ತುಮಕೂರು | ಮರೆಯಾದ ಗರಡಿ ಮನೆ: ಚಿಂತಾಜನಕ ಸ್ಥಿತಿಯಲ್ಲಿ ಕುಸ್ತಿ ಅಖಾಡ
ಕುಸ್ತಿ ಪಂದ್ಯ ಆಯೋಜಿಸಲು ಸಿಗದ ಉತ್ತೇಜನ
ಮೈಲಾರಿ ಲಿಂಗಪ್ಪ
Published : 9 ನವೆಂಬರ್ 2024, 6:06 IST
Last Updated : 9 ನವೆಂಬರ್ 2024, 6:06 IST
ಫಾಲೋ ಮಾಡಿ
Comments
ತುಮಕೂರಿನ ಹೊರಪೇಟೆ ರಸ್ತೆಯ ಗರಡಿ ಮನೆ
ಅಭ್ಯಾಸಕ್ಕೆ ಸಜ್ಜಾಗುತ್ತಿರುವ ಕುಸ್ತಿಪಟುಗಳು
ಜಿಲ್ಲೆಯಲ್ಲಿ ಪ್ರತ್ಯೇಕವಾದ ಕುಸ್ತಿ ಶಾಲೆ ಪ್ರಾರಂಭಿಸಿದರೆ ತುಂಬಾ ಜನರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ನಮ್ಮ ಜೀವನದ ಭಾಗ ಸಂಸ್ಕೃತಿಯ ಪ್ರತೀಕವಾದ ಕುಸ್ತಿ ಉಳಿಸಲು ಕೈ ಜೋಡಿಸಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಕುಸ್ತಿ ಅಖಾಡ ನಿರ್ಮಿಸಿ ಅಭ್ಯಾಸದ ಜತೆಗೆ ಪಂದ್ಯಾವಳಿ ಆಯೋಜಿಸಿದರೆ ಕುಸ್ತಿಗೆ ಉತ್ತೇಜನ ನೀಡಿದಂತಾಗುತ್ತದೆ. ಈ ಬಾರಿಯಂತೆ ಪ್ರತಿ ವರ್ಷ ‘ತುಮಕೂರು ದಸರಾ’ ವೇಳೆ ಕುಸ್ತಿ ಪಂದ್ಯಾವಳಿ ನಡೆಸಬೇಕು.