ಬೆಂಗಳೂರು: ರೈಲ್ವೆ ಗ್ರೂಪ್ ಡಿ ಪರೀಕ್ಷೆಗೆ ನೆರವಾಗಲು ವೊಡಾಫೋನ್–ಐಡಿಯಾ ಕಂಪನಿಯು ಉಚಿತ ‘Vi ಆ್ಯಪ್’ ಅನ್ನು ಸಿದ್ಧಪಡಿಸಿದೆ. ಈ ಆ್ಯಪ್‌ನ ಮೂಲಕ ಅಭ್ಯರ್ಥಿಗಳು ಉಚಿತ ಪರೀಕ್ಷಾ ಸಾಮಗ್ರಿಗಳನ್ನು ಪಡೆಯಬಹುದಾಗಿದೆ.

2022ರ ಆಗಸ್ಟ್ 17ರಿಂದ ಆರಂಭವಾಗುವ ರೈಲ್ವೆ ಡಿ ಗ್ರೂಪ್ ಪರೀಕ್ಷೆಗಳಿಗೆ ಸಿದ್ಧತಾ ಪರೀಕ್ಷಾ ಸಾಮಗ್ರಿಗಳನ್ನು (ಸ್ಟಡಿ ಮೆಟೀರಿಯಲ್) Vi ಆ್ಯಪ್ ಒದಗಿಸುತ್ತಿದೆ. ಉದ್ಯೋಗದ ಆಕಾಂಕ್ಷಿಗಳು ಈ ಮೂಲಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.

ಈ ಆ್ಯಪ್‍ನಲ್ಲಿ ರೈಲ್ವೆ ಗ್ರೂಪ್ ಡಿ ಪರೀಕ್ಷಾ ಸರಣಿಗಳು ಲಭ್ಯವಿದೆ. ಟ್ರ್ಯಾಕ್ ನಿರ್ವಹಣೆದಾರರು(ಗ್ರೇಡ್-4), ಸಹಾಯಕರು, ಲೆವೆಲ್-1 ಹುದ್ದೆಗಳನ್ನು ಒಳಗೊಂಡಂತೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳ ನೇಮಕಾತಿಗೆ ತಯಾರಾಗಲು Vi ಆ್ಯಪ್ ಸಹಾಯ ಮಾಡಲಿದೆ.

Vi ಆ್ಯಪ್‌ನಲ್ಲಿ ಪರೀಕ್ಷಾ ಸಾಮಾಗ್ರಿಗಳನ್ನು ಪಡೆಯಲು ಮಾರ್ಗಸೂಚಿ

* 1ನೇ ಹಂತ: ನಿಮ್ಮ Vi ಸಂಖ್ಯೆ ಮೂಲಕ Vi ಆ್ಯಪ್‍ಗೆ ಲಾಗಿನ್ ಆಗಿ
* 2ನೇ ಹಂತ: `Vi Jobs and Education' ಆಯ್ಕೆ ಮೇಲೆ ಕ್ಲಿಕ್ ಮಾಡಿ.
* 3ನೇ ಹಂತ: `Govt Jobs' ಆಯ್ಕೆ ಮೇಲೆ ಕ್ಲಿಕ್ಕಿಸಿ
* 4ನೇ ಹಂತ: ನಿಮ್ಮ ಪ್ರೊಫೈಲ್ ವಿವರಗಳನ್ನು ಭರ್ತಿ ಮಾಡಿ 'Railways' ಅನ್ನು ಆಯ್ಕೆ ಮಾಡಿ.
* 5ನೇ ಹಂತ: ನಿಮಗೆ ಅಗತ್ಯವಿರುವ ರೈಲ್ವೆ ಕೋರ್ಸ್‍ಗಳನ್ನು ಆಯ್ಕೆ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.