ಈರುಳ್ಳಿ ಬೆಳೆದ ರೈತರು ಲಾಭದ ನಿರೀಕ್ಷೆಯಲ್ಲಿದ್ದರು. ಅಕಾಲಿಕ ಮಳೆಗೆ ಎಲ್ಲ ಕರಗಿ ಹೋಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಬೇಕು
ಮೈನಳ್ಳಿ ಕೊಟ್ರೇಶಪ್ಪ ರೈತ ಬನ್ನಿಗೋಳ
ಮಳೆಯಿಂದ ನಷ್ಟಗೊಂಡ ರೈತರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬೆಳೆ ವಿಮೆ ಮಾಡಿಸಿದ ರೈತರಿಗೆ ಎಕರೆಗೆ ₹30 ಸಾವಿರಕ್ಕೂ ಅಧಿಕ ಪರಿಹಾರ ಸಿಗಲಿದೆ