ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೊಗರಿಗೆ ಕೀಟನಾಶಕ ಸಿಂಪಡಣೆ: ಎತ್ತು, ಬಂಡಿಗೆ ಬಂತು ಭಾರಿ ಡಿಮ್ಯಾಂಡ್

ಆಳೆತ್ತರ ಬೆಳೆದ ತೊಗರಿಗೆ ಕೀಟನಾಶಕ ಸಿಂಪಡಣೆಗೆ ಬಂಡಿಗೆ ಬೇಡಿಕೆ
Published : 19 ಅಕ್ಟೋಬರ್ 2024, 6:32 IST
Last Updated : 19 ಅಕ್ಟೋಬರ್ 2024, 6:32 IST
ಫಾಲೋ ಮಾಡಿ
Comments
ಮೋಟಾರ್ ವಾಹನವನ್ನು ನಿರ್ವಹಿಸುವುದಕ್ಕಿಂತ ಒಂದು ಜೋಡಿ ಆರೋಗ್ಯಕರ ಎತ್ತುಗಳ ನಿರ್ವಹಣೆ ಹೆಚ್ಚು ದುಬಾರಿಯಾಗಿದೆ.
ಅಡಿವೆಪ್ಪ ಕೆಂಭಾವಿ, ಎತ್ತಿನ ಗಾಡಿ ಮಾಲೀಕ ರೈತ
ಕೂರಿಗೆಗೆ ಒಂದು ಸಲ ಕೀಟನಾಶಕಕ್ಕೆ ₹ 3000 ಸಿಂಪರಣೆ ಮಾಡುವವನಿಗೆ ₹ 700 ಖರ್ಚು ಮಾಡಿದರೆ ₹ 30 ಸಾವಿರ ಖರ್ಚಾಗುತ್ತದೆ ನಮ್ಮಲ್ಲಿ ಎತ್ತಿನ ಗಾಡಿ ಇದ್ದಿದ್ದರೆ ₹ 15 ಸಾವಿರ ನಾಲ್ಕು ಎಕರೆಗೆ ಉಳಿಯುತ್ತಿತ್ತು.
ಮಲ್ಲಪ್ಪ.ಬ.ಕಸಬೇಗೌಡ್ರ, ಕೃಷಿಕ
ನಾಲತವಾಡದ ಹೊಲವೊಂದರಲ್ಲಿ ಕೀಟನಾಶಕ ಸಿಂಪರಣೆ ಮಾಡುವ ಕೆಲಸದಲ್ಲಿ ನಿರತರಾದ ರೈತ ಅಡಿವೆಪ್ಪ ಕೆಂಭಾವಿ ಹಾಗೂ ಮಲ್ಲಪ್ಪ ಕಸಬೇಗೌಡ್ರ
ನಾಲತವಾಡದ ಹೊಲವೊಂದರಲ್ಲಿ ಕೀಟನಾಶಕ ಸಿಂಪರಣೆ ಮಾಡುವ ಕೆಲಸದಲ್ಲಿ ನಿರತರಾದ ರೈತ ಅಡಿವೆಪ್ಪ ಕೆಂಭಾವಿ ಹಾಗೂ ಮಲ್ಲಪ್ಪ ಕಸಬೇಗೌಡ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT