ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CBSC

ADVERTISEMENT

ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಎಲ್ಲ ಶಾಲೆಗಳೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎನ್ನುವ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ‘ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌’ (ಸಿಐಎಸ್‌ಸಿಇ) ಸೂಚಿಸಿದೆ.
Last Updated 9 ಜುಲೈ 2024, 19:34 IST
ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

ಸಿಬಿಎಸ್‌ಇ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯಕ್ಕೆ ಶೇ 100 ಫಲಿತಾಂಶ

ಪ್ರಸಕ್ತ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯಲ್ಲಿ ನಗರದ ಜ್ಞಾನಸುಧಾ ವಿದ್ಯಾಲಯ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.
Last Updated 14 ಮೇ 2024, 16:19 IST
ಸಿಬಿಎಸ್‌ಇ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯಕ್ಕೆ ಶೇ 100 ಫಲಿತಾಂಶ

10,12 ನೇ ತರಗತಿ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ

2025–26ನೇ ಶೈಕ್ಷಣಿಕ ವರ್ಷದಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ತಿಳಿಸಿದರು.
Last Updated 19 ಫೆಬ್ರುವರಿ 2024, 20:01 IST
10,12 ನೇ ತರಗತಿ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ

ಮಾದರಿ ಪ್ರಶ್ನೆ ಪತ್ರಿಕೆ: ಸಿಬಿಎಸ್ಇ ಎಚ್ಚರಿಕೆ

ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲು ಯಾವುದೇ ಖಾಸಗಿ ಪ್ರಕಾಶಕರ ಜತೆಗೆ ಸಹಯೋಗ ಹೊಂದಿಲ್ಲ
Last Updated 14 ಸೆಪ್ಟೆಂಬರ್ 2023, 14:44 IST
ಮಾದರಿ ಪ್ರಶ್ನೆ ಪತ್ರಿಕೆ: ಸಿಬಿಎಸ್ಇ ಎಚ್ಚರಿಕೆ

ಪಠ್ಯಕ್ರಮ ಆಯ್ಕೆ; ಅರಿತು, ಮುನ್ನಡೆಯಿರಿ

ಪ್ರಸ್ತುತ ವಿವಿಧ ಪಠ್ಯಕ್ರಮಗಳು ಚಾಲ್ತಿಯಲ್ಲಿವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಪೋಷಕರಲ್ಲಿರುವ ಗೊಂದಲ. ಈ ಸರಣಿಯಲ್ಲಿ ಪಠ್ಯಕ್ರಮಗಳ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದೆ.
Last Updated 30 ಏಪ್ರಿಲ್ 2023, 22:40 IST
ಪಠ್ಯಕ್ರಮ ಆಯ್ಕೆ; ಅರಿತು, ಮುನ್ನಡೆಯಿರಿ

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: 2ನೇ ಸ್ಥಾನದಲ್ಲಿ ಬೆಂಗಳೂರು ವಲಯ

ನವದೆಹಲಿ (ಪಿಟಿಐ): ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. 10ನೇ ತರಗತಿಯ ಶೇ 94.40 ಹಾಗೂ 12ನೇ ತರಗತಿಯ ಶೇ 92.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಎರಡೂ ಪರೀಕ್ಷೆಗಳ ಫಲಿತಾಂಶದಲ್ಲಿ ಬೆಂಗಳೂರು ವಲಯ ಉತ್ತಮ ಸಾಧನೆ ಮಾಡಿದ್ದು, ವಲಯವಾರು ಫಲಿತಾಂಶ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಸಿಬಿಎಸ್‌ಇ ಇದೇ ಮೊದಲ ಬಾರಿಗೆ ಎರಡೂ ಪರೀಕ್ಷೆಗಳ ಫಲಿತಾಂಶವನ್ನು ಒಂದೇ ದಿನ ಪ್ರಕಟಿಸಿದೆ.
Last Updated 22 ಜುಲೈ 2022, 17:22 IST
ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: 2ನೇ ಸ್ಥಾನದಲ್ಲಿ ಬೆಂಗಳೂರು ವಲಯ

ಶಿಕ್ಷಣದ ಬಗ್ಗೆ ಪ್ರಶ್ನೋತರಗಳು: ಸಿಬಿಎಸ್‌ಇ – ಐಸಿಎಸ್‌ಇ ವ್ಯತ್ಯಾಸವೇನು?

ಸಿಬಿಎಸ್‌ಇ – ಐಸಿಎಸ್‌ಇ ವ್ಯತ್ಯಾಸವೇನು?
Last Updated 3 ಏಪ್ರಿಲ್ 2022, 19:30 IST
ಶಿಕ್ಷಣದ ಬಗ್ಗೆ ಪ್ರಶ್ನೋತರಗಳು: ಸಿಬಿಎಸ್‌ಇ – ಐಸಿಎಸ್‌ಇ ವ್ಯತ್ಯಾಸವೇನು?
ADVERTISEMENT

ಏ.26ರಿಂದ ಸಿಬಿಎಸ್‌ಇ 10–12ನೇ ತರಗತಿಗಳಿಗೆ ಪರೀಕ್ಷೆ: ವೇಳಾಪಟ್ಟಿ ಇಲ್ಲಿದೆ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಹಾಗೂ 12ನೇ ತರಗತಿಗಳ ಎರಡನೇ ಅವಧಿಯ ಬೋರ್ಡ್‌ ಪರೀಕ್ಷೆಗಳನ್ನು ಏಪ್ರಿಲ್‌ 26ರಿಂದ ಆಫ್‌ಲೈನ್‌ ವಿಧಾನದಲ್ಲಿ (ಭೌತಿಕ) ನಡೆಸಲಾಗುವುದು.
Last Updated 11 ಮಾರ್ಚ್ 2022, 11:10 IST
ಏ.26ರಿಂದ ಸಿಬಿಎಸ್‌ಇ 10–12ನೇ ತರಗತಿಗಳಿಗೆ ಪರೀಕ್ಷೆ: ವೇಳಾಪಟ್ಟಿ ಇಲ್ಲಿದೆ

‘ಸ್ತ್ರೀ ದ್ವೇಷ’ದ ಪ್ರಶ್ನೆ ಕೈಬಿಟ್ಟ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

ಪ್ರಶ್ನೆಪತ್ರಿಕೆಯ ಅಡಕದಿಂದ ಆಯ್ದ ಸಾಲುಗಳು "#CBSEinsultswomen" ಹ್ಯಾಷ್‌ಟ್ಯಾಗ್‌ ಜೊತೆಗೆ ಟ್ವಿಟರ್‌ನಲ್ಲಿ ವೈರಲ್ ಆಗಿತ್ತು. ಮಂಡಳಿಯು ಸ್ತ್ರೀದ್ವೇಷದ ಭಾವನೆಗಳಿಗೆ ಪುಷ್ಟಿ ನೀಡುತ್ತಿದೆ. ಸಮಾಜದಲ್ಲಿ ಪ್ರತಿಗಾಮಿ ಚಿಂತನೆಗಳನ್ನು ಬೆಳೆಸುತ್ತಿದೆ ಎಂಬ ಆಕ್ರೋಶವು ವ್ಯಕ್ತವಾಗಿದ್ದವು.
Last Updated 13 ಡಿಸೆಂಬರ್ 2021, 11:40 IST
‘ಸ್ತ್ರೀ ದ್ವೇಷ’ದ ಪ್ರಶ್ನೆ ಕೈಬಿಟ್ಟ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಜು.9ರಂದು ಅರ್ಜಿ ವಿಚಾರಣೆ

ಸಿಬಿಎಸ್‌ಇ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಅಂಕಗಳನ್ನು ಲೆಕ್ಕಾಚಾರ ಹಾಕುವ ಸಂಬಂಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜುಲೈ 9ರಂದು ನಡೆಸಲು ದೆಹಲಿ ಹೈಕೋರ್ಟ್‌ ಒಪ್ಪಿದೆ.
Last Updated 5 ಜುಲೈ 2021, 10:03 IST
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಜು.9ರಂದು ಅರ್ಜಿ ವಿಚಾರಣೆ
ADVERTISEMENT
ADVERTISEMENT
ADVERTISEMENT