ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಮೆ ಆಕಾರದ ದೇವನಹಳ್ಳಿ ಕೋಟೆ: ನೋಡಲು ಸುಂದರ, ಇತಿಹಾಸ ಅಪಾರ

ರಜನಿ ಎಂ.
Published : 27 ಜುಲೈ 2024, 0:09 IST
Last Updated : 27 ಜುಲೈ 2024, 0:09 IST
ಫಾಲೋ ಮಾಡಿ
Comments
ರಕ್ಷಣೆ ಸಿಗದ ದೇವನಹಳ್ಳಿ ಕೋಟೆ
ಇತ್ತೀಚಿನ ದಿನಗಳಲ್ಲಿ ಈ ಕೋಟೆಯು ಅವನತಿಯತ್ತ ಸಾಗುತ್ತಿದೆ ಎಂಬ ಕಳವಳವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಐತಿಹಾಸಿಕ ಸ್ಥಳವಾಗಿರುವ ಈ ಪ್ರದೇಶದಲ್ಲಿ ಇತಿಹಾಸ ಸಾರುವ ಯಾವುದೇ ಫಲಕಗಳ ಸರಿಯಾಗಿಲ್ಲ. ಪ್ರವಾಸಿಗರಂತೂ ಇತ್ತ ತಲೆ ಹಾಕುತ್ತಿಲ್ಲ. ಅಪರೂಪಕ್ಕೆ ಈ ಸ್ಥಳ ನೋಡಲು ಬಂದವರಿಗೆ ಮಾಹಿತಿ ಒದಗಿಸಲು ಗೈಡ್‌ಗಳೂ ಇಲ್ಲ. ಕೋಟೆಯ ಕೆಲವು ಭಾಗಗಳು ಕುಸಿಯಲಾರಂಭಿಸಿ ಕ್ರಮೇಣ ಪಾಳು ಬೀಳುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರಿಗೆ ಈ ಕೋಟೆ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದೆ. ಕೋಟೆಯ ಸಂರಕ್ಷಣೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೇವನಹಳ್ಳಿ ನಗರದ ನಿವಾಸಿ ಧನುಶ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT