ಗುರುಮಠಕಲ್: ಶನಿವಾರ (ಫೆ.25) ರಂದು ಜರುಗಿದ್ದ ತಾಲ್ಲೂಕಿನ ಅನಪುರ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಮಂಗಳವಾರ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಲಾಗಿದೆ.

ಅನಪುರ ವಾರ್ಡ್ 1ರಲ್ಲಿ ಚಂದ್ರಪ್ಪ (ಪ.ಜಾ), 431 ಮತ, ನಾರಾಯಣಮ್ಮ (ಹಿಂದುಳಿದ-ಅ, ಮಹಿಳೆ) 610 ಮತ, ಲಕ್ಷ್ಮೀ ನರಸಿಂಗಪ್ಪ (ಸಾಮಾನ್ಯ ಮಹಿಳೆ) 577 ಮತ, ಗೋಪಾಲರೆಡ್ಡಿ (ಸಾಮಾನ್ಯ) 568 ಮತಗಳು ಪಡೆದು ಜಯ ಸಾದಿಸಿದ್ದಾರೆ,

ಅನಪುರ ವಾರ್ಡ್ 2ರಲ್ಲಿ ಅನಸೂಜಾ (ಪ.ಜಾ. ಮಹಿಳೆ) 440 ಮತ, ಈಶ್ವರಮ್ಮ ( ಪ.ಪಂ. ಮಹಿಳೆ) 500, ಗೋವರ್ಧನರೆಡ್ಡಿ (ಸಾಮಾನ್ಯ) 625 ಮತ, ರಾಮಚಂದ್ರಪ್ಪ (ಸಾಮಾನ್ಯ) 544 ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ,

ಅನಪುರ ಗ್ರಾ.ಪಂ ವ್ಯಾಪ್ತಿಯ ನಸಲವಾಯಿ ಗ್ರಾಮದ ವಾರ್ಡ್ ನಂ.1: ಪದ್ಮಮ್ಮ ( ಹಿಂದುಳಿದ-ಅ ಮಹಿಳೆ) 354 ಮತ, ಸುರೇಖಾ (ಸಾಮಾನ್ಯ ಮಹಿಳೆ) 293 ಮತ, ರಾಘವರೆಡ್ಡಿ (ಸಾಮಾನ್ಯ) 376 ಮತ ಪಡೆವ ಮೂಲಕ ವಿಜಯ ಪತಾಕೆ ಹಾರಿಸಿದ್ದಾರೆ,

ನಸಲವಾಯಿ ಗ್ರಾಮದ ವಾರ್ಡ್ ನಂ.2: ಜಯಮ್ಮ (ಪ.ಜಾತಿ ಮಹಿಳೆ) 254 ಮತ, ಆನಂದರೆಡ್ಡಿ (ಹಿಂದುಳಿದ-ಬ) 391 ಮತ, ಶಾಸಪ್ಪ (ಸಾಮಾನ್ಯ) 302 ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಜಯಗಳಿಸಿದ್ದಾಗಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ ವಾರದ ಪ್ರಕಟಿಸಿದ್ದಾರೆ.

ಶೇ.64.98 ಮತದಾನ: ಅನಪುರ ಗ್ರಾಮ ಪಂಚಾಯಿತಿಯಲ್ಲಿ 2736 ಪುರುಷ, 2724 ಮಹಿಳಾ ಮತದಾರರು ಸೇರಿ ಒಟ್ಟು 5460 ಮತದಾರರಿದ್ದು, ಶನಿವಾರ (ಫೆ.25) ಜರುಗಿದ ಚುನಾವಣೆಯಲ್ಲಿ 1791 ಪುರುಷ, 1757 ಮಹಿಳಾ ಮತದಾರರು ಸೇರಿ ಒಟ್ಟು 3548 ಜನ ತಮ್ಮ ಹಕ್ಕು ಚಲಾಯಿಸುವ ಮೂಲಕ ಚುನಾವಣೆಯಲ್ಲಿ ಶೇ. 64.98 ಪ್ರತಿಶತ ಮತದಾನ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.