ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Wrestling

ADVERTISEMENT

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ: ಸೆಮಿಫೈನಲ್‌ಗೆ ನಿಶಾ ದಹಿಯಾ

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕ್ವಾಲಿಫೈಯರ್‌ನ ಮೊದಲ ದಿನ ಭಾರತದ ಎಲ್ಲ ಆರು ಮಂದಿ ಗ್ರೀಕೊ ರೋಮನ್ ಕುಸ್ತಿಪಟುಗಳು ನಿರಾಶೆ ಮೂಡಿಸಿದ ಬಳಿಕ, ಶುಕ್ರವಾರ ನಿಶಾ ದಹಿಯಾ ಮಹಿಳೆಯರ ಫ್ರೀಸ್ಟೈಲ್ 68 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು.
Last Updated 10 ಮೇ 2024, 16:04 IST
ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ:  ಸೆಮಿಫೈನಲ್‌ಗೆ ನಿಶಾ ದಹಿಯಾ

ವಿಶ್ವ ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ಕೂಟ: ಗ್ರೀಕೊ ರೋಮನ್ ಪೈಲ್ವಾನರು ವಿಫಲ

ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು, ಗುರುವಾರ ಆರಂಭವಾದ ವಿಶ್ವ ಒಲಿಂಪಿಕ್‌ ಗೇಮ್ಸ್‌ ಅರ್ಹತಾ ಕೂಟದ ಮೊದಲ ದಿನ ಗಮನಸೆಳೆಯಲಿಲ್ಲ.
Last Updated 9 ಮೇ 2024, 16:29 IST
ವಿಶ್ವ ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ಕೂಟ: ಗ್ರೀಕೊ ರೋಮನ್ ಪೈಲ್ವಾನರು ವಿಫಲ

ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

ವಿಶ್ವ ಕುಸ್ತಿ ಆಡಳಿತ ನೋಡಿಕೊಳ್ಳುವ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು), ದೇಶದ ಯಶಸ್ವಿ ಪೈಲ್ವಾನರಲ್ಲಿ ಒಬ್ಬರಾದ ಬಜರಂಗ್ ಪೂನಿಯಾ ಅವರನ್ನು ವರ್ಷಾಂತ್ಯದವರೆಗೆ ಅಮಾನತು ಮಾಡಿದೆ.
Last Updated 9 ಮೇ 2024, 13:40 IST
ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

ಕುಸ್ತಿಪಟು ಬಜರಂಗ್ ಅಮಾನತು

ಉದ್ದೀಪನ ಮದ್ದು ಸೇವನೆ ಪರೀಕ್ಷೆಗಾಗಿ ತಮ್ಮ ಮೂತ್ರದ ಮಾದರಿ ನೀಡಲು ನಿರಾಕರಿಸಿದ ಒಲಿಂಪಿಯನ್ ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
Last Updated 6 ಮೇ 2024, 0:00 IST
ಕುಸ್ತಿಪಟು ಬಜರಂಗ್ ಅಮಾನತು

ಮೇ 9ರಿಂದ ಒಲಿಂಪಿಕ್‌ ಅರ್ಹತಾ ಟೂರ್ನಿ: ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ಮುಂದಿನ ತಿಂಗಳು ಇಸ್ತಾನ್‌ಬುಲ್‌ನಲ್ಲಿ ನಡೆಯುವ ಅಂತಿಮ ಒಲಿಂಪಿಕ್‌ ಅರ್ಹತಾ ಕುಸ್ತಿ ಟೂರ್ನಿಗೆ ಭಾರತ ಕುಸ್ತಿ ಸಂಸ್ಥೆಯು (ಡಬ್ಲ್ಯುಎಫ್‌ಐ) ಸೋಮವಾರ ತಂಡವನ್ನು ಪ್ರಕಟಿಸಿದೆ.
Last Updated 29 ಏಪ್ರಿಲ್ 2024, 23:30 IST
ಮೇ 9ರಿಂದ ಒಲಿಂಪಿಕ್‌ ಅರ್ಹತಾ ಟೂರ್ನಿ: ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ.
Last Updated 24 ಏಪ್ರಿಲ್ 2024, 10:35 IST
ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಅಂತರರಾಷ್ಟ್ರೀಯ ಮುಕ್ತ ಕುಸ್ತಿ ಟೂರ್ನಿ ಮೇ 12ರಂದು

‘ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ಗ್ರಾಮದೇವಿಯರ ಜಾತ್ರೆ ಪ್ರಯುಕ್ತ ಮೇ 12ರಂದು ಅಂತರರಾಷ್ಟ್ರೀಯ ಮಟ್ಟದ ಮುಕ್ತ ಕುಸ್ತಿ ಟೂರ್ನಿ ನಡೆಯಲಿದೆ’ ಎಂದು ಟೂರ್ನಿಯ ಆಯೋಜಕ ರಾಜು ಮಾರುತಿ ಪೆಜೋಳೆ ಹೇಳಿದರು.
Last Updated 22 ಏಪ್ರಿಲ್ 2024, 20:45 IST
ಅಂತರರಾಷ್ಟ್ರೀಯ ಮುಕ್ತ ಕುಸ್ತಿ ಟೂರ್ನಿ ಮೇ 12ರಂದು
ADVERTISEMENT

ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ: ಭಾರತದ ಕುಸ್ತಿಪಟುಗಳಿಗೆ ನಿರಾಸೆ

ಭಾರತದ ಫ್ರೀಸ್ಟೈಲ್‌ ಕುಸ್ತಿಪಟುಗಳಿಗೆ ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಯ ಮೊದಲ ದಿನವಾದ ಶುಕ್ರವಾರ ನಿರಾಸೆ ಕಾದಿತ್ತು.
Last Updated 20 ಏಪ್ರಿಲ್ 2024, 1:00 IST
ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ: ಭಾರತದ ಕುಸ್ತಿಪಟುಗಳಿಗೆ ನಿರಾಸೆ

ಒಲಿಂಪಿಕ್ ಕೋಟಾ ಮೇಲೆ ಫೋಗಾಟ್‌ ಕಣ್ಣು

ಎರಡು ಬಾರಿಯ ಒಲಿಂಪಿಯನ್ ವಿನೇಶಾ ಫೋಗಾಟ್ ಅವರು ಶುಕ್ರವಾರ ಇಲ್ಲಿ ಪ್ರಾಂಭವಾಗುವ ಏಷ್ಯಾ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಕೋಟಾ ಸ್ಥಾನಕ್ಕೆ ಭಾರತದ ಇತರೆ 16 ಕುಸ್ತಿಪಟುಗಳೊಂದಿಗೆ ಪೈಪೋಟಿ ನಡೆಸಲಿದ್ದಾರೆ.
Last Updated 18 ಏಪ್ರಿಲ್ 2024, 19:51 IST
ಒಲಿಂಪಿಕ್ ಕೋಟಾ ಮೇಲೆ ಫೋಗಾಟ್‌ ಕಣ್ಣು

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಮಹಿಳಾ ಕುಸ್ತಿಪಟುಗಳಿಗೆ 6 ಪದಕ

ಭಾರತದ ಕುಸ್ತಿಪಟುಗಳಾದ ಅಂಜು ಮತ್ತು ಹರ್ಷಿತಾ ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ ಗೆದ್ದರು.
Last Updated 15 ಏಪ್ರಿಲ್ 2024, 15:06 IST
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಮಹಿಳಾ ಕುಸ್ತಿಪಟುಗಳಿಗೆ 6 ಪದಕ
ADVERTISEMENT
ADVERTISEMENT
ADVERTISEMENT