ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಕ್ಕೊ ಪಂದ್ಯಾವಳಿ: ತುಮಕೂರು, ಬೆಂಗಳೂರು ಸೆಮಿಫೈನಲ್‌ಗೆ

Published : 25 ಅಕ್ಟೋಬರ್ 2024, 3:07 IST
Last Updated : 25 ಅಕ್ಟೋಬರ್ 2024, 3:07 IST
ಫಾಲೋ ಮಾಡಿ
Comments
ಕೋಲಾರ ಮತ್ತು ಮಧುಗಿರಿ ಮಧ್ಯೆ ನಡೆದ ಪಂದ್ಯದಲ್ಲಿ ಕ್ರೀಡಾಪಟು ಡೈವ್‌ ಹೊಡೆದು ಅಂಕ ಪಡೆದ ಕ್ಷಣ
ಕೋಲಾರ ಮತ್ತು ಮಧುಗಿರಿ ಮಧ್ಯೆ ನಡೆದ ಪಂದ್ಯದಲ್ಲಿ ಕ್ರೀಡಾಪಟು ಡೈವ್‌ ಹೊಡೆದು ಅಂಕ ಪಡೆದ ಕ್ಷಣ
ಕೊಕ್ಕೊ ಪಂದ್ಯಾವಳಿಯಲ್ಲಿ ಗಮನ ಸೆಳೆದ ಬಾಲಕಿಯರ ಪಂದ್ಯ
ಕೊಕ್ಕೊ ಪಂದ್ಯಾವಳಿಯಲ್ಲಿ ಗಮನ ಸೆಳೆದ ಬಾಲಕಿಯರ ಪಂದ್ಯ
11 ಜಿಲ್ಲೆ ತಂಡಗಳು ಭಾಗಿ
ಬೆಂಗಳೂರು ವಿಭಾಗ ವ್ಯಾಪ್ತಿಯ ತುಮಕೂರು ದಕ್ಷಿಣ ಮಧುಗಿರಿ ಮಧುಗಿರಿ ಚಿತ್ರದುರ್ಗ ಚಿಕ್ಕಬಳ್ಳಾಪುರ ದಾವಣಗೆರೆ ರಾಮನಗರ ಬೆಂಗಳೂರು ದಕ್ಷಿಣ ಬೆಂಗಳೂರು ಉತ್ತರ ಬೆಂಗಳೂರು ಗ್ರಾಮಾಂತರ ಕೋಲಾರ ಶಿವಮೊಗ್ಗ ಸೇರಿ ಒಟ್ಟು 11 ಜಿಲ್ಲೆಗಳಿಂದ 44 ತಂಡಗಳು ಭಾಗವಹಿಸಿದ್ದವು. ಕೊಕ್ಕೊ ಪಂದ್ಯಾವಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಚಾಲನೆ ನೀಡಿದರು. ಮಕ್ಕಳು ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ.ಪರಮೇಶ್ವರಪ್ಪ ಸರ್ವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ಸೀತಾರಾಮ್ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್ ನಿರ್ದೇಶಕ ಎಸ್.ಎನ್.ಪುಟ್ಟಣ್ಣ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT