ಆಡಳಿತ ಮತ್ತು ಧರ್ಮ ಸಮಾಜದ ಒಳಿತಿಗಾಗಿ ದುಡಿದಿವೆ. ಬ್ರಿಟಿಷರ ಆಡಳಿತದ ಸಂದಿಗ್ಧ ಸ್ಥಿತಿಯಲ್ಲಿ ದಾಸ ಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಕನಕದಾಸರ ವಿಚಾರ ಚಿಂತನೆ ಇಂದಿಗೂ ತುಂಬಾ ಪ್ರಸ್ತುತ. ಕವಿತೆ ಕೃತಿ ಕೀರ್ತನೆ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಜ್ಞಾನಿ ಸಾಂಸ್ಕೃತಿಕ ಚಿಂತಕ ದಾರ್ಶನಿಕರಾಗಿ ಎಲ್ಲ ವಿಭಾಗದಲ್ಲಿ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಭಕ್ತಿ ಯುಗದ ಪ್ರವರ್ತಕರಾಗಿಯೂ ಗುರುತಿಸಿಕೊಂಡಿದ್ದಾರೆ ಜಿ.ಪ್ರಭು ಸಿಇಒ ಜಿಲ್ಲಾ ಪಂಚಾಯಿತಿ