ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಹಾಗೂ 12ನೇ ತರಗತಿಗಳ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳನ್ನು ಏಪ್ರಿಲ್ 26ರಿಂದ ಆಫ್‌ಲೈನ್ ವಿಧಾನದಲ್ಲಿ (ಭೌತಿಕ) ನಡೆಸಲಾಗುವುದು. ಈ ಕುರಿತು ಮಂಡಳಿಯ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ. ಈ ಪರೀಕ್ಷೆಯ ವೇಳಾಪಟ್ಟಿಯನ್ನು cbse.gov.in ನಲ್ಲಿ ಪ್ರಕಟಿಸಲಾಗಿದೆ.

12ನೇ ತರಗತಿ ಪರೀಕ್ಷೆಯ ದಿನಾಂಕಗಳು

ಏಪ್ರಿಲ್ 26– ವಾಣಿಜ್ಯೋದ್ಯಮ
ಏಪ್ರಿಲ್ 28– ಜೈವಿಕ ತಂತ್ರಜ್ಞಾನ, ರಿಟೇಲ್, ಆಹಾರ ಪೋಷಣೆ, ಗ್ರಂಥಾಲಯ
ಮೇ 2– ಹಿಂದಿ
ಮೇ 4– ಕಥಕ್, ಭರತನಾಟ್ಯ, ಒಡಿಸ್ಸಿ, ಮಣಿಪುರಿ,
ಮೇ 6– ಸಮಾಜಶಾಸ್ತ್ರ
ಮೇ 7– ರಸಾಯನಶಾಸ್ತ್ರ
ಮೇ 10– ಆಹಾರ ಉತ್ಪಾದನೆ, ವಿನ್ಯಾಸ
ಮೇ 11– ಪಂಜಾಬಿ, ಬಂಗಾಳಿ, ತಮಿಳು, ತೆಲುಗು, ಸಿಂದಿ, ಮರಾಠಿ, ಗುಜರಾತಿ, ಮಣಿಪುರಿ, ಮಲಯಾಳಂ, ಒಡಿಯಾ, ಕನ್ನಡ, ಅರೇಬಿಕ್, ಟಿಬೆಟಿಯನ್, ಫ್ರೆಂಚ್, ಜರ್ಮನ್, ರಷ್ಯನ್, ನೇಪಾಳಿ, ಪರ್ಷಿಯನ್, ಕಾಶ್ಮೀರಿ, ಮಿಜೋ, ಲೆಪ್ಚಾ, ಲಿಂಬೂ
ಮೇ 12– ಮಾರ್ಕೆಟಿಂಗ್
ಮೇ 13– ಇಂಗ್ಲಿಷ್
ಮೇ 17– ವ್ಯವಹಾರಿಕ ಅದ್ಯಯನ
ಮೇ 18– ಭೂಗೋಳ
ಮೇ 19– ಫ್ಯಾಷನ್ ಸ್ಟಡೀಸ್
ಮೇ 20– ಭೌತಶಾಸ್ತ್ರ
ಮೇ 21– ಯೋಗ, ಶಿಶು ಪಾಲನೆ, ಎಐ
ಮೇ 23– ಅಕೌಂಟೆನ್ಸಿ
ಮೇ 24– ರಾಜ್ಯಶಾಸ್ತ್ರ
ಮೇ 25– ಗೃಹ ವಿಜ್ಞಾನ
ಮೇ 26– ಹಿಂದೂಸ್ತಾನಿ ಸಂಗೀತ, ಆರೋಗ್ಯ, ವೆಚ್ಚ ಲೆಕ್ಕಪತ್ರ ನಿರ್ವಹಣೆ, ಶೀಘ್ರಲಿಪಿ, ಆರೋಗ್ಯ ರಕ್ಷಣೆ
ಮೇ 27– ಹಣಕಾಸು ಮಾರುಕಟ್ಟೆಗಳು, ಜವಳಿ ವಿನ್ಯಾಸ
ಮೇ 28– ಅರ್ಥಶಾಸ್ತ್ರ
ಮೇ 30– ಜೀವಶಾಸ್ತ್ರ
ಮೇ 31– ಉರ್ದು, ಸಂಸ್ಕೃತ, ಕರ್ನಾಟಕ ಸಂಗೀತ, ಜಿಯೋಸ್ಪೇಷಿಯಲ್ ತಂತ್ರಜ್ಞಾನ, ತೆರಿಗೆ
ಜೂನ್ 1– ಬ್ಯಾಂಕಿಂಗ್, ಕೃಷಿ
ಜೂನ್ 2– ದೈಹಿಕ ಶಿಕ್ಷಣ
ಜೂನ್ 4– ನ್ಯಾಷನಲ್ ಕೆಡೆಟ್ ಕಾರ್ಪ್ಸ್
ಜೂನ್ 6– ಚಿತ್ರಕಲೆ, ಗ್ರಾಫಿಕ್ಸ್, ಶಿಲ್ಪಕಲೆ
ಜೂನ್ 7– ಗಣಿತ, ಅನ್ವಯಿಕ ಗಣಿತ
ಜೂನ್ 9– ಪ್ರವಾಸೋದ್ಯಮ, ಸೇಲ್ಸ್‌ಮನ್‌ಶಿಪ್
ಜೂನ್ 10– ಇತಿಹಾಸ
ಜೂನ್ 13– ಇನ್ಫರ್ಮ್‌ಮ್ಯಾಟಿಕ್ಸ್
ಜೂನ್ 14– ಕಾನೂನು ಅಧ್ಯಯನಗಳು, ಸಂಸ್ಕೃತ (ಕೋರ್)
ಜೂನ್ 15: ಮನೋವಿಜ್ಞಾನ

10ನೇ ತರಗತಿ ಪರೀಕ್ಷೆಯ ದಿನಾಂಕಗಳು

ಏಪ್ರಿಲ್ 26: ಚಿತ್ರಕಲೆ
ಏಪ್ರಿಲ್ 27: ಇಂಗ್ಲೀಷ್
ಏಪ್ರಿಲ್ 28: ರಿಟೇಲ್, ಆಟೋಮೋಟಿವ್, ಕೃಷಿ, ಆರೋಗ್ಯ, ಮಲ್ಟಿಮೀಡಿಯಾ, ದೈಹಿಕ ಚಟುವಟಿಕೆ ತರಬೇತಿ, ಆರೋಗ್ಯ ರಕ್ಷಣೆ
ಮೇ 2: ಗೃಹ ವಿಜ್ಞಾನ
ಮೇ 4: ಹಿಂದೂಸ್ತಾನಿ ಸಂಗೀತ, ಎಲಿಮೆಂಟ್ ಆಫ್ ಬುಕ್ ಕೀಪಿಂಗ್ ಯಾಂಡ್ ಅಕೌಂಟೆನ್ಸಿ
ಮೇ 5: ಗಣಿತ (ಸ್ಟ್ಯಾಂಡರ್ಡ್ ಮತ್ತು ಬೇಸಿಕ್)
ಮೇ 6: ಸಿಂಧಿ, ಮಲಯಾಳಂ, ಒಡಿಯಾ, ಅಸ್ಸಾಮಿ, ಕನ್ನಡ
ಮೇ 7: ಸಂಸ್ಕೃತ
ಮೇ 8: ವಿಜ್ಞಾನ
ಮೇ 12: ಉರ್ದು, ಪಂಜಾಬಿ, ಬೆಂಗಾಲಿ, ತಮಿಳು, ಮರಾಠಿ, ಗುಜರಾತಿ, ಮಣಿಪುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.