ್ರಶೇಖರ್ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 31 ಅಕ್ಟೋಬರ್ 2024, 7:20 IST
Kannada Rajyotsava Award: ಹಸೆಚಿತ್ತಾರ ಕಲಾವಿದನ ಮುಡಿಗೆ ‘ರಾಜ್ಯೋತ್ಸವ’ ಗರಿ

ಮಲೆನಾಡಲ್ಲಿ ಮಂಗಗಳ ಉಪಟಳ: ರೈತರು ಹೈರಾಣ

ಬೆಳೆ ಹಾನಿ ಮಾಡುವ ಮಂಗಗಳನ್ನು ಹಿಡಿಯಲು ಮುಂದಾದರೆ ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ. ಅದೇ ಆದ ನಷ್ಟಕ್ಕೆ ಕಾಯ್ದೆ ಪ್ರಕಾರವೇ ಬೆಳೆ ಪರಿಹಾರ ಕಲ್ಪಿಸಿ ಅಂದರೆ ಮಾತ್ರ ಅಧಿಕಾರಿಗಳಿಂದ ತೀವ್ರ ಮೌನ..
Last Updated 14 ಅಕ್ಟೋಬರ್ 2024, 6:58 IST
ಮಲೆನಾಡಲ್ಲಿ ಮಂಗಗಳ ಉಪಟಳ: ರೈತರು ಹೈರಾಣ

ಸಾಗರ: ಇಂದಿನಿಂದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ

75 ರ ಹೊಸ್ತಿಲಿನಲ್ಲಿ ರಂಗಭೂಮಿಯ ‘ಕರ್ಮಭೂಮಿ’ ನೀನಾಸಂ ಹೆಗ್ಗೋಡು
Last Updated 2 ಅಕ್ಟೋಬರ್ 2024, 5:41 IST
ಸಾಗರ: ಇಂದಿನಿಂದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ

ಸಾಗರ: ಅಡಿಕೆ ಮಾರುಕಟ್ಟೆ ಮೇಲೆ ಕಲಬೆರಕೆ ಕರಿನೆರಳು

ಸಾಗರ: ಇಲ್ಲಿನ ಅಡಿಕೆ ವರ್ತಕರು ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಿದ್ದ 5,000 ಟನ್ ಕೆಂಪಡಿಕೆ ಕಲಬೆರಕೆಯಿಂದ ಕೂಡಿದೆ ಎಂಬ ಕಾರಣಕ್ಕೆ ವಾಪಸ್ ಬಂದಿರುವುದು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.
Last Updated 26 ಸೆಪ್ಟೆಂಬರ್ 2024, 20:06 IST
ಸಾಗರ: ಅಡಿಕೆ ಮಾರುಕಟ್ಟೆ ಮೇಲೆ ಕಲಬೆರಕೆ ಕರಿನೆರಳು

ಸಾಗುವಳಿ ತೆರವುಗೊಳಿಸುವಂತೆ ನೋಟಿಸ್: ನಿರಾಶ್ರಿತರಾಗುವ ಆತಂಕದಲ್ಲಿ ಬಾರಂಗಿ ರೈತರು

ಸಾಗುವಳಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ ನೋಟಿಸ್
Last Updated 20 ಸೆಪ್ಟೆಂಬರ್ 2024, 7:03 IST
ಸಾಗುವಳಿ ತೆರವುಗೊಳಿಸುವಂತೆ ನೋಟಿಸ್: ನಿರಾಶ್ರಿತರಾಗುವ ಆತಂಕದಲ್ಲಿ ಬಾರಂಗಿ ರೈತರು

ಶಿವಮೊಗ್ಗ | ಮಳೆಯ ಆರ್ಭಟ; ಶಾಲಾ ಕೊಠಡಿಗಳು ಶಿಥಿಲ

ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ 8ರಷ್ಟು ಹೆಚ್ಚು ಮಳೆ
Last Updated 2 ಸೆಪ್ಟೆಂಬರ್ 2024, 5:59 IST
ಶಿವಮೊಗ್ಗ | ಮಳೆಯ ಆರ್ಭಟ; ಶಾಲಾ ಕೊಠಡಿಗಳು ಶಿಥಿಲ

ಪಯಣ ಮುಗಿಸಿದ ಕವಿ ಮನಸ್ಸಿನ ರಾಜಕಾರಣಿ ಕೆ.ಎಚ್.ಶ್ರೀನಿವಾಸ್

ರಾಜಕಾರಣದ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಕಲೆ, ವೈಚಾರಿಕತೆ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಪರೂಪದ ರಾಜಕಾರಣಿ ಕೆ.ಎಚ್.ಶ್ರೀನಿವಾಸ್, ಜೀವನದ ಪಯಣ ಮುಗಿಸಿದ್ದಾರೆ.
Last Updated 31 ಆಗಸ್ಟ್ 2024, 7:32 IST
ಪಯಣ ಮುಗಿಸಿದ ಕವಿ ಮನಸ್ಸಿನ ರಾಜಕಾರಣಿ ಕೆ.ಎಚ್.ಶ್ರೀನಿವಾಸ್
ADVERTISEMENT
ADVERTISEMENT
ADVERTISEMENT
ADVERTISEMENT