ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ಹೆಚ್ಚುತ್ತಿರುವ ವಾಹನ ಸಂಖ್ಯೆ; ಸಂಚಾರ ನಿಯಮ ಲೆಕ್ಕಕ್ಕಿಲ್ಲ

Published : 1 ಜುಲೈ 2024, 7:06 IST
Last Updated : 1 ಜುಲೈ 2024, 7:06 IST
ಫಾಲೋ ಮಾಡಿ
Comments
ನಗರಸಭೆಯಿಂದ ಬರುತ್ತಿರುವ ಆಟೊ ಯೂ ಟರ್ನ್ ತೆಗೆದುಕೊಳ್ಳದೆ ಸಂಚಾರ ನಿಯಮವನ್ನು ಗಾಳಿಗೆ ತೂರಿದೆ
ನಗರಸಭೆಯಿಂದ ಬರುತ್ತಿರುವ ಆಟೊ ಯೂ ಟರ್ನ್ ತೆಗೆದುಕೊಳ್ಳದೆ ಸಂಚಾರ ನಿಯಮವನ್ನು ಗಾಳಿಗೆ ತೂರಿದೆ
ಸಂಚಾರ ದೀಪ ಆಳವಡಿಕೆ ಶೀಘ್ರ
ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ ಸಂಚಾರ ದೀಪ ಹಾಗೂ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಶಾಸಕರು ಸೂಚನೆ ನೀಡಿದ್ದಾರೆ. ನಗರಸಭೆಯಿಂದ ಸಹ ಈ ಬಗ್ಗೆ ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಶೀಘ್ರ ಟೆಂಡರ್ ಕರೆಯಲಾಗುವುದು. ಟೆಂಡರ್ ಪ್ರಕ್ರಿಯೆ ನಂತರ ತ್ವರಿತವಾಗಿ ಕಾಮಗಾರಿ ನಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ರುದ್ರೇಶ್ ಪೌರಾಯುಕ್ತ ನಗರಸಭೆ ಜಾಗೃತಿ ಮೂಡಿಸಿ ಶಿರಾ ವೇಗವಾಗಿ ಬೆಳೆಯುತ್ತಿದೆ. ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸಂಚಾರ ಪೊಲೀಸ್‌ ಠಾಣೆಯ ಅವಶ್ಯಕತೆ ಹೆಚ್ಚಿದೆ. ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಘಾತಗಳ ತಡೆಗೆ ಪೊಲೀಸರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಎಚ್.ಗುರುಮೂರ್ತಿ ಗೌಡ ಪ್ರಧಾನ ಕಾರ್ಯದರ್ಶಿ ವಕೀಲರ ಸಂಘ ಸುಗಮ ಸಂಚಾರಕ್ಕೆ ಕ್ರಮ ಅಗತ್ಯ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಗತ್ಯ ಇರುವೆಡೆ ಸಂಚಾರ ದೀಪದ ವ್ಯವಸ್ಥೆ ಮಾಡಿ ಸುಗಮ ಸಂಚಾರದ ವ್ಯವಸ್ಥೆ ಮಾಡಬೇಕು. ಬಾಲಕರ ವಾಹನ ಚಾಲನೆ ವ್ಹೀಲಿಂಗ್‌ ಹಾಗೂ ವೇಗದ ಚಾಲನೆಗೆ ಕಡಿವಾಣ ಹಾಕಬೇಕು. ಬಿ.ಎಂ.ರಾಧಕೃಷ್ಣ ನಗರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT