ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Tippu

ADVERTISEMENT

ಟಿಪ್ಪು ಸುಲ್ತಾನ್ ಜಯಂತ್ಯುತ್ಸವ; ಅದ್ದೂರಿ ಆಚರಣೆಗೆ ಬದ್ಧ

ನಗರದ ಮರ್ದಾನ್ ಎಗೈಬ್ ದರ್ಗಾದ ಭವನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
Last Updated 15 ಅಕ್ಟೋಬರ್ 2024, 13:58 IST
ಟಿಪ್ಪು ಸುಲ್ತಾನ್ ಜಯಂತ್ಯುತ್ಸವ; ಅದ್ದೂರಿ ಆಚರಣೆಗೆ ಬದ್ಧ

ಆಮೆ ಆಕಾರದ ದೇವನಹಳ್ಳಿ ಕೋಟೆ: ನೋಡಲು ಸುಂದರ, ಇತಿಹಾಸ ಅಪಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳ ಪೈಕಿ ದೇವನಹಳ್ಳಿಯ ಕೋಟೆಯೂ ಒಂದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಈ ಕೋಟೆ ʼಟಿಪ್ಪು ಕೋಟೆʼ ಎಂದೇ ಪ್ರಸಿದ್ಧಿ.
Last Updated 27 ಜುಲೈ 2024, 0:09 IST
ಆಮೆ ಆಕಾರದ ದೇವನಹಳ್ಳಿ ಕೋಟೆ: ನೋಡಲು ಸುಂದರ, ಇತಿಹಾಸ ಅಪಾರ

ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಲ್ತಾನ್ ಬತೇರಿ ಎಂಬ ಪಟ್ಟಣದ ಹೆಸರನ್ನು ಗಣಪತಿವಟ್ಟಂ ಎಂದು ಬದಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಆಗ್ರಹಿಸಿದ್ದಾರೆ.
Last Updated 11 ಏಪ್ರಿಲ್ 2024, 16:09 IST
ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ನಾವು ಟಿಪ್ಪು ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕುತ್ತಿದ್ದರು: ಹರಿಪ್ರಸಾದ್‌

ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರ ಇದ್ದವರ ವಿರುದ್ಧ ಕಾಂಗ್ರೆಸ್ ಪಕ್ಷ ಇದೆ. ನಾವು ಟಿಪ್ಪು ಸುಲ್ತಾನ್ ಪರ ಎಂದು ಹೇಳುವವರು ಬ್ರಿಟಿಷರ ಬೂಟು ನೆಕ್ಕುತ್ತಿದ್ದವರು. ಅವರಿಂದ ನಾವು ಪಾಠ ಕಲಿಯಬೇಕಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
Last Updated 24 ಡಿಸೆಂಬರ್ 2023, 7:44 IST
ನಾವು ಟಿಪ್ಪು ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕುತ್ತಿದ್ದರು: ಹರಿಪ್ರಸಾದ್‌

ಕಾಂಗ್ರೆಸ್‌ ಶಾಸಕರ ಮನೆಗಳಿಗೆ ‘ಟಿಪ್ಪು ಸದನ’ ಅಂತ ಹೆಸರಿಡಲಿ- ಈಶ್ವರಪ್ಪ

ವೀರ ಸಾವರ್ಕರ್‌ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸವಾಲು
Last Updated 17 ಡಿಸೆಂಬರ್ 2023, 16:09 IST
ಕಾಂಗ್ರೆಸ್‌ ಶಾಸಕರ ಮನೆಗಳಿಗೆ ‘ಟಿಪ್ಪು ಸದನ’ ಅಂತ ಹೆಸರಿಡಲಿ- ಈಶ್ವರಪ್ಪ

ಕೋಲಾರ ಪಾಕಿಸ್ತಾನದಲ್ಲಿದೆಯೇ? ಜಿಲ್ಲಾಧಿಕಾರಿ ನವಾಜ್ ಷರೀಫ್ ತಮ್ಮನೇ?- ಸಿ.ಟಿ.ರವಿ

'ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸುತ್ತೀರಾ? ಆ ಟಿಪ್ಪು ಕೊಂದ ನಮ್ಮ ಉರಿಗೌಡ, ನಂಜೇಗೌಡರ ಬಳಿಯೂ ಖಡ್ಗ ಇತ್ತು. ಹಾಗೇ ಹನುಮನ ಗದೆ, ಕೃಷ್ಣನ ಸಂದರ್ಶನ ಚಕ್ರ, ಶಿವನ ತ್ರಿಶೂಲ ಹೊರ ತೆಗೆಯಬೇಕಾಗುತ್ತದೆ' ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಎಚ್ಚರಿಕೆ ನೀಡಿದರು.
Last Updated 3 ಅಕ್ಟೋಬರ್ 2023, 12:33 IST
ಕೋಲಾರ ಪಾಕಿಸ್ತಾನದಲ್ಲಿದೆಯೇ? ಜಿಲ್ಲಾಧಿಕಾರಿ ನವಾಜ್ ಷರೀಫ್ ತಮ್ಮನೇ?- ಸಿ.ಟಿ.ರವಿ

'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್‌ ಈಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ (ಈಗಿನ ಅಂದಾಜು ಮೌಲ್ಯ ₹ 2.04 ಕೋಟಿ) ಸಂಗ್ರಹದಲ್ಲಿದ್ದು, ಅದನ್ನು ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ.
Last Updated 29 ಮೇ 2023, 16:06 IST
'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ
ADVERTISEMENT

ಮಾರ್ಚ್‌ 2ರಂದು ‘ಟಿಪ್ಪು ನಿಜ ಕನಸುಗಳು’ ಪ್ರದರ್ಶನ

ಅಡ್ಡಂಡ ಸಿ.ಕಾರ್ಯಪ್ಪ ರಚನೆ ಮತ್ತು ನಿರ್ದೇಶನ
Last Updated 22 ಫೆಬ್ರುವರಿ 2023, 16:08 IST
ಮಾರ್ಚ್‌ 2ರಂದು ‘ಟಿಪ್ಪು ನಿಜ ಕನಸುಗಳು’ ಪ್ರದರ್ಶನ

ಟಿಪ್ಪು ಜನ್ಮಸ್ಥಳದ ಅಭಿವೃದ್ಧಿ: ವಿಧಾನಸೌಧದ ಮುಂದೆ ವಾಟಾಳ್‌ ಪ್ರತಿಭಟನೆ

ಸರ್ಕಾರದ ನಿರ್ಲಕ್ಷ್ಯ
Last Updated 5 ಮೇ 2019, 13:25 IST
ಟಿಪ್ಪು ಜನ್ಮಸ್ಥಳದ ಅಭಿವೃದ್ಧಿ: ವಿಧಾನಸೌಧದ ಮುಂದೆ ವಾಟಾಳ್‌ ಪ್ರತಿಭಟನೆ

ಟಿಪ್ಪು ಹುತಾತ್ಮ ದಿನಾಚರಣೆ

ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಆಜಾದ್ ನಗರದಲ್ಲಿ ಟಿಪ್ಪು ಕ್ರಾಂತಿಸೇನೆ ಕಾರ್ಯಕರ್ತರು ಶನಿವಾರ ಹಜರತ್ ಟಿಪ್ಪು ಸುಲ್ತಾನ್‌ರ 221ನೇ ಶಹೀದ್ ದಿವಸ (ಹುತಾತ್ಮ ದಿನ) ಆಚರಿಸಿದರು.
Last Updated 4 ಮೇ 2019, 13:50 IST
ಟಿಪ್ಪು ಹುತಾತ್ಮ ದಿನಾಚರಣೆ
ADVERTISEMENT
ADVERTISEMENT
ADVERTISEMENT