ತುಮಕೂರು: ನಗರ ಹೊರವಲಯದ ಹೆಗ್ಗೆರೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಉದ್ಯಮಿ ಯಶವಂತ್ ಎಂಬುವರ ಮನೆಯಲ್ಲಿ ₹20 ಲಕ್ಷ ಮೌಲ್ಯದ 380 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ.

ನ.10ರಂದು ಕೆಲಸದ ನಿಮಿತ್ತ ಯಶವಂತ್ ತಂದೆ, ತಾಯಿ ಜತೆಗೆ ಬೆಂಗಳೂರಿಗೆ ಹೋಗಿದ್ದರು. 15ರಂದು ರಾತ್ರಿ ಬಂದು ನೋಡಿದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಮನೆಯ ಬಾಗಿಲು ಮುರಿದು ಒಳಗೆ ಹೋದ ಕಳ್ಳರು ಬೀರುವಿನಲ್ಲಿದ್ದ ಆಭರಣ ಕಳವು ಮಾಡಿದ್ದಾರೆ.

45 ಗ್ರಾಂ ಚಿನ್ನದ ನೆಕ್ಲೇಸ್, 90 ಗ್ರಾಂ ಚಿನ್ನದ ಸರ, ಬಳೆ, ಉಂಗುರ ಸೇರಿದಂತೆ 380 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.