ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿನದಿ: ಬಾರ್ಜ್ ನಿಲುಗಡೆಗೆ ಹೊಸ ಜೆಟ್ಟಿ

ಹಳೆಯ ಸೇತುವೆ ತೆರವಿಗೆ ಕಾರ್ಯಾಚರಣೆಗೆ ಭರದ ತಯಾರಿ
Published : 27 ಸೆಪ್ಟೆಂಬರ್ 2024, 4:20 IST
Last Updated : 27 ಸೆಪ್ಟೆಂಬರ್ 2024, 4:20 IST
ಫಾಲೋ ಮಾಡಿ
Comments
ಕೋಡಿಬಾಗದಲ್ಲಿ ಕಾಳಿನದಿ ದಡದಲ್ಲಿ ಜೆಟ್ಟಿ ನಿರ್ಮಿಸಲು ಕಾಂಕ್ರೀಟ್ ಹಲಗೆ ದಡದ ಮಧ್ಯಭಾಗದಲ್ಲಿ ಕಲ್ಲು ಮತ್ತು ಮಣ್ಣು ತುಂಬಿರುವುದು
ಕೋಡಿಬಾಗದಲ್ಲಿ ಕಾಳಿನದಿ ದಡದಲ್ಲಿ ಜೆಟ್ಟಿ ನಿರ್ಮಿಸಲು ಕಾಂಕ್ರೀಟ್ ಹಲಗೆ ದಡದ ಮಧ್ಯಭಾಗದಲ್ಲಿ ಕಲ್ಲು ಮತ್ತು ಮಣ್ಣು ತುಂಬಿರುವುದು
75 ಮೀಟರ್ ಉದ್ದದ ಜೆಟ್ಟಿ ನಿರ್ಮಾಣ 4–5 ದಿನದೊಳಗೆ ಮುಂಬೈನಿಂದ ಬಾರ್ಜ್ ಆಗಮನದ ಸಾಧ್ಯತೆ ಕಾರ್ಯಾಚರಣೆಗೆ ಹೊಸ ಸೇತುವೆ ಬಳಕೆ ಇಲ್ಲ
ಸೇತುವೆ ಅವಶೇಷ ತೆರವುಗೊಳಿಸುವ ಉದ್ದೇಶಕ್ಕೆ ಕೋಡಿಬಾಗದಲ್ಲಿನ ಬಂದರು ಇಲಾಖೆಗೆ ಸೇರಿದ ಜಾಗವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಲು ಐ.ಆರ್.ಬಿ ಕಂಪನಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಅವರು ತಾತ್ಕಾಲಿಕ ಜಟ್ಟಿ ನಿರ್ಮಿಸಿಕೊಳ್ಳುತ್ತಿದ್ದಾರೆ
ಕ್ಯಾಪ್ಟನ್ ಸಿ.ಸ್ವಾಮಿ ಬಂದರು ಮತ್ತು ಜಲಸಾರಿಗೆ ಮಂಡಳಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT