ಯಾದಗಿರಿ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವತಿಯಿಂದ ಶುಕ್ರವಾರ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದ ವರೆಗೆ ವಾಕ್ಥಾನ್ ನಡೆಯಿತು.

ವಾಕ್ಥಾನ್ನಲ್ಲಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಅರೆ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.
ಆರೋಗ್ಯ ಸಂಬಂಧಿಸಿದ ಘೋಷಣೆಗಳನ್ನು ಕೂಗಿದರು. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವಿಶ್ವ ಆರೋಗ್ಯ ದಿನಾಚರಣೆ ದಿನವನ್ನು ಏಪ್ರಿಲ್ 7 ರಂದು ಸಮರ್ಪಣಾ ದಿವಸ್ ಎಂದೂ ದೇಶದ ವಿವಿಧೆಡೆ ಆಚರಣೆ ಮಾಡಲಾಗುತ್ತಿದೆ.
ವಾಕ್ ಥಾನ್ ನಲ್ಲಿ ಐಎಂಎ ಅಧ್ಯಕ್ಷ ಡಾ.ಭಗವಂತ ಅನವಾರ, ಡಾ.ವಿರೇಶ ಜಾಕಾ, ಡಾ.ವಿಜಯಕುಮಾರ, ಡಾ.ಸುಭಾಷ ಕರಣಗಿ, ಡಾ.ಜಿ.ಡಿ.ಹುನಗುಂಟಿ, ಡಾ.ಸಂಜೀವಕುಮಾರ ರಾಯಚೂರಕರ್, ಡಾ.ರಾಜೇಂದ್ರ, ಡಾ.ಪ್ರಸನ್ನ ಪಾಟೀಲ, ಡಾ.ಸುನಿಲ್ ಮುಕನೊರ್, ಡಾ.ವೈಜನಾಥ, ಡಾ.ಜಗನ್ನಾಥ ರೆಡ್ಡಿ, ಡಾ.ರಾಮಲಿಂಗರೆಡ್ಡಿ, ಡಾ.ಪ್ರಶಾಂತ ಬಾಸೂತ್ಕರ್, ಡಾ.ನಿಜಲಿಂಗಪ್ಪ,
ಡಾ. ಪ್ರದೀಪ ರೆಡ್ಡಿ, ಡಾ.ಶ್ರುತಿ ಚಟ್ಟರಕಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.