ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bhadravathi

ADVERTISEMENT

ಭದ್ರಾವತಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ‘ಹೊಸ’ ಸೇತುವೆ!

ಭದ್ರಾ ನೀರಿನಲ್ಲಿ ಕೊಚ್ಚಿ ಹೋಗುವ ತಡೆಗೋಡೆ ಸರಳು
Last Updated 6 ನವೆಂಬರ್ 2024, 5:40 IST
ಭದ್ರಾವತಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ‘ಹೊಸ’ ಸೇತುವೆ!

ಭದ್ರಾವತಿ: ಕ್ರೈಸ್ತ ಭಕ್ತಾದಿಗಳಿಂದ ಸಮಾಧಿ ಹಬ್ಬ ಆಚರಣೆ

ಭದ್ರಾವತಿ ನಗರದಲ್ಲಿ ಶನಿವಾರ ಕ್ರೈಸ್ತ ಸಮುದಾಯದವರು ಸಮಾಧಿ ಹಬ್ಬ ಆಚರಿಸಿದರು.
Last Updated 3 ನವೆಂಬರ್ 2024, 14:21 IST
ಭದ್ರಾವತಿ: ಕ್ರೈಸ್ತ ಭಕ್ತಾದಿಗಳಿಂದ ಸಮಾಧಿ ಹಬ್ಬ ಆಚರಣೆ

ಭದ್ರಾವತಿ | ಕಾಡುಕೋಣ ಹತ್ಯೆ ಪ್ರಕರಣ: ತಲೆಮೆರೆಸಿಕೊಂಡಿದ್ದವರ ಸೆರೆ

ಕಾಡುಕೋಣ ಹತ್ಯೆ ಮಾಡಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ.
Last Updated 23 ಅಕ್ಟೋಬರ್ 2024, 15:19 IST
ಭದ್ರಾವತಿ | ಕಾಡುಕೋಣ ಹತ್ಯೆ ಪ್ರಕರಣ: ತಲೆಮೆರೆಸಿಕೊಂಡಿದ್ದವರ ಸೆರೆ

ಭದ್ರಾವತಿ | ಹೆಚ್ಚುತ್ತಿದೆ ಬೀದಿನಾಯಿ ಹಾವಳಿ: ಜನರಲ್ಲಿ ಆತಂಕ

ನಗರದಲ್ಲಿ ಗುಂಪುಗುಂಪಾಗಿ ದಾಳಿ ಮಾಡುವ ಶ್ವಾನಗಳು
Last Updated 23 ಅಕ್ಟೋಬರ್ 2024, 6:30 IST
ಭದ್ರಾವತಿ | ಹೆಚ್ಚುತ್ತಿದೆ ಬೀದಿನಾಯಿ ಹಾವಳಿ: ಜನರಲ್ಲಿ ಆತಂಕ

ಭದ್ರಾವತಿ: ನಿರ್ವಹಣೆಯಿಲ್ಲದ ವಾಣಿಜ್ಯ ಸಂಕೀರ್ಣ!

ನಗರಸಭೆಯ 26 ಮಳಿಗೆಗಳಲ್ಲಿ ಖಾಲಿ ಉಳಿದಿರುವುದು 22
Last Updated 16 ಅಕ್ಟೋಬರ್ 2024, 7:35 IST
ಭದ್ರಾವತಿ: ನಿರ್ವಹಣೆಯಿಲ್ಲದ ವಾಣಿಜ್ಯ ಸಂಕೀರ್ಣ!

ಎಂಪಿಎಂಗೆ ಸರ್ಕಾರಿ–ಖಾಸಗಿ ಸಹಭಾಗಿತ್ವ: ಎಂ.ಬಿ. ಪಾಟೀಲ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು (ಎಂಪಿಎಂ) ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 16 ಜುಲೈ 2024, 15:37 IST
ಎಂಪಿಎಂಗೆ ಸರ್ಕಾರಿ–ಖಾಸಗಿ ಸಹಭಾಗಿತ್ವ: ಎಂ.ಬಿ. ಪಾಟೀಲ

ಭದ್ರಾವತಿ ವಿಐಎಸ್‌ಎಲ್‌ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ, ಪರಿಶೀಲನೆ

ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿದರು.
Last Updated 30 ಜೂನ್ 2024, 8:20 IST
ಭದ್ರಾವತಿ ವಿಐಎಸ್‌ಎಲ್‌ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ, ಪರಿಶೀಲನೆ
ADVERTISEMENT

ಭದ್ರಾವತಿ | ಹದಗೆಟ್ಟ ಬಡಾವಣೆ ರಸ್ತೆ: ಸವಾರರಿಗೆ ಸಂಕಷ್ಟ

ದುರಸ್ತಿ ಕಾರ್ಯಕ್ಕೆ ಲೋಯರ್ ಹುತ್ತಾ ನಿವಾಸಿಗಳ ಆಗ್ರಹ
Last Updated 24 ಜೂನ್ 2024, 5:46 IST
ಭದ್ರಾವತಿ | ಹದಗೆಟ್ಟ ಬಡಾವಣೆ ರಸ್ತೆ: ಸವಾರರಿಗೆ ಸಂಕಷ್ಟ

ಭದ್ರಾವತಿ | ಶುಭ ಶುಕ್ರವಾರ: ಏಸುಕ್ರಿಸ್ತರ ಬಲಿದಾನದ ಸ್ಮರಣೆಯ ಕ್ಷಣ

ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣೆಯಾಗಿ ಶುಭ ಶುಕ್ರವಾರ (ಗುಡ್‌ ಫ್ರೈಡೇ) ಎಲ್ಲೆಡೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸಲಾಗುತ್ತದೆ. ಇದು ತ್ಯಾಗ, ಕ್ಷಮೆ, ಪ್ರೀತಿ ಪ್ರತೀಕವಾಗಿದೆ.
Last Updated 29 ಮಾರ್ಚ್ 2024, 6:48 IST
ಭದ್ರಾವತಿ | ಶುಭ ಶುಕ್ರವಾರ: ಏಸುಕ್ರಿಸ್ತರ ಬಲಿದಾನದ ಸ್ಮರಣೆಯ ಕ್ಷಣ

ಭದ್ರಾವತಿ | ಹೆಚ್ಚಿದ ಬಿಸಿಲ ತಾಪ; ಜನ ತಲ್ಲಣ

ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ನಗರದಲ್ಲಿ ಕಳೆದೊಂದು ವರ್ಷದಲ್ಲಿ ಅಧಿಕೃತವಾಗಿ 204 ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಅನಧಿಕೃತವಾಗಿ ಕಣ್ಮರೆಯಾಗಿರುವ ಮರಗಳಿಗೆ ಲೆಕ್ಕವಿಲ್ಲ.
Last Updated 18 ಫೆಬ್ರುವರಿ 2024, 5:19 IST
ಭದ್ರಾವತಿ |  ಹೆಚ್ಚಿದ ಬಿಸಿಲ ತಾಪ; ಜನ ತಲ್ಲಣ
ADVERTISEMENT
ADVERTISEMENT
ADVERTISEMENT