ಭಟ್ಕಳ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸದ್ಯ ದೇಶದ ಹೀರೊ. ಅವರಿಗೆ ನಾಗರಿಕರು ಬಗೆಬಗೆಯಾಗಿ ಹಾರೈಸಿದ್ದಾರೆ. ಇತ್ತ ತಾಲ್ಲೂಕಿನ ಶಿರಾಲಿ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್‌ನ ಮಾಲೀಕರು ನೀರಜ್ ಹೆಸರಿರುವ ಎಲ್ಲರಿಗೂ ಉಚಿತ ಊಟ ನೀಡುವುದಾಗಿ ಘೋಷಿಸಿದ್ದಾರೆ.

ಓದಿ:ಪದಕ ಗೆದ್ದʼನೀರಜ್ʼ ಹೆಸರಿನವರಿಗೆಲ್ಲಾ ಉಚಿತ ಪೆಟ್ರೋಲ್ ಘೋಷಿಸಿದ ಬಂಕ್ ಮಾಲೀಕ

ಈಚೆಗೆ ಆರಂಭಗೊಂಡ ತ್ರಾಮ ಹೊಟೇಲ್ ಮಾಲೀಕ ಆಶೀಶ್ನಾಯಕ, ‘ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ’ ಎಂದರು.

‘ಚಿನ್ನ ಗೆದ್ದಿರುವ ನೀರಜ್ ಅದ್ವಿತೀಯ ಸಾಧನೆಗೆ ಮನಸೋತಿದ್ದೇನೆ. ನೀರಜ್ ಹೆಸರಿನ ಗ್ರಾಹಕರು ನಮ್ಮ ಹೋಟೆಲ್‌ಗೆ ಬಂದು ಅವರಿಗೆ ಇಷ್ಟವಾದ ಯಾವುದೇ ಆಹಾರ ಪಡೆದರೂ ಉಚಿತ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.