ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kanakadasa Jayanti

ADVERTISEMENT

ಕನಕ ಜಯಂತಿ: ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿದ ಶ್ರೇಷ್ಠ: ಶಾಸಕ ಸಿಮೆಂಟ್ ಮಂಜು

‘ಸಮಾಜದಲ್ಲಿ ಮನುಷ್ಯರನ್ನು ಜಾತಿ ಹೆಸರಿನಲ್ಲಿ ಮೇಲು ಕೀಳು ಎಂದು ಅವಮಾನಿಸುತ್ತಿದ್ದ ವ್ಯವಸ್ಥೆಯನ್ನು ಕನಕದಾಸರು 16ನೇ ಶತಮಾನದಲ್ಲಿಯೇ ತನ್ನ ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಶ್ರಮಸಿದ್ದ ಒಬ್ಬ ಮಹಾನ್ ವ್ಯಕ್ತಿ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
Last Updated 19 ನವೆಂಬರ್ 2024, 5:19 IST
ಕನಕ ಜಯಂತಿ: ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿದ ಶ್ರೇಷ್ಠ: ಶಾಸಕ ಸಿಮೆಂಟ್ ಮಂಜು

ರಾಮನಗರ: ಇಲಾಖೆಗಷ್ಟೇ ಸೀಮಿತವಾದ ಕನಕದಾಸ ಜಯಂತಿ

ರಾಮನಗರ ಜಿಲ್ಲಾಡಳಿತವು ಚನ್ನಪಟ್ಟಣ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ನೆಪದಲ್ಲಿ ದಾಸಶ್ರೇಷ್ಠ ಕನಕದಾಸರ ಜನ್ಮ ಜಯಂತಿ ಕಾರ್ಯಕ್ರಮವನ್ನು ಕೇವಲ ಸರ್ಕಾರಿ ಇಲಾಖೆಗಳಿಗಷ್ಟೇ ಸೀಮಿತಗೊಳಿಸಿದೆ.
Last Updated 19 ನವೆಂಬರ್ 2024, 5:18 IST
ರಾಮನಗರ: ಇಲಾಖೆಗಷ್ಟೇ ಸೀಮಿತವಾದ ಕನಕದಾಸ ಜಯಂತಿ

ಕನಕದಾಸ ಜಯಂತ್ಯುತ್ಸವ ಸಡಗರ; ಬೈಕ್‌ ರ‍್ಯಾಲಿ ಸಂಭ್ರಮ, ಅದ್ದೂರಿ ಮೆರವಣಿಗೆ

‘ಕೀರ್ತನೆಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದವರು ಕನಕರು. ಅವರು ಇತರರಂತೆ ಬರೀ ಕಿವಿಗೆ ಮಧುರವಾದ ಸಾಹಿತ್ಯ, ಸಂಗೀತ ನೀಡಿದವರಲ್ಲ. ಮನಸಿಗೆ ಆನಂದವಾಗುವಂಥ ಸಾಹಿತ್ಯ–ಸಂಗೀತ ನೀಡಿದವರು. ಆ ಮೂಲಕ ಮನದ ಕಲ್ಮಶ ತೊಳೆಯುವ ಸಂದೇಶ ಸಾರಿದವರು’ ಎಂದು ಹುಲಿಜಂತಿ ಪಟ್ಟದ ಮಾಳಿಂಗರಾಯ ಮಹಾರಾಯ ಅಭಿಪ್ರಾಯಪಟ್ಟರು.
Last Updated 19 ನವೆಂಬರ್ 2024, 5:01 IST
ಕನಕದಾಸ ಜಯಂತ್ಯುತ್ಸವ ಸಡಗರ; ಬೈಕ್‌ ರ‍್ಯಾಲಿ ಸಂಭ್ರಮ, ಅದ್ದೂರಿ ಮೆರವಣಿಗೆ

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಕನಕ ಜಯಂತಿ

ಕಲಬುರಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಸಂತ ಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುವ ಮೂಲಕ ಆಚರಿಸಲಾಯಿತು.
Last Updated 19 ನವೆಂಬರ್ 2024, 4:58 IST
ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಕನಕ ಜಯಂತಿ

ಕನಕದಾಸರ ವಿಚಾರ ನಿಗಿ ನಿಗಿ ಕೆಂಡ: ಲಲಿತಾಂಬ

ಕನಕದಾಸರ ಕೀರ್ತನೆ, ಚಿಂತನೆ, ವಿಚಾರಗಳು 500 ವರ್ಷಗಳ ನಂತರವೂ ನಿಗಿ ನಿಗಿ ಹೊಳೆಯುವ ಕೆಂಡದಂತಿವೆ. ಸಮಾಜ, ಪ್ರಭುತ್ವವನ್ನು ಎಚ್ಚರಿಸುತ್ತಿವೆ ಎಂದು ಪ್ರಾಧ್ಯಾಪಕಿ ಎನ್.ಆರ್.ಲಲಿತಾಂಬ ಅಭಿಪ್ರಾಯಪಟ್ಟರು.
Last Updated 19 ನವೆಂಬರ್ 2024, 4:54 IST
ಕನಕದಾಸರ ವಿಚಾರ ನಿಗಿ ನಿಗಿ ಕೆಂಡ: ಲಲಿತಾಂಬ

ಅಸಮಾನತೆ ದೂರವಾಗಿಸಿದ ಕನಕದಾಸ: ಸಂಸದ ಕೋಟ ಶ್ರೀನಿವಾಸ ಪೂಜಾರಿ

‘ಕನಕದಾಸರು ತಮ್ಮ ಮಾತು ಹಾಗೂ ಸಂಗೀತದ ಮೂಲಕ ಜನರನ್ನು ಜಾಗೃತಗೊಳಿಸುವುದರ ಜೊತೆಗೆ ಅಸಮಾನತೆ ಭಾವವನ್ನು ದೂರಗೊಳಿಸಿ ಸುಂದರ ಸಮಾಜ ನಿಮಾರ್ಣಗೊಳ್ಳುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ. ಕನಕನ ಸಂದೇಶ ಸರ್ವವ್ಯಾಪಿ ಹಾಗೂ ಸರ್ವ ಸ್ಪರ್ಶಿಯಾಗಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Last Updated 19 ನವೆಂಬರ್ 2024, 4:28 IST
ಅಸಮಾನತೆ ದೂರವಾಗಿಸಿದ ಕನಕದಾಸ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು | ಕನಕದಾಸರ ತತ್ವಗಳನ್ನು ಅಳವಡಿಸಿಕೊಳ್ಳಿ: ಸದಾಶಿವ ಉಳ್ಳಾಲ

ಕನಕದಾಸರ ತತ್ವ, ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸೌಹಾರ್ದಯುತವಾಗಿ ಇರುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದರು.
Last Updated 19 ನವೆಂಬರ್ 2024, 4:25 IST
ಮಂಗಳೂರು | ಕನಕದಾಸರ ತತ್ವಗಳನ್ನು ಅಳವಡಿಸಿಕೊಳ್ಳಿ: ಸದಾಶಿವ ಉಳ್ಳಾಲ
ADVERTISEMENT

ಶಿರಾ | ಕಾಟಾಚಾರಕ್ಕೆ ಕನಕ ಜಯಂತಿ ಆಚರಣೆ; ತಹಶೀಲ್ದಾರ್‌ಗೆ ತರಾಟೆ

ಕಾಟಾಚಾರಕ್ಕೆ ಕನಕ ಜಯಂತಿ ಆಚರಿಸಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಆಡಳಿತವನ್ನು ಕುರುಬ ಸಮಾಜದ ಮುಖಂಡರು ತರಾಟೆಗೆ ತೆಗೆದುಕೊಂಡರು.
Last Updated 19 ನವೆಂಬರ್ 2024, 4:10 IST
ಶಿರಾ | ಕಾಟಾಚಾರಕ್ಕೆ ಕನಕ ಜಯಂತಿ ಆಚರಣೆ; ತಹಶೀಲ್ದಾರ್‌ಗೆ ತರಾಟೆ

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಮಹಾನ್ ಕವಿ ಕನಕದಾಸ: ಚನ್ನಮಲ್ಲಪ್ಪ ಘಂಟಿ

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು ಎಂದು ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಹೇಳಿದರು.
Last Updated 18 ನವೆಂಬರ್ 2024, 15:52 IST
ಸಾಮಾಜಿಕ ನ್ಯಾಯ ಎತ್ತಿ ಹಿಡಿದ  ಮಹಾನ್ ಕವಿ ಕನಕದಾಸ: ಚನ್ನಮಲ್ಲಪ್ಪ ಘಂಟಿ

ಶಿಕ್ಷಣವಂತರಿಂದ ಆರ್ಥಿಕ ಚೈತನ್ಯ: ಶಾಸಕ ಪಾಟೀಲ್

ಯುಗಪುರುಷರ ಸ್ಮರಣೆಯಿಂದ ಆದರ್ಶ ವ್ಯಕ್ತಿಗಳಾಗಿ
Last Updated 18 ನವೆಂಬರ್ 2024, 15:18 IST
ಶಿಕ್ಷಣವಂತರಿಂದ ಆರ್ಥಿಕ ಚೈತನ್ಯ: ಶಾಸಕ ಪಾಟೀಲ್
ADVERTISEMENT
ADVERTISEMENT
ADVERTISEMENT