ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ | ಹೆಚ್ಚುತ್ತಿದೆ ಬೀದಿನಾಯಿ ಹಾವಳಿ: ಜನರಲ್ಲಿ ಆತಂಕ

ನಗರದಲ್ಲಿ ಗುಂಪುಗುಂಪಾಗಿ ದಾಳಿ ಮಾಡುವ ಶ್ವಾನಗಳು
ಕಿರಣ್ ಕುಮಾರ್
Published : 23 ಅಕ್ಟೋಬರ್ 2024, 6:30 IST
Last Updated : 23 ಅಕ್ಟೋಬರ್ 2024, 6:30 IST
ಫಾಲೋ ಮಾಡಿ
Comments
ಭದ್ರಾವತಿಯ ವೇಲೂರ್ ಶೆಡ್‌ ಬಳಿ ಕಂಡುಬಂದ ಬೀದಿ ನಾಯಿಗಳು
ಭದ್ರಾವತಿಯ ವೇಲೂರ್ ಶೆಡ್‌ ಬಳಿ ಕಂಡುಬಂದ ಬೀದಿ ನಾಯಿಗಳು
ಸಾರ್ವಜನಿಕರು ಆಹಾರ ತ್ಯಾಜ್ಯವನ್ನುಬಿಸಾಡುವುದರಿಂದ ಬೀದಿ ನಾಯಿಗಳು ಮನೆಯ ಬಾಗಿಲಿಗೆ ಬರುತ್ತವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಬದ್ಧವಾಗಿದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬೇಕಾದ ಕ್ರಮ ಕೈಗೊಂಡಿದೆ..
–ಪ್ರಕಾಶ್ ಎಂ.ಚನ್ನಪ್ಪನವರ್, ನಗರಸಭೆ ಆಯುಕ್ತ
ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಿದರೆ ಮಾತ್ರ ಅವುಗಳ ಸಂಖ್ಯೆ ಹಾಗೂ ರೇಬಿಸ್‌ ರೋಗ ತಡೆಗಟ್ಟಲು ಸಾಧ್ಯ
–ಇಮ್ಯಾನುವೆಲ್, ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT