ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

theft

ADVERTISEMENT

ಕಲಬುರಗಿ: ಒಂದೇ ರಾತ್ರಿ 6 ಮನೆಗಳಿಗೆ ಕನ್ನ

ಆಳಂದ ತಾಲ್ಲೂಕಿನ ಬೋಧನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆರು ಮನೆಗಳಿಗೆ ಕನ್ನ ಹಾಕಿದ ಕಳ್ಳರು, ಮನೆಯಲ್ಲಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಒಂದು ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದಿದ್ದಾರೆ.
Last Updated 21 ನವೆಂಬರ್ 2024, 4:10 IST
ಕಲಬುರಗಿ: ಒಂದೇ ರಾತ್ರಿ 6 ಮನೆಗಳಿಗೆ ಕನ್ನ

69 ಕಳವು ಪ್ರಕರಣ ಪತ್ತೆ: ₹56.40 ಲಕ್ಷ ಮೌಲ್ಯದ ಸ್ವತ್ತು ಹಸ್ತಾಂತರ

ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸುಲಿಗೆ, ಸರಗಳ್ಳತನ, ದರೋಡೆ, ವಾಹನ, ಮನೆ ಕಳವು ಪ್ರಕರಣ ಸೇರಿ ಒಟ್ಟು 176 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 69 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 19 ನವೆಂಬರ್ 2024, 4:56 IST
69 ಕಳವು ಪ್ರಕರಣ ಪತ್ತೆ: ₹56.40 ಲಕ್ಷ ಮೌಲ್ಯದ ಸ್ವತ್ತು ಹಸ್ತಾಂತರ

ಉಡುಪಿ: ₹31 ಲಕ್ಷ ಮೌಲ್ಯದ ಚಿನ್ನ ಕದ್ದ ಹೋಮ್‌ ನರ್ಸ್

ಹೋಮ್‌ ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ₹31 ಲಕ್ಷ ಮೌಲ್ಯದ ಚಿನ್ನಾಭರಣಗ ಳನ್ನು ಕಳವು ಮಾಡಿ ಪರಾರಿಯಾಗಿರುವ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 18 ನವೆಂಬರ್ 2024, 23:19 IST
ಉಡುಪಿ: ₹31 ಲಕ್ಷ ಮೌಲ್ಯದ ಚಿನ್ನ ಕದ್ದ ಹೋಮ್‌ ನರ್ಸ್

ತುಮಕೂರು: ₹20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ತುಮಕೂರು ನಗರ ಹೊರವಲಯದ ಹೆಗ್ಗೆರೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಉದ್ಯಮಿ ಯಶವಂತ್‌ ಎಂಬುವರ ಮನೆಯಲ್ಲಿ ₹20 ಲಕ್ಷ ಮೌಲ್ಯದ 380 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ.
Last Updated 16 ನವೆಂಬರ್ 2024, 16:15 IST
ತುಮಕೂರು: ₹20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚನ್ನಪಟ್ಟಣ: ಪೆಟ್ರೋಲ್‌ ಬಂಕ್‌ ನೌಕರನಿಂದ ಹಣ ಕಿತ್ತು ಪರಾರಿಯಾಗಿದ್ದ ನಾಲ್ವರ ಬಂಧನ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿರುವ ಗಾಂಧಿ ಭವನದ ಪಕ್ಕದ ಪೆಟ್ರೋಲ್ ಬಂಕ್ ನೌಕರನ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದ ಬೆಂಗಳೂರಿನ ನಾಲ್ವರು ಆರೋಪಿಗಳನ್ನು ಇಲ್ಲಿಯ ಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 16 ನವೆಂಬರ್ 2024, 16:14 IST
ಚನ್ನಪಟ್ಟಣ: ಪೆಟ್ರೋಲ್‌ ಬಂಕ್‌ ನೌಕರನಿಂದ ಹಣ ಕಿತ್ತು ಪರಾರಿಯಾಗಿದ್ದ ನಾಲ್ವರ ಬಂಧನ

ಹುಣಸೂರು | ಚಿನ್ನದ ಸರ ಅಪಹರಣ ಪ್ರಕರಣ: ಆರೋಪಿಗಳ ಬಂಧನ

ನೀರು ಕೇಳುವ ನೆಪದಲ್ಲಿ ಮಹಿಳೆಯ ಕೊರಳಿನಲ್ಲಿನ ಚಿನ್ನದ ಸರ ಅಪಹರಿಸಿದ್ದ ಘಟನೆಯಲ್ಲಿ ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಪೊಲೀಸ್ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
Last Updated 16 ನವೆಂಬರ್ 2024, 13:54 IST
ಹುಣಸೂರು | ಚಿನ್ನದ ಸರ ಅಪಹರಣ ಪ್ರಕರಣ: ಆರೋಪಿಗಳ ಬಂಧನ

ಕಲಬುರಗಿ | ದುಶ್ಚಟಗಳ ವೆಚ್ಚಕ್ಕಾಗಿ ಬೈಕ್‌ಗಳ ಕಳ್ಳತನ: 30 ಮಂದಿ ಬಂಧನ

₹ 54.55 ಲಕ್ಷ ಮೌಲ್ಯದ 105 ಬೈಕ್‌ಗಳು ವಶ
Last Updated 14 ನವೆಂಬರ್ 2024, 14:25 IST
ಕಲಬುರಗಿ | ದುಶ್ಚಟಗಳ ವೆಚ್ಚಕ್ಕಾಗಿ ಬೈಕ್‌ಗಳ ಕಳ್ಳತನ: 30 ಮಂದಿ ಬಂಧನ
ADVERTISEMENT

ಕೆಂಪನಹಳ್ಳಿ ಶಾಲೆ, ಗ್ರಾ.ಪಂ ನಲ್ಲಿ ಕಳ್ಳತನ

ಕುಣಿಗಲ್: ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ರಾತ್ರಿ ₹1.50 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾಗಿದೆ.
Last Updated 13 ನವೆಂಬರ್ 2024, 12:41 IST
fallback

ಆನೇಕಲ್ | ವಿಲಾಸಿ ಜೀವನಕ್ಕಾಗಿ ಕಳ್ಳತನ: ಆರೋಪಿ ಬಂಧನ

ಪ್ರೇಯಸಿ ತಾಯಿಯ ಚಿಕಿತ್ಸೆ ಮತ್ತು ವಿಲಾಸಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಜಿಗಣಿ ಪೊಲೀಸರು, 50 ಗ್ರಾಂ ಚಿನ್ನ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
Last Updated 12 ನವೆಂಬರ್ 2024, 16:31 IST
ಆನೇಕಲ್ | ವಿಲಾಸಿ ಜೀವನಕ್ಕಾಗಿ ಕಳ್ಳತನ: ಆರೋಪಿ ಬಂಧನ

‌ಚಿನ್ನಾಭರಣ ಕಳ್ಳತನ: ಮನೆ ಕೆಲಸದಾಕೆಯ ಸೆರೆ

ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಯುವತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 12 ನವೆಂಬರ್ 2024, 16:07 IST
‌ಚಿನ್ನಾಭರಣ ಕಳ್ಳತನ: ಮನೆ ಕೆಲಸದಾಕೆಯ ಸೆರೆ
ADVERTISEMENT
ADVERTISEMENT
ADVERTISEMENT