ಬಸವನಬಾಗೇವಾಡಿ:ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಆಜಾದ್ ನಗರದಲ್ಲಿ ಟಿಪ್ಪು ಕ್ರಾಂತಿಸೇನೆ ಕಾರ್ಯಕರ್ತರು ಶನಿವಾರ ಹಜರತ್ ಟಿಪ್ಪು ಸುಲ್ತಾನ್ರ 221ನೇ ಶಹೀದ್ ದಿವಸ (ಹುತಾತ್ಮ ದಿನ) ಆಚರಿಸಿದರು.

ಸಂಘಟನೆಯ ತಾಲ್ಲೂಕು ಅಧ್ಯಕ್ಷ ಖಾಜಂಬರ್ ನದಾಫ್, ಜಿಲ್ಲಾ ಕಾರ್ಯದರ್ಶಿ ರಂಜಾನ ಹೆಬ್ಬಾಳ, ಉಪಾಧ್ಯಕ್ಷ ನಾಸೀರ ತಾಂಬೂಳಿ, ತಾಲ್ಲೂಕು ಮುಖಂಡ ಶರೀಫ್ ಉಳ್ಳಾಗಡ್ಡಿ, ಯುವ ಘಟಕದ ಅಧ್ಯಕ್ಷ ಸದ್ದಾಂ ಮುಲ್ಲಾ, ಅಲಿ ಹುಬ್ಬಳ್ಳಿ, ಫೀರಸಾಬ್ ಬಸರಕೋಡ, ಆನಂದ ಬಜಂತ್ರಿ, ಶರೀಫ್ ಜಾಲವಾದ, ಅಮೀನ ಬಾಗವಾನ, ಫಿರೋಜ್ ಸಾಟಿ, ಆಸೀಫ್ ತಾಂಬೂಳಿ, ರಿಯಾಜ್ ಇಬ್ರಾಹಿಂಪುರ, ರಾಜ್ ಅಹ್ಮದ್ ನದಾಫ್. ಸಲ್ಲೂ ಅವಟಿ. ಸದ್ದಾಂ ನದಾಫ್, ಇಮ್ರಾನ್ ಚಪ್ಪರಬಂದ, ಅಮೀನ್ ನದಾಫ್, ಆರೀಫ್ ನದಾಫ್, ನಬಿ ನದಾಫ್, ಸದ್ದಾಂ ಕೊರಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.