ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

ನಿಮಗಿದು ಗೊತ್ತೆ? (ವಿಶೇಷ)

ADVERTISEMENT

ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?

ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
Last Updated 3 ನವೆಂಬರ್ 2022, 0:30 IST
ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?

ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಸಾಮಾನ್ಯವಾಗಿ ಜೇಡ ಹೆಣೆದಿರುವ ಬಲೆಗೆ ಕೀಟಗಳು ಬೀಳುತ್ತವೆ. ಆ ಕೀಟಗಳನ್ನು ಜೇಡ ತಿಂದು ಹಾಕುತ್ತದೆ. ಆದರೆ ಉಷ್ಣವಲಯದ ಕೆಲ ಪ್ರದೇಶಗಳಲ್ಲಿರುವ ಒಂದು ಬಗೆಯ ಜೇಡ, ಪಕ್ಷಿಯನ್ನೇ ಹಿಡಿದು ತಿನ್ನುತ್ತದೆ.
Last Updated 17 ಆಗಸ್ಟ್ 2022, 23:30 IST
ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.
Last Updated 4 ಜುಲೈ 2022, 2:29 IST
ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ನಿಮಗಿದು ಗೊತ್ತೆ?: ಪೈರೊ ಮೀಟರ್

ಪೈರೊಮೀಟರ್‌ ಅನ್ನು (Pyrometer) ಅತ್ಯಧಿಕ ಉಷ್ಣಾಂಶ ಅಳೆಯಲು ಬಳಸುತ್ತಾರೆ. ಸಾಧಾರಣ ಥರ್ಮೊಮೀಟರ್‌ಗಳಿಂದ ಅಳೆಯಲಾಗದಂತಹ ಉಷ್ಣಾಂಶವನ್ನು ತಿಳಿಯಲು ಇದನ್ನು ಬಳಸಲಾಗುತ್ತದೆ.
Last Updated 11 ಮೇ 2022, 19:30 IST
ನಿಮಗಿದು ಗೊತ್ತೆ?: ಪೈರೊ ಮೀಟರ್

ನಿಮಗಿದು ಗೊತ್ತೆ? ‘ವಿಶ್ವಸಂಸ್ಥೆ’ ಎಂಬ ಮಹಾ ಸಂಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ

ವಿಶ್ವಸಂಸ್ಥೆ – ಇದೊಂದು ಅಂತರರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಸ್ಥಾಪಿತವಾಯಿತು. ಎರಡನೆಯ ಮಹಾಯುದ್ಧದ ಉಂಟಾದ ಘೋರ ಪರಿಣಾಮಗಳನ್ನು ಅರಿತು, ಮುಂದೆ ಯುದ್ಧಗಳಾಗುವುದನ್ನು ತಪ್ಪಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ, ಉತ್ತಮ ‘ಜಗತ್ತು‘ ನಿರ್ಮಿಸುವ ಉದ್ದೇಶದೊಂದಿಗೆ ಇದನ್ನು ಸ್ಥಾಪಿಸಲಾಯಿತು.
Last Updated 23 ಫೆಬ್ರುವರಿ 2022, 20:30 IST
ನಿಮಗಿದು ಗೊತ್ತೆ? ‘ವಿಶ್ವಸಂಸ್ಥೆ’ ಎಂಬ ಮಹಾ ಸಂಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ

ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

1960ರಿಂದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎರಡು ಮುಖ್ಯ ಉಪಕರಣಗಳನ್ನು ಬಳಸಲಾಗುತ್ತದೆ. ಒಂದು ಡಿಜಿಟಲ್ ಫ್ಲೈಟ್‌ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್...
Last Updated 9 ಫೆಬ್ರುವರಿ 2022, 19:30 IST
ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ದೇಶಗಳಲ್ಲಿ ಪೆಟ್ರೋಲ್‌ ದರ ಎಷ್ಟು ಕಡಿಮೆ ಗೊತ್ತೇ?

ಈ ತಿಂಗಳಲ್ಲಿ 14 ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಭಾರತದ ಕೆಲವು ರಾಜ್ಯಗಳಲ್ಲಿ ಲೀಟರ್‌ ಪೆಟ್ರೋಲ್‌ ದರ ₹100ರ ಗಡಿ ದಾಟಿದೆ. ಭಾರತದ ಆರ್ಥಿಕತೆ ಮೇಲೆ ನೇರ ಪ್ರಭಾವ ಬೀರುವ ತೈಲ ಬೆಲೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಏರುತ್ತಿರುವುದರ ವಿರುದ್ಧ ಈಗಾಗಲೇ ದೇಶದಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ.
Last Updated 27 ಮೇ 2021, 14:45 IST
ಈ ದೇಶಗಳಲ್ಲಿ ಪೆಟ್ರೋಲ್‌ ದರ ಎಷ್ಟು ಕಡಿಮೆ ಗೊತ್ತೇ?
ADVERTISEMENT

ದೇಶದ ರಸ್ತೆ ಸುರಂಗಗಳಿವು

ಹಿಮಾಚಲ ಪ್ರದೇಶ ರೋಹತಾಂಗ್ ಪಾಸ್‌ನ ತಳಭಾಗದಲ್ಲಿ ಈ ಸುರಂಗವನ್ನು ನಿರ್ಮಿಸಲಾಗಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‌ನ ಲೇಹ್‌ ನಡುವಣ ಹೆದ್ದಾರಿಯಲ್ಲಿ ಇದು ಸಿಗುತ್ತದೆ. ಎರಡೂ ನಗರಗಳ ನಡುವಣ ಪ್ರಯಾಣದ ಅವಧಿಯಲ್ಲಿ 3-4 ತಾಸು ಮತ್ತು ಅಂತರದಲ್ಲಿ 45 ಕಿ.ಮೀ.ನಷ್ಟು ಕಡಿಮೆಯಾಗುತ್ತದೆ. ಎರಡೂ ನಗರಗಳ ನಡುವೆ ಸರ್ವಋತು ರಸ್ತೆ ಸಂಪರ್ಕವನ್ನು ಸಾಧಿಸಲು ನೆರವಾಗಿದೆ.
Last Updated 13 ಫೆಬ್ರುವರಿ 2021, 19:40 IST
ದೇಶದ ರಸ್ತೆ ಸುರಂಗಗಳಿವು

1941ರ ಡಿಸೆಂಬರ್‌ನಲ್ಲಿ ಜಪಾನೀಯರು ಪರ್ಲ್‌ ಹಾರ್ಬರ್‌ನಲ್ಲಿ ದಾಳಿ ನಡೆಸಿದ್ದು ಏಕೆ?

ಇದು ಹವಾಯಿ ದ್ವೀಪದ ಓಆಹುನಲ್ಲಿ ಇರುವ ಅಮೆರಿಕದ ನೌಕಾನೆಲೆ. ಹಿಂದೆ ಇಲ್ಲಿ ಹವಳದ (ಪರ್ಲ್‌) ಜೀವಿಗಳು ಇದ್ದವು. ಆ ಕಾರಣದಿಂದಾಗಿ ಈ ಹೆಸರು ಬಂದಿದೆ.
Last Updated 7 ಮೇ 2020, 2:28 IST
1941ರ ಡಿಸೆಂಬರ್‌ನಲ್ಲಿ ಜಪಾನೀಯರು ಪರ್ಲ್‌ ಹಾರ್ಬರ್‌ನಲ್ಲಿ ದಾಳಿ ನಡೆಸಿದ್ದು ಏಕೆ?

ಕಮಲತ್ತಾಳ್ ಇಡ್ಲಿ!

ತಮಿಳುನಾಡು ರಾಜ್ಯದ ಕೊಯಮತ್ತೂರಿನ ಹೊರವಲಯದಲ್ಲಿ ವಡಿವೇಳಂಪಾಳಯಂ ಎಂಬ ಒಂದು ಊರು ಇದೆ. ಆ ಊರಿನ ಜನರ ಮೂಗಿಗೆ ಪ್ರತಿದಿನ ಬೆಳಿಗ್ಗೆ ರುಚಿಕರ ಇಡ್ಲಿಯ ಪರಿಮಳ ತಾಕುತ್ತದೆ! ಆ ಇಡ್ಲಿಗಳು ಸಿದ್ಧವಾಗುವುದು ಕಮಲತ್ತಾಳ್ ಅವರ ಅಡುಗೆ ಮನೆಯಲ್ಲಿ.
Last Updated 29 ಫೆಬ್ರುವರಿ 2020, 19:45 IST
ಕಮಲತ್ತಾಳ್ ಇಡ್ಲಿ!
ADVERTISEMENT
ADVERTISEMENT
ADVERTISEMENT