ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Toor Dal

ADVERTISEMENT

ಇಂಡಿ | ಮಂಜಿನ ಕಾಟಕ್ಕೆ ಕಮರಿದ ತೊಗರಿ: ರೈತರಲ್ಲಿ ಆತಂಕ

ಬರಗಾಲದ ಸಮಸ್ಯೆ ಜೊತೆಗೆ ಈಚೆಗೆ ಬಿದ್ದ ಮಂಜಿನ ಪ್ರಭಾವದಿಂದಾಗಿ ಇಂಡಿ ತಾಲ್ಲೂಕಿನಲ್ಲಿ ತೊಗರಿ ಬೆಳೆ ಕಮರಿದೆ. ಹೂವು ನೆಲಕಚ್ಚಿವೆ. ವಾಣಿಜ್ಯ ಬೆಳೆ ತೊಗರಿಗೆ ಈಗ ಮಂಜಿನ ಕಾಟ ಶುರುವಾಗಿದೆ.
Last Updated 9 ನವೆಂಬರ್ 2024, 5:35 IST
ಇಂಡಿ | ಮಂಜಿನ ಕಾಟಕ್ಕೆ ಕಮರಿದ ತೊಗರಿ: ರೈತರಲ್ಲಿ ಆತಂಕ

ಹುನಗುಂದ | ದಟ್ಟ ಮಂಜು: ತೊಗರಿ ಇಳುವರಿ ಕುಂಠಿತ ಭೀತಿ

ಹುನಗುಂದ, ಇಳಕಲ್ ತಾಲ್ಲೂಕಿನ 34.321 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ
Last Updated 9 ನವೆಂಬರ್ 2024, 5:10 IST
ಹುನಗುಂದ | ದಟ್ಟ ಮಂಜು: ತೊಗರಿ ಇಳುವರಿ ಕುಂಠಿತ ಭೀತಿ

ತೊಗರಿಗೆ ಕೀಟನಾಶಕ ಸಿಂಪಡಣೆ: ಎತ್ತು, ಬಂಡಿಗೆ ಬಂತು ಭಾರಿ ಡಿಮ್ಯಾಂಡ್

ಆಳೆತ್ತರ ಬೆಳೆದ ತೊಗರಿಗೆ ಕೀಟನಾಶಕ ಸಿಂಪಡಣೆಗೆ ಬಂಡಿಗೆ ಬೇಡಿಕೆ
Last Updated 19 ಅಕ್ಟೋಬರ್ 2024, 6:32 IST
ತೊಗರಿಗೆ ಕೀಟನಾಶಕ ಸಿಂಪಡಣೆ: ಎತ್ತು, ಬಂಡಿಗೆ ಬಂತು ಭಾರಿ ಡಿಮ್ಯಾಂಡ್

ತೊಗರಿಬೆಳೆಗೆ ಆವರಿಸಿದ ಮಳೆನೀರು: ರೈತರ ಆತಂಕ

ಚಳ್ಳಕೆರೆ : ೪-೫ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಗ್ರಾಮದ ೫.ಎಕರೆ ಪ್ರದೇಶದ ತೊಗರಿಬೆಳೆಯಲ್ಲಿ ಮಳೆನೀರು ಆವರಿಸಿರುವ...
Last Updated 15 ಅಕ್ಟೋಬರ್ 2024, 16:22 IST
ತೊಗರಿಬೆಳೆಗೆ ಆವರಿಸಿದ ಮಳೆನೀರು: ರೈತರ ಆತಂಕ

ಧಾನ್ಯ ಅಭಿವೃದ್ಧಿ ಮಂಡಳಿ–ಅಂಚೆ ಇಲಾಖೆ ಒಪ್ಪಂದ: ಮನೆ ಬಾಗಿಲಿಗೆ ‘ಭೀಮಾ’ ಬೇಳೆ

ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಭೌಗೋಳಿಕ ಸೂಚಕ (ಜಿಐ ಟ್ಯಾಗ್‌) ಮಾನ್ಯತೆಯ ‘ಭೀಮಾ ಪಲ್ಸಸ್’ ಬ್ರ್ಯಾಂಡ್‌ನ ‘ಪ್ರೀಮಿಯಂ’ ಹಾಗೂ ‘ಸ್ಪೆಷಲ್’ ತೊಗರಿ ಬೇಳೆ ಪ್ಯಾಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಆರಂಭಿಸಿದೆ.
Last Updated 1 ಫೆಬ್ರುವರಿ 2024, 23:30 IST
ಧಾನ್ಯ ಅಭಿವೃದ್ಧಿ ಮಂಡಳಿ–ಅಂಚೆ ಇಲಾಖೆ ಒಪ್ಪಂದ: ಮನೆ ಬಾಗಿಲಿಗೆ ‘ಭೀಮಾ’ ಬೇಳೆ

ಕವಿತಾಳ: ತೊಗರಿ ಬೆಳೆಗೆ ನೆಟೆರೋಗ, ರೈತರ ಆತಂಕ

ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದ ತೊಗರಿ ಬೆಳೆಗೆ ಅಲ್ಲಲ್ಲಿ ನೆಟೆರೋಗ ಕಾಣಿಸಿಕೊಂಡಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 10 ಅಕ್ಟೋಬರ್ 2023, 5:49 IST
ಕವಿತಾಳ: ತೊಗರಿ ಬೆಳೆಗೆ ನೆಟೆರೋಗ, ರೈತರ ಆತಂಕ

ತೊಗರಿಬೇಳೆ ಕೆ.ಜಿಗೆ ₹180

ಮಾರುಕಟ್ಟೆಗೆ ತೊಗರಿ ಆವಕ ಗಣನೀಯವಾಗಿ ಕಡಿಮೆಯಾಗಿದ್ದು, ದರವೂ ಪ್ರತಿ ಕ್ವಿಂಟಲ್‌ಗೆ ₹ 12 ಸಾವಿರಕ್ಕೆ ಏರಿಕೆಯಾಗಿದೆ.
Last Updated 9 ಅಕ್ಟೋಬರ್ 2023, 21:01 IST
ತೊಗರಿಬೇಳೆ ಕೆ.ಜಿಗೆ ₹180
ADVERTISEMENT

ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ

ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ
Last Updated 25 ಸೆಪ್ಟೆಂಬರ್ 2023, 16:23 IST
ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ

ಆಳ–ಅಗಲ: ತೊಗರಿ ಬೇಳೆ ಗಗನಮುಖಿ ಬೆಲೆ

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದನೆ; ಕ್ವಿಂಟಲ್‌ಗೆ ₹12,700 ದಾಟಿದ ದರ
Last Updated 10 ಸೆಪ್ಟೆಂಬರ್ 2023, 23:30 IST
ಆಳ–ಅಗಲ: ತೊಗರಿ ಬೇಳೆ ಗಗನಮುಖಿ ಬೆಲೆ

ಬೆಲೆ ನಿಯಂತ್ರಣ: ತೊಗರಿ ಬೇಳೆ ಮಾರಲಿರುವ ಕೇಂದ್ರ

ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತನ್ನ ಸಂಗ್ರಹದಲ್ಲಿ ಇರುವ ತೊಗರಿ ಬೇಳೆಯನ್ನು ಅರ್ಹ ಮಿಲ್‌ಗಳಿಗೆ ಮಾರಾಟ ಮಾಡಲಿದೆ.
Last Updated 27 ಜೂನ್ 2023, 15:38 IST
ಬೆಲೆ ನಿಯಂತ್ರಣ: ತೊಗರಿ ಬೇಳೆ ಮಾರಲಿರುವ ಕೇಂದ್ರ
ADVERTISEMENT
ADVERTISEMENT
ADVERTISEMENT