ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ19ನೇ ಕ್ರಸ್ಟ್‌ಗೇಟ್ ಇದ್ದ ತೂಬಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಯತ್ನ ಗುರುವಾರ ನಡೆಯಿತು –ಪ್ರಜಾವಾಣಿ ಚಿತ್ರ/ ಲವ ಕೆ.
19ನೇ ಗೇಟ್‌ನ ಪಿಲ್ಲರ್‌ನಲ್ಲಿನ ಕೊಂಡಿಯನ್ನು ಪರೀಕ್ಷೆ ಮಾಡಲು ಧುಮ್ಮಿಕ್ಕುತ್ತಿರುವ ನೀರಿನ ಸಮೀಪಕ್ಕೆ ಕ್ರೇನ್ ಮೂಲಕ ಬಂದ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ ಲವ ಕೆ.