ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Wrestling tournament

ADVERTISEMENT

ತುಮಕೂರು | ಮರೆಯಾದ ಗರಡಿ ಮನೆ: ಚಿಂತಾಜನಕ ಸ್ಥಿತಿಯಲ್ಲಿ ಕುಸ್ತಿ ಅಖಾಡ

ಕುಸ್ತಿ ಪಂದ್ಯ ಆಯೋಜಿಸಲು ಸಿಗದ ಉತ್ತೇಜನ
Last Updated 9 ನವೆಂಬರ್ 2024, 6:06 IST
ತುಮಕೂರು | ಮರೆಯಾದ ಗರಡಿ ಮನೆ: ಚಿಂತಾಜನಕ ಸ್ಥಿತಿಯಲ್ಲಿ ಕುಸ್ತಿ ಅಖಾಡ

ದಸರಾ ನಾಡಕುಸ್ತಿ | ಪೈಲ್ವಾನರ ಸೆಣಸಾಟ: ಪ್ರಶಸ್ತಿಗೆ ಜಿದ್ದಾಜಿದ್ದಿ

ಮೈಸೂರಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ನಾಡಕುಸ್ತಿಯ ಮೊದಲ ಹಂತದ ಕುಸ್ತಿ ಪಂದ್ಯಗಳು ಸೋಮವಾರ ಆರಂಭಗೊಂಡಿದ್ದು, ಕುಸ್ತಿಪ್ರಿಯರನ್ನು ರಂಜಿಸಿದವು.
Last Updated 7 ಅಕ್ಟೋಬರ್ 2024, 23:30 IST
ದಸರಾ ನಾಡಕುಸ್ತಿ | ಪೈಲ್ವಾನರ ಸೆಣಸಾಟ: ಪ್ರಶಸ್ತಿಗೆ ಜಿದ್ದಾಜಿದ್ದಿ

ದಸರಾ ಕುಸ್ತಿ: ಸೆಣೆಸಲಿವೆ 250 ಜೋಡಿ

ಏಳು ದಿನಗಳ ಸ್ಪರ್ಧೆ: ರಾಜ್ಯದ ವಿವಿಧ ಭಾಗಗಳ ಕುಸ್ತಿಪಟುಗಳು ಭಾಗಿ
Last Updated 22 ಸೆಪ್ಟೆಂಬರ್ 2024, 14:27 IST
ದಸರಾ ಕುಸ್ತಿ: ಸೆಣೆಸಲಿವೆ 250 ಜೋಡಿ

ಮಹಾಲಿಂಗಪುರ | ಕುಸ್ತಿ ಪಂದ್ಯಾವಳಿ: ಗೆಲುವಿನ ನಗೆ ಬೀರಿದ ಜ್ಞಾನೇಶ್ವರ ಜಮದಾಡೆ

ಮಹಾಲಿಂಗಪುರ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಮಹಾನ್ ಭಾರತ ಕೇಸರಿ ಜ್ಞಾನೇಶ್ವರ ಜಮದಾಡೆ ಗೆಲುವಿನ ನಗೆ ಬೀರಿದರು.
Last Updated 20 ಸೆಪ್ಟೆಂಬರ್ 2024, 16:20 IST
ಮಹಾಲಿಂಗಪುರ | ಕುಸ್ತಿ ಪಂದ್ಯಾವಳಿ: ಗೆಲುವಿನ ನಗೆ ಬೀರಿದ ಜ್ಞಾನೇಶ್ವರ ಜಮದಾಡೆ

ಮೇ 9ರಿಂದ ಒಲಿಂಪಿಕ್‌ ಅರ್ಹತಾ ಟೂರ್ನಿ: ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ಮುಂದಿನ ತಿಂಗಳು ಇಸ್ತಾನ್‌ಬುಲ್‌ನಲ್ಲಿ ನಡೆಯುವ ಅಂತಿಮ ಒಲಿಂಪಿಕ್‌ ಅರ್ಹತಾ ಕುಸ್ತಿ ಟೂರ್ನಿಗೆ ಭಾರತ ಕುಸ್ತಿ ಸಂಸ್ಥೆಯು (ಡಬ್ಲ್ಯುಎಫ್‌ಐ) ಸೋಮವಾರ ತಂಡವನ್ನು ಪ್ರಕಟಿಸಿದೆ.
Last Updated 29 ಏಪ್ರಿಲ್ 2024, 23:30 IST
ಮೇ 9ರಿಂದ ಒಲಿಂಪಿಕ್‌ ಅರ್ಹತಾ ಟೂರ್ನಿ: ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಅಂತಿಮ್‌ ಪಂಘಲ್‌

ಹಾಲಿ ಚಾಂಪಿಯನ್‌ಗೆ ಆಘಾತ
Last Updated 20 ಸೆಪ್ಟೆಂಬರ್ 2023, 16:22 IST
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಅಂತಿಮ್‌ ಪಂಘಲ್‌

ಕರ್ನಾಟಕ ಕುಸ್ತಿ ಹಬ್ಬ 1ರಿಂದ

ಗ್ರಾಮೀಣ ಕ್ರೀಡಾ ಕುಸ್ತಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತೃತೀಯ ‘ಕರ್ನಾಟಕ ಕುಸ್ತಿ ಹಬ್ಬ’ವನ್ನು ಮಾರ್ಚ್ 1ರಿಂದ 5ರವರೆಗೆ ಐದು ದಿನ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶ್ರೀರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನ ದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
Last Updated 25 ಫೆಬ್ರುವರಿ 2023, 22:30 IST
ಕರ್ನಾಟಕ ಕುಸ್ತಿ ಹಬ್ಬ 1ರಿಂದ
ADVERTISEMENT

ಕುಸ್ತಿಪಟುಗಳ ನಡೆಗೆ ಸಚಿವಾಲಯ ಅಸಮಾಧಾನ

ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಭಾರತದ ಪ್ರಮುಖ ಕುಸ್ತಿಪಟುಗಳು ಹಿಂದೆ ಸರಿಯುತ್ತಿರುವುದು ಕೇಂದ್ರ ಕ್ರೀಡಾ ಸಚಿವಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 25 ಫೆಬ್ರುವರಿ 2023, 22:30 IST
ಕುಸ್ತಿಪಟುಗಳ ನಡೆಗೆ ಸಚಿವಾಲಯ ಅಸಮಾಧಾನ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌ ಪೂನಿಯಾಗೆ ಕಂಚು

ಭಾರತದ ಬಜರಂಗ್‌ ಪೂನಿಯಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
Last Updated 19 ಸೆಪ್ಟೆಂಬರ್ 2022, 7:03 IST
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌ ಪೂನಿಯಾಗೆ ಕಂಚು

ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ರವಿಂದರ್‌

ಅದ್ಭುತ ರಕ್ಷಣಾ ತಂತ್ರಗಳನ್ನು ತೋರಿದ ರವಿಂದರ್ ಸಿಂಗ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಸೋಮವಾರ ನಡೆದ ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಅವರು ಬಹರೇನ್‌ನ ಅಲಿಬೆಗ್‌ ಅಲಿಬೆಗೊವ್ ಅವರನ್ನು ಪರಾಭವಗೊಳಿಸಿದರು.
Last Updated 17 ಆಗಸ್ಟ್ 2021, 11:34 IST
ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ರವಿಂದರ್‌
ADVERTISEMENT
ADVERTISEMENT
ADVERTISEMENT