ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

tumakuru

ADVERTISEMENT

ತುಮಕೂರು: ತೆವಳುತ್ತಿದೆ ಕ್ಯಾನ್ಸರ್‌, ತಾಯಿ–ಮಕ್ಕಳ ಆಸ್ಪತ್ರೆ

₹100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ, ಆಮೆಗತಿಯಲ್ಲಿ ಸಾಗಿದ ಕೆಲಸ
Last Updated 20 ನವೆಂಬರ್ 2024, 5:40 IST
ತುಮಕೂರು: ತೆವಳುತ್ತಿದೆ ಕ್ಯಾನ್ಸರ್‌, ತಾಯಿ–ಮಕ್ಕಳ ಆಸ್ಪತ್ರೆ

ತಿಪಟೂರು: ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ತಿಪಟೂರು ಪಟ್ಟಣದ ಡಾ. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಬೆಳಗಿನ ಜಾವ ವಿದ್ಯಾರ್ಥಿಗಳಿಗೆ ವಾಂತಿ- ಭೇದಿಯಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 19 ನವೆಂಬರ್ 2024, 6:09 IST
ತಿಪಟೂರು: ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಕನಕದಾಸರ ವಿಚಾರ ನಿಗಿ ನಿಗಿ ಕೆಂಡ: ಲಲಿತಾಂಬ

ಕನಕದಾಸರ ಕೀರ್ತನೆ, ಚಿಂತನೆ, ವಿಚಾರಗಳು 500 ವರ್ಷಗಳ ನಂತರವೂ ನಿಗಿ ನಿಗಿ ಹೊಳೆಯುವ ಕೆಂಡದಂತಿವೆ. ಸಮಾಜ, ಪ್ರಭುತ್ವವನ್ನು ಎಚ್ಚರಿಸುತ್ತಿವೆ ಎಂದು ಪ್ರಾಧ್ಯಾಪಕಿ ಎನ್.ಆರ್.ಲಲಿತಾಂಬ ಅಭಿಪ್ರಾಯಪಟ್ಟರು.
Last Updated 19 ನವೆಂಬರ್ 2024, 4:54 IST
ಕನಕದಾಸರ ವಿಚಾರ ನಿಗಿ ನಿಗಿ ಕೆಂಡ: ಲಲಿತಾಂಬ

ತುಮಕೂರು: ಉದ್ಯಮಿಗೆ ₹6 ಲಕ್ಷ ವಂಚಿಸಿದ ‘ಅನುಷ್ಕಾ’

ಆನ್‌ಲೈನ್‌ನಲ್ಲಿ ಚಿನ್ನ ಖರೀದಿ, ಮಾರಾಟದ ಟಾಸ್ಕ್‌ ಪೂರ್ಣಗೊಳಿಸಿ ಹೆಚ್ಚಿನ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಪಾವಗಡ ತಾಲ್ಲೂಕಿನ ಕಡಪಲಕೆರೆಯ ಉದ್ಯಮಿ ಕೆ.ಎಲ್‌.ಮಂಜುಶ ಎಂಬುವರು ₹6.10 ಲಕ್ಷ ಕಳೆದುಕೊಂಡಿದ್ದಾರೆ.
Last Updated 19 ನವೆಂಬರ್ 2024, 4:52 IST
ತುಮಕೂರು: ಉದ್ಯಮಿಗೆ ₹6 ಲಕ್ಷ ವಂಚಿಸಿದ ‘ಅನುಷ್ಕಾ’

ಶಿರಾ | ಬಸ್‌ ಪಲ್ಟಿ: 30 ಮಂದಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ–48ರ ಹೆಗ್ಗನಹಳ್ಳಿ ಗ್ರಾಮದ ಸಮೀಪ ಸೋಮವಾರ ಮುಂಜಾನೆ ಬಸ್‌ವೊಂದು ಪಲ್ಟಿಯಾಗಿ 30 ಮಂದಿ ಗಾಯಗೊಂಡಿದ್ದಾರೆ.
Last Updated 19 ನವೆಂಬರ್ 2024, 4:11 IST
ಶಿರಾ | ಬಸ್‌ ಪಲ್ಟಿ: 30 ಮಂದಿಗೆ ಗಾಯ

ಶಿರಾ | ಕಾಟಾಚಾರಕ್ಕೆ ಕನಕ ಜಯಂತಿ ಆಚರಣೆ; ತಹಶೀಲ್ದಾರ್‌ಗೆ ತರಾಟೆ

ಕಾಟಾಚಾರಕ್ಕೆ ಕನಕ ಜಯಂತಿ ಆಚರಿಸಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಆಡಳಿತವನ್ನು ಕುರುಬ ಸಮಾಜದ ಮುಖಂಡರು ತರಾಟೆಗೆ ತೆಗೆದುಕೊಂಡರು.
Last Updated 19 ನವೆಂಬರ್ 2024, 4:10 IST
ಶಿರಾ | ಕಾಟಾಚಾರಕ್ಕೆ ಕನಕ ಜಯಂತಿ ಆಚರಣೆ; ತಹಶೀಲ್ದಾರ್‌ಗೆ ತರಾಟೆ

ಪಾವಗಡ | ವಿದ್ಯುತ್‌ ಪರಿವರ್ತಕ ಅಳವಡಿಕೆಯಲ್ಲಿ ವಿಳಂಬ: ಧ್ವನಿ ಎತ್ತಿದ ರೈತರು

ಅಕ್ರಮ ಸಕ್ರಮದಡಿ ಜಮೀನುಗಳಲ್ಲಿ ವಿದ್ಯುತ್‌ ಪರಿವರ್ತಕ (ಟಿ.ಸಿ) ಅಳವಡಿಸಲು ಅಧಿಕಾರಿಗಳು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
Last Updated 18 ನವೆಂಬರ್ 2024, 6:52 IST
ಪಾವಗಡ | ವಿದ್ಯುತ್‌ ಪರಿವರ್ತಕ ಅಳವಡಿಕೆಯಲ್ಲಿ ವಿಳಂಬ: ಧ್ವನಿ ಎತ್ತಿದ ರೈತರು
ADVERTISEMENT

ಮೂಲೆ ಗುಂಪಾದ ಮೂಡಲಪಾಯ: ಕೊನೇಹಳ್ಳಿ ಯಕ್ಷಗಾನ ಕೇಂದ್ರಕ್ಕೆ ಬೇಕಿದೆ ಮರುಜೀವ

ಸಂಗೀತ, ಕುಣಿತ, ಅಲಂಕಾರ, ನೃತ್ಯ, ಸಾಹಿತ್ಯ, ಸಂಭಾಷಣೆ, ಅಭಿನಯ ವೇಷಭೂಷಣಗಳ ಸಮ್ಮಿಳಿತವಾಗಿರುವ ಮೂಡಲಪಾಯ ಯಕ್ಷಗಾನ ಅವಸಾನದ ಅಂಚು ತಲುಪಿದೆ. ಈ ಕಲಾಪ್ರಕಾರ ಇಂದು ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ.
Last Updated 18 ನವೆಂಬರ್ 2024, 6:49 IST
ಮೂಲೆ ಗುಂಪಾದ ಮೂಡಲಪಾಯ: ಕೊನೇಹಳ್ಳಿ ಯಕ್ಷಗಾನ ಕೇಂದ್ರಕ್ಕೆ ಬೇಕಿದೆ ಮರುಜೀವ

ತುಮಕೂರು: ₹20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ತುಮಕೂರು ನಗರ ಹೊರವಲಯದ ಹೆಗ್ಗೆರೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಉದ್ಯಮಿ ಯಶವಂತ್‌ ಎಂಬುವರ ಮನೆಯಲ್ಲಿ ₹20 ಲಕ್ಷ ಮೌಲ್ಯದ 380 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ.
Last Updated 16 ನವೆಂಬರ್ 2024, 16:15 IST
ತುಮಕೂರು: ₹20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ತುಮಕೂರು | ಪ್ರೀತಿ ಸಹಿಸದೆ ಯುವಕನ ಹತ್ಯೆ: ಆರು ಜನ ಆರೋಪಿಗಳ ಬಂಧನ

ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಶುಕ್ರವಾರ ತಡರಾತ್ರಿ ಚಾಕುವಿನಿಂದ ಚುಚ್ಚಿ ಯುವಕನನ್ನು ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ 6 ಮಂದಿ ಆರೋಪಿಗಳನ್ನು ಪೋಲಿಸರು ಶನಿವಾರ ಬಂಧಿಸಿದ್ದಾರೆ.
Last Updated 16 ನವೆಂಬರ್ 2024, 16:13 IST
ತುಮಕೂರು | ಪ್ರೀತಿ ಸಹಿಸದೆ ಯುವಕನ ಹತ್ಯೆ: ಆರು ಜನ ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT