ನಾನು ಮೊನ್ನೆ ಯಾಣಕ್ಕೆ ಹೋಗಿದ್ದಾಗ ಅಲ್ಲಿ ಪ್ರವಾಸಿಗರು ಓಡಾಡುವ ದಾರಿಯಲ್ಲಿ ಈ ಮಹಿಳೆ ಊರುಗೋಲಿನಂತಹ ಒಂದು ದೊಡ್ಡ ಕಬ್ಬಿಣದ ಸರಳನ್ನ ಹಿಡಿದುಕೊಂಡು ದಾರಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಅನ್ನು ಆ ಸರಳಿನಿಂದ ಚುಚ್ಚಿ ಸಂಗ್ರಹಿಸುತ್ತಿದ್ದರು. ನಾನು ಇವರು ಮಾಡುತ್ತಿದ್ದ ಕೆಲಸವನ್ನ ನೋಡುತ್ತಾ ಅವರನ್ನೆ ಹಿಂಬಾಲಿಸುತ್ತಿದ್ದೆ, pic.twitter.com/V74lEhFAyR
— ಪಶ್ಚಿಮ ಘಟ್ಟಗಳು🌱Western Ghats (@TheWesternGhat) August 19, 2021