ವಿದ್ಯುತ್ ಲೋಡ್ ಹೆಚ್ಚಿರುವ ಕಾರಣ ಮೋಟಾರ್, ಪಂಪ್ಸೆಟ್ ಸುಟ್ಟು ಹೋಗುತ್ತಿವೆ. ಸಾಲ ಮಾಡಿ ಮೋಟರ್ ದುರಸ್ತಿ ಮಾಡಿಸಬೇಕಿದೆ. ಕಚೇರಿ ಅಲೆದು ಅಲೆದು ಸಾಕಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ
ಮಂಜುನಾಥ್, ಕಣಿವೇನಹಳ್ಳಿ
ಅಕ್ರಮ ಸಕ್ರಮದಡಿ ರೈತ 2014ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಾರಣಾಂತರದಿಂದ ಟಿ.ಸಿ ಅಳವಡಿಕೆ ತಡವಾಗಿದೆ. ಸೊಮವಾರದ ಒಳಗಾಗಿ ಟಿ.ಸಿ ಅಳವಡಿಸಿ, ವಿದ್ಯುತ್ ಸಂಪರ್ಕ ಕೊಡಿಸಲಾಗುವುದು.