ಕಾರವಾರ:

ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಿಗೆ ಇದೇ 29ರಂದು ಚುನಾವಣೆ ನಿಗದಿಯಾಗಿದ್ದು, ಸೆ.1ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆಗಳು ಆರಂಭವಾಗಿವೆ.

ಇದೇವೇಳೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗೆ ಮೀಸಲಾತಿ ನಿಗದಿಯಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವರ ಇಂತಿದೆ.

ಕಾರವಾರ ನಗರಸಭೆ (31 ವಾರ್ಡ್ಗಳು):

ವಾರ್ಡ್ ಸಂಖ್ಯೆ 1– ಸಾಮಾನ್ಯ, 2– ಹಿಂದುಳಿದ ವರ್ಗ (ಎ) ಮಹಿಳೆ, 3– ಸಾಮಾನ್ಯ ಮಹಿಳೆ, 4– ಸಾಮಾನ್ಯ, 5– ಸಾಮಾನ್ಯ ಮಹಿಳೆ, 6– ಹಿಂದುಳಿದ ವರ್ಗ (ಎ), 7– ಹಿಂದುಳಿದ ವರ್ಗ (ಬಿ) ಮಹಿಳೆ, 8–ಸಾಮಾನ್ಯ, 9– ಸಾಮಾನ್ಯ ಮಹಿಳೆ, 10– ಹಿಂದುಳಿದ ವರ್ಗ (ಎ), 11– ಹಿಂದುಳಿದ ವರ್ಗ (ಬಿ), 12– ಹಿಂದುಳಿದ ವರ್ಗ (ಎ), 13– ಸಾಮಾನ್ಯ ಮಹಿಳೆ, 14– ಸಾಮಾನ್ಯ ಮಹಿಳೆ, 15– ಸಾಮಾನ್ಯ, 16– ಸಾಮಾನ್ಯ, 17– ಸಾಮಾನ್ಯ ಮಹಿಳೆ, 18– ಪರಿಶಿಷ್ಟ ಜಾತಿ, 19– ಪರಿಶಿಷ್ಟ ಪಂಗಡ, 20– ಹಿಂದುಳಿದ ವರ್ಗ (ಎ) ಮಹಿಳೆ, 21– ಪರಿಶಿಷ್ಟ ಜಾತಿ ಮಹಿಳೆ, 22– ಸಾಮಾನ್ಯ ಮಹಿಳೆ, 23– ಸಾಮಾನ್ಯ, 24– ಹಿಂದುಳಿದ ವರ್ಗ (ಎ), 25– ಹಿಂದುಳಿದ ವರ್ಗ (ಎ) ಮಹಿಳೆ, 26– ಸಾಮಾನ್ಯ, 27– ಸಾಮಾನ್ಯ ಮಹಿಳೆ, 28– ಸಾಮಾನ್ಯ, 29– ಹಿಂದುಳಿದ ವರ್ಗ (ಎ) ಮಹಿಳೆ, 30– ಸಾಮಾನ್ಯ, 31– ಸಾಮಾನ್ಯ ಮಹಿಳೆ.

ದಾಂಡೇಲಿ ನಗರಸಭೆ (31 ವಾರ್ಡ್ಗಳು):

ವಾರ್ಡ್ ಸಂಖ್ಯೆ 1– ಪರಿಶಿಷ್ಟ ಜಾತಿ, 2– ಸಾಮಾನ್ಯ, 3–ಹಿಂದುಳಿದ ವರ್ಗ (ಬಿ), 4– ಸಾಮಾನ್ಯ, 5– ಸಾಮಾನ್ಯ, 6–ಹಿಂದುಳಿದ ವರ್ಗ (ಎ) ಮಹಿಳೆ, 7– ಸಾಮಾನ್ಯ, 8– ಸಾಮಾನ್ಯ ಮಹಿಳೆ, 9–ಹಿಂದುಳಿದ ವರ್ಗ (ಎ) ಮಹಿಳೆ, 10– ಸಾಮಾನ್ಯ, 11–ಹಿಂದುಳಿದ ವರ್ಗ (ಎ), 12–ಹಿಂದುಳಿದ ವರ್ಗ (ಎ), 13–ಹಿಂದುಳಿದ ವರ್ಗ (ಎ), 14– ಹಿಂದುಳಿದ ವರ್ಗ (ಎ) ಮಹಿಳೆ, 15– ಸಾಮಾನ್ಯ, 16– ಸಾಮಾನ್ಯ ಮಹಿಳೆ, 17– ಸಾಮಾನ್ಯ ಮಹಿಳೆ, 18– ಪರಿಶಿಷ್ಟ ಜಾತಿ ಮಹಿಳೆ, 19– ಪರಿಶಿಷ್ಟ ಜಾತಿ, 20– ಹಿಂದುಳಿದ ವರ್ಗ (ಎ), 21– ಹಿಂದುಳಿದ ವರ್ಗ (ಎ) ಮಹಿಳೆ, 22– ಹಿಂದುಳಿದ ವರ್ಗ (ಬಿ) ಮಹಿಳೆ, 23– ಸಾಮಾನ್ಯ, 24– ಸಾಮಾನ್ಯ ಮಹಿಳೆ, 25– ಸಾಮಾನ್ಯ ಮಹಿಳೆ, 26– ಸಾಮಾನ್ಯ ಮಹಿಳೆ, 27– ಪರಿಶಿಷ್ಟ ಪಂಗಡ, 28– ಸಾಮಾನ್ಯ, 29– ಸಾಮಾನ್ಯ ಮಹಿಳೆ, 30– ಸಾಮಾನ್ಯ ಮಹಿಳೆ, 31– ಪರಿಶಿಷ್ಟ ಜಾತಿ ಮಹಿಳೆ.

ಅಂಕೋಲಾ ಪುರಸಭೆ (23 ವಾರ್ಡ್ಗಳು):

ವಾರ್ಡ್ ಸಂಖ್ಯೆ 1– ಸಾಮಾನ್ಯ, 2– ಹಿಂದುಳಿದ ವರ್ಗ (ಎ) ಮಹಿಳೆ, 3– ಸಾಮಾನ್ಯ ಮಹಿಳೆ, 4– ಪರಿಶಿಷ್ಟ ಪಂಗಡ, 5– ಹಿಂದುಳಿದ ವರ್ಗ (ಬಿ), 6– ಹಿಂದುಳಿದ ವರ್ಗ (ಎ), 7– ಪರಿಶಿಷ್ಟ ಜಾತಿ ಮಹಿಳೆ, 8– ಪರಿಶಿಷ್ಟ ಜಾತಿ, 9– ಹಿಂದುಳಿದ ವರ್ಗ (ಎ), 10– ಸಾಮಾನ್ಯ ಮಹಿಳೆ, 11– ಸಾಮಾನ್ಯ, 12– ಸಾಮಾನ್ಯ, 13– ಸಾಮಾನ್ಯ, 14– ಸಾಮಾನ್ಯ, 15– ಸಾಮಾನ್ಯ ಮಹಿಳೆ, 16– ಸಾಮಾನ್ಯ, 17– ಹಿಂದುಳಿದ ವರ್ಗ (ಎ) ಮಹಿಳೆ, 18– ಪರಿಶಿಷ್ಟ ಜಾತಿ, 19– ಸಾಮಾನ್ಯ ಮಹಿಳೆ, 20– ಸಾಮಾನ್ಯ ಮಹಿಳೆ, 21– ಪರಿಶಿಷ್ಟ ಜಾತಿ ಮಹಿಳೆ, 22– ಸಾಮಾನ್ಯ ಮಹಿಳೆ, 23– ಹಿಂದುಳಿದ ವರ್ಗ (ಎ).

ಕುಮಟಾ ಪುರಸಭೆ (23 ವಾರ್ಡ್ಗಳು):

ವಾರ್ಡ್ ಸಂಖ್ಯೆ 1– ಪರಿಶಿಷ್ಟ ಜಾತಿ ಮಹಿಳೆ, 2– ಪರಿಶಿಷ್ಟ ಪಂಗಡ, 3– ಸಾಮಾನ್ಯ, 4– ಸಾಮಾನ್ಯ, 5– ಹಿಂದುಳಿದ ವರ್ಗ (ಬಿ) ಮಹಿಳೆ, 6– ಸಾಮಾನ್ಯ, 7– ಹಿಂದುಳಿದ ವರ್ಗ (ಎ) ಮಹಿಳೆ, 8– ಸಾಮಾನ್ಯ ಮಹಿಳೆ, 9– ಹಿಂದುಳಿದ ವರ್ಗ (ಬಿ), 10– ಹಿಂದುಳಿದ ವರ್ಗ (ಎ) ಮಹಿಳೆ, 11– ಹಿಂದುಳಿದ ವರ್ಗ (ಎ), 12– ಸಾಮಾನ್ಯ ಮಹಿಳೆ, 13– ಸಾಮಾನ್ಯ ಮಹಿಳೆ, 14– ಹಿಂದುಳಿದ ವರ್ಗ (ಎ), 15– ಸಾಮಾನ್ಯ, 16– ಹಿಂದುಳಿದ ವರ್ಗ (ಎ) ಮಹಿಳೆ, 17– ಸಾಮಾನ್ಯ, 18– ಹಿಂದುಳಿದ ವರ್ಗ (ಎ), 19– ಸಾಮಾನ್ಯ ಮಹಿಳೆ, 20– ಸಾಮಾನ್ಯ ಮಹಿಳೆ, 21– ಸಾಮಾನ್ಯ, 22– ಸಾಮಾನ್ಯ ಮಹಿಳೆ, 23– ಪರಿಶಿಷ್ಟ ಜಾತಿ.

ಚುನಾವಣೆ: ಅಂಕಿ ಅಂಶ

3

ನಗರಸಭೆಗಳು

3

ಪುರಸಭೆಗಳು

2

ಪಟ್ಟಣ ಪಂಚಾಯ್ತಿಗಳು

8

ಜಿಲ್ಲೆಯಲ್ಲಿ ಮತದಾನ ನಡೆಯುವ ಸ್ಥಳೀಯ ಸಂಸ್ಥೆಗಳು

ಇಲ್ಲಿ ಚುನಾವಣೆ

ನಗರಸಭೆಗಳು: ಕಾರವಾರ, ಶಿರಸಿ, ದಾಂಡೇಲಿ

ಪುರಸಭೆಗಳು: ಅಂಕೋಲಾ, ಕುಮಟಾ, ಹಳಿಯಾಳ

ಪಟ್ಟಣ ಪಂಚಾಯ್ತಿಗಳು: ಯಲ್ಲಾಪುರ, ಮುಂಡಗೋಡ

ಇಲ್ಲಿಚುನಾವಣೆಯಿಲ್ಲ

ಭಟ್ಕಳ ಪುರಸಭೆ, ಜಾಲಿ, ಹೊನ್ನಾವರ, ಸಿದ್ದಾಪುರ ಪಟ್ಟಣ ಪಂಚಾಯ್ತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.