ಕೂಡ್ಲಿಗಿ: ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಡ್ಲಿಗಿ ತಾಲ್ಲೂಕಿನ ವಸತಿ ಶಾಲೆಗಳಲ್ಲಿ 2024–25ನೇ ಸಾಲಿನ 6ನೇ ತಗರತಿ ನೇರ ದಾಖಲಾತಿಗೆ ಪರಿಶಿಷ್ಟ ಪಂಗಡ, ಪವರ್ಗ-2ಬಿ, ಪ್ರವರ್ಗ-3ಎ ವರ್ಗಕ್ಕೆ ಸೇರಿದ ವಿಶೇಷ ವರ್ಗಗಳ ಮಕ್ಕಳಿಗೆ ಅವಕಾಶವಿದೆ.

ಹಿರೇ ಹೆಗ್ಡಾಳ್ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ-9, ಗುಡೇಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ-8 ಹಾಗೂ ಖಾನಹೊಸಹಳ್ಳಿಯ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ-3 ಸ್ಥಾನಗಳು ಖಾಲಿ ಉಳಿದಿವೆ. ಈ ಸ್ಥಾನಗಳನ್ನು ವಿಶೇಷ ವರ್ಗಗಳಿಗೆ ಸೇರಿದ ಮಕ್ಕಳ ಪೋಷಕರು ಆನ್ ಲೈನ್ ಲಿಂಕ್ ಬಳಸಿ (cetonline.karnataka.gov.in/kreis24d/) ಜುಲೈ 15ರೊಳಗೆ ನೇರ ದಾಖಲಾತಿ ಪಡೆಯಲು ಅವಕಾಸ ಕಲ್ಪಿಸಲಾಗಿದೆ.

ಮಾಹಿತಿಗಾಗಿ ತಮ್ಮ ಸಮೀಪದ ವಸತಿ ಶಾಲೆಯನ್ನು ಸಂಪರ್ಕಿಸಬಹುದು ಎಂದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಕೆ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.