ವಿವಿಧ ಪಕ್ಷಿಗಳನ್ನು ವೀಕ್ಷಿಸಲು ಅರಣ್ಯ ಇಲಾಖೆಯಿಂದ ಬೈನಾಕ್ಯುಲರ್ ವ್ಯವಸ್ಥೆ ಮಾಡಲಾಗಿದೆ. ವೀಕ್ಷಣಾ ಗೋಪುರದಿಂದ ಪಕ್ಷಿಗಳನ್ನು ವೀಕ್ಷಿಸಬಹುದು.
ರೇಣುಕಮ್ಮ ವಲಯ ಅರಣ್ಯಾಧಿಕಾರಿ
ರಾಮ್ಸರ್ ಪ್ರದೇಶದ ಹೆಗ್ಗಳಿಕೆ ಇರುವ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶಕ್ಕೆ ಯುರೋಪ್ನಿಂದ 10ಕ್ಕೂ ಅಧಿಕ ಪ್ರಭೇದಗಳ ಅಪರೂಪದ ಬಾನಾಡಿಗಳ ವಿಹಾರ ಆರಂಭಗೊಂಡಿದ್ದು, ಪಕ್ಷಿಪ್ರೇಮಿಗಳಿಗೆ ವಿಶೇಷ ಆಕರ್ಷಣೆಗಳಾಗಿವೆ.