ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Farmers

ADVERTISEMENT

ಕನಕಪುರ: ಕಸ ಘಟಕ ಸ್ಥಾಪನೆಗೆ ರೈತರ ವಿರೋಧ

ಕಸ ವಿಲೇವಾರಿ ಜಾಗ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ಜನರ ತರಾಟೆ
Last Updated 22 ನವೆಂಬರ್ 2024, 4:41 IST
ಕನಕಪುರ: ಕಸ ಘಟಕ ಸ್ಥಾಪನೆಗೆ ರೈತರ ವಿರೋಧ

ಕಟಾವು ಯಂತ್ರದ ಬಾಡಿಗೆ ನಿಯಂತ್ರಣ ಮಾಡಿ: ರೈತರ ಒಕ್ಕೊರಳ ಆಗ್ರಹ

ಭತ್ತದ ಕಟಾವು ಯಂತ್ರದ ಬಾಡಿಗೆ ದರ ಪ್ರಸಕ್ತ ವರ್ಷದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಡೂರು ಗ್ರಾಮ ಪಂಚಾಯಿತಿ ಪ್ರಥಮ ಹಂತದ ಗ್ರಾಮಸಭೆಯಲ್ಲಿ ರೈತರು ಆಗ್ರಹಿಸಿದರು.
Last Updated 22 ನವೆಂಬರ್ 2024, 4:24 IST
ಕಟಾವು ಯಂತ್ರದ ಬಾಡಿಗೆ ನಿಯಂತ್ರಣ ಮಾಡಿ: ರೈತರ ಒಕ್ಕೊರಳ ಆಗ್ರಹ

ಕುಷ್ಟಗಿ: ಬೇಸಿಗೆ ಶೇಂಗಾ ಬಿತ್ತನೆಯತ್ತ ರೈತರ ಚಿತ್ತ

ಕಡಲೆ, ಜೋಳದ ಬೆಳೆಗಳಿಗೆ ಪೂರಕವಾದ ಮಳೆ, ಶೇಂಗಾ ಬಿತ್ತನೆಗೂ ಆಸರೆ
Last Updated 20 ನವೆಂಬರ್ 2024, 4:39 IST
ಕುಷ್ಟಗಿ: ಬೇಸಿಗೆ ಶೇಂಗಾ ಬಿತ್ತನೆಯತ್ತ ರೈತರ ಚಿತ್ತ

17.61 ಲಕ್ಷ ರೈತರಿಗೆ ₹2021.17 ಕೋಟಿ ಬೆಳೆ ವಿಮೆ: ಕೃಷಿ ಸಚಿವ ಚಲುವರಾಯಸ್ವಾಮಿ

‘ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 17.61 ಲಕ್ಷ ರೈತರಿಗೆ ₹2021.17 ಕೋಟಿ ಮೊತ್ತದ ಬೆಳೆ ವಿಮೆ ಪರಿಹಾರ ನೀಡಲಾಗಿದೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.
Last Updated 19 ನವೆಂಬರ್ 2024, 23:20 IST
17.61 ಲಕ್ಷ ರೈತರಿಗೆ ₹2021.17 ಕೋಟಿ ಬೆಳೆ ವಿಮೆ: ಕೃಷಿ ಸಚಿವ ಚಲುವರಾಯಸ್ವಾಮಿ

ಪಾವಗಡ | ವಿದ್ಯುತ್‌ ಪರಿವರ್ತಕ ಅಳವಡಿಕೆಯಲ್ಲಿ ವಿಳಂಬ: ಧ್ವನಿ ಎತ್ತಿದ ರೈತರು

ಅಕ್ರಮ ಸಕ್ರಮದಡಿ ಜಮೀನುಗಳಲ್ಲಿ ವಿದ್ಯುತ್‌ ಪರಿವರ್ತಕ (ಟಿ.ಸಿ) ಅಳವಡಿಸಲು ಅಧಿಕಾರಿಗಳು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
Last Updated 18 ನವೆಂಬರ್ 2024, 6:52 IST
ಪಾವಗಡ | ವಿದ್ಯುತ್‌ ಪರಿವರ್ತಕ ಅಳವಡಿಕೆಯಲ್ಲಿ ವಿಳಂಬ: ಧ್ವನಿ ಎತ್ತಿದ ರೈತರು

ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿ; ರೈತರಲ್ಲಿ ಭರವಸೆ ಮೂಡಿಸಿದ ಯೋಜನೆ
Last Updated 18 ನವೆಂಬರ್ 2024, 6:29 IST
ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ನಂಜನಗೂಡು: ರೈತರಿಗೆ ₹1.20 ಕೋಟಿ ಮೊತ್ತದ ಸಲಕರಣೆ ವಿತರಣೆ

ನಂಜನಗೂಡು ತಾಲ್ಲೂಕಿನ 132 ರೈತರಿಗೆ ₹1.20 ಕೋಟಿ ವೆಚ್ಚದಲ್ಲಿ ಚಾಪ್‌ ಕಟರ್‌, ಪವರ್‌ ಟಿಲ್ಲರ್‌, ರೋಟವೇಟರ್‌, ಲೇವಲರ್‌ ಮುಂತಾದ ಯಂತ್ರಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಲಕರಣೆ ವಿತರಿಸಲಾಗಿದೆ ಎಂದು ಶಾಸಕ ದರ್ಶನ್‌ ದ್ರುವನಾರಾಯಣ ಹೇಳಿದರು.
Last Updated 16 ನವೆಂಬರ್ 2024, 15:12 IST
ನಂಜನಗೂಡು: ರೈತರಿಗೆ ₹1.20 ಕೋಟಿ ಮೊತ್ತದ ಸಲಕರಣೆ ವಿತರಣೆ
ADVERTISEMENT

ರೈತರ ಮೇಲೆ ಲಾಠಿ ಪ್ರಹಾರ: ಆರ್‌.ಅಶೋಕ ಟೀಕೆ

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವುದು ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ.
Last Updated 15 ನವೆಂಬರ್ 2024, 16:10 IST
ರೈತರ ಮೇಲೆ ಲಾಠಿ ಪ್ರಹಾರ: ಆರ್‌.ಅಶೋಕ ಟೀಕೆ

Maharashtra Election | ರೈತರಿಗೆ ನೆರವು: ರಾಹುಲ್ ಗಾಂಧಿ ಭರವಸೆ

ಸೋಯಾಬೀನ್, ಹತ್ತಿ ಮತ್ತು ಈರುಳ್ಳಿ ಬೆಳೆಯುವ ರೈತರ ಸಮಸ್ಯೆಗಳನ್ನು ಮಹಾ ವಿಕಾಸ್ ಆಘಾಡಿ (ಎಂವಿಎ) ಮೈತ್ರಿಕೂಟವು ಬಗೆಹರಿಸಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
Last Updated 15 ನವೆಂಬರ್ 2024, 14:04 IST
Maharashtra Election | ರೈತರಿಗೆ ನೆರವು: ರಾಹುಲ್ ಗಾಂಧಿ ಭರವಸೆ

ಬ್ಯಾಡಗಿ | ಇಳಿಕೆಯತ್ತ ಮೆಣಸಿನಕಾಯಿ ಬೆಲೆ: ರೈತರು, ವರ್ತಕರ ಆತಂಕ

ಬ್ಯಾಡಗಿಯ ಕೆಂಪು ಬಂಗಾರ ಎಂದು ಕರೆಸಿಕೊಂಡಿದ್ದ ‘ಬ್ಯಾಡಗಿ ಮೆಣಸಿನಕಾಯಿ’ ತೀವ್ರ ಬೆಲೆ ಕುಸಿತದ ಅಪಾಯದಲ್ಲಿದೆ.
Last Updated 14 ನವೆಂಬರ್ 2024, 16:27 IST
ಬ್ಯಾಡಗಿ | ಇಳಿಕೆಯತ್ತ ಮೆಣಸಿನಕಾಯಿ ಬೆಲೆ: ರೈತರು, ವರ್ತಕರ ಆತಂಕ
ADVERTISEMENT
ADVERTISEMENT
ADVERTISEMENT