ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವೋಟ್ ಹಾಕಿ

ADVERTISEMENT

ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಹಾಕಿ: ಅಶ್ವಿನಿ ನಾಚಪ್ಪ

ಮತದಾನ ಮಾಡುವುದು ತುಂಬಾ ಮುಖ್ಯವಾದ ಹಾಗೂ ಮೂಲಭೂತವಾದ ಹಕ್ಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.
Last Updated 25 ಏಪ್ರಿಲ್ 2024, 4:45 IST
ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಹಾಕಿ: ಅಶ್ವಿನಿ ನಾಚಪ್ಪ

ರೇಷ್ಮೆ ಸೀರೆಗಳಲ್ಲಿ ಮತದಾನ ಜಾಗೃತಿ ಘೋಷ!

ಚಾಮರಾಜನಗರ: ಮತದಾನ ಜಾಗೃತಿ ಮೂಡಿಸುವುದಕ್ಕಾಗಿ ಜಿಲ್ಲಾ ಸ್ವೀಪ್‌ ಸಮಿತಿಯು ರೇಷ್ಮೆ ಸೀರೆಗಳಲ್ಲೂ ಮತದಾನದ ಮಹತ್ವ ಸಾರುವ ಘೋಷ ವಾಕ್ಯಗಳನ್ನು ಮುದ್ರಿಸಿದೆ. 
Last Updated 23 ಏಪ್ರಿಲ್ 2024, 4:48 IST
ರೇಷ್ಮೆ ಸೀರೆಗಳಲ್ಲಿ ಮತದಾನ ಜಾಗೃತಿ ಘೋಷ!

ಮತ ಜಾಗೃತಿಗೆ ಬೈಕ್ ಚಲಾಯಿಸಿದ ಜಿ.ಪಂ ಸಿಇಒ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ತಾಲ್ಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಸೋಮವಾರ ಬೈಕ್ ರ‍್ಯಾಲಿ ನಡೆಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ, ಜಿ.ಪಂ ಸಿಇಒ ಡಾ.ಕೆ.ಎನ್.ಅನುರಾಧ ಬೈಕ್‌ ಚಲಾಯಿಸುವ ಮೂಲಕ ರ‍್ಯಾಲಿಗೆ ಉತ್ಸಾಹ ತುಂಬಿದರು.
Last Updated 23 ಏಪ್ರಿಲ್ 2024, 4:33 IST
ಮತ ಜಾಗೃತಿಗೆ ಬೈಕ್ ಚಲಾಯಿಸಿದ ಜಿ.ಪಂ ಸಿಇಒ

ಮತಪತ್ರ– ನ್ಯಾ. ಎನ್‌. ಸಂತೋಷ್‌ ಹೆಗ್ಡೆ

ಮತಪತ್ರ– ನ್ಯಾ. ಎನ್‌. ಸಂತೋಷ್‌ ಹೆಗ್ಡೆ
Last Updated 14 ಏಪ್ರಿಲ್ 2024, 19:56 IST
ಮತಪತ್ರ– ನ್ಯಾ. ಎನ್‌. ಸಂತೋಷ್‌ ಹೆಗ್ಡೆ

ರಾಷ್ಟ್ರ ಮುನ್ನಡೆಸಲು ಮತ ಚಲಾಯಿಸಿ: ಚುನಾವಣಾ ರಾಯಭಾರಿ, ನಟ ರಮೇಶ್‌ ಅರವಿಂದ್

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಚುನಾವಣಾ ರಾಯಭಾರಿ, ನಟ ರಮೇಶ್ ಅರವಿಂದ್‌
Last Updated 8 ಏಪ್ರಿಲ್ 2024, 15:34 IST
ರಾಷ್ಟ್ರ ಮುನ್ನಡೆಸಲು ಮತ ಚಲಾಯಿಸಿ: ಚುನಾವಣಾ ರಾಯಭಾರಿ, ನಟ ರಮೇಶ್‌ ಅರವಿಂದ್

ವೋಟ್ ಮಾಡೋಣ ಬನ್ನಿ: ಉಳ್ಳಿಯಡ ಭುವನ್ ಪೊನ್ನಣ್ಣ

ಚುನಾವಣೆ ಬಂದಾಗ ಕೆಲವರು ಮತದಾನ ಮಾಡದೇ ಸುಮ್ಮನಿರುತ್ತಾರೆ. ಇದು ನಿಜಕ್ಕೂ ಸರಿಯಲ್ಲ. ಚುನಾವಣೆ ಬಂದಾಗ ಈ ಎಲ್ಲ ಕೊರತೆಗಳನ್ನು ನೀಗಿಸುವ ಭರವಸೆ ಇರುವ ಅಭ್ಯರ್ಥಿಗೆ ಮತದಾನ ಮಾಡಬೇಕು.
Last Updated 8 ಏಪ್ರಿಲ್ 2024, 5:23 IST
ವೋಟ್ ಮಾಡೋಣ ಬನ್ನಿ: ಉಳ್ಳಿಯಡ ಭುವನ್ ಪೊನ್ನಣ್ಣ

ಮತ ಪತ್ರ: ನಾಗತಿಹಳ್ಳಿ ಚಂದ್ರಶೇಖರ್‌

ಮತ ಪತ್ರ: ನಾಗತಿಹಳ್ಳಿ ಚಂದ್ರಶೇಖರ್‌
Last Updated 4 ಏಪ್ರಿಲ್ 2024, 5:01 IST
ಮತ ಪತ್ರ: ನಾಗತಿಹಳ್ಳಿ ಚಂದ್ರಶೇಖರ್‌
ADVERTISEMENT

ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

ಪ್ರಜಾತಂತ್ರ ವ್ಯವಸ್ಥೆಯಲ್ಲಿ, ತನ್ನ ಸಮಾಜದ ಒಳಿತಿಗಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಕೊಟ್ಟಿರುವ ಅತ್ಯಂತ ಪ್ರಬಲ ಅಸ್ತ್ರ ಮತದಾನ. ಮೂಲ ಸೌಲಭ್ಯಗಳ ಆದಿಯಾಗಿ, ಸಮಾಜದ ಪ್ರತಿಯೊಂದು ಅಗತ್ಯಗಳನ್ನು ಪೂರೈಸಬೇಕಾದ, ಅದಕ್ಕೆ ಪೂರಕವಾದ ಶಾಸನಗಳನ್ನು ರೂಪಿಸಲು ‘ಮಾನವೀಯ’ ಗುಣವುಳ್ಳ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.
Last Updated 10 ಏಪ್ರಿಲ್ 2023, 3:09 IST
ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

‘ನೋಟಾ’ ಅವಕಾಶವೂ ಇದೆ

ಯಾವುದೇ ಪಕ್ಷಕ್ಕಾದರೂ ಮತದಾನ ಮಾಡಿ. ಒಂದು ವೇಳೆ ಯಾವ ಪಕ್ಷದವರೂ ನಮಗೆ ಇಷ್ಟವಾಗದಿದ್ದರೆ ‘ನೋಟಾ’ ಅವಕಾಶವೂ ಇದೆ. ಒಟ್ಟಿನಲ್ಲಿ ನಮ್ಮ ಹಕ್ಕು ಚಲಾಯಿಸುವುದು ಮುಖ್ಯ –ಬಿ. ಆನಂದ್‌ ಕುಮಾರ್‌, ಪ್ಯಾರಾಬ್ಯಾಡ್ಮಿಂಟನ್‌ ಆಟಗಾರ
Last Updated 14 ಏಪ್ರಿಲ್ 2014, 19:30 IST
fallback

ವೋಟ್ ಹಾಕಿ

ನಮ್ಮದು ಗಣತಂತ್ರ ವ್ಯವಸ್ಥೆ ಎನ್ನುವುದನ್ನು ನಮಗೆ ನೆನಪಿಸಲು ಬರುವ ಕ್ಷಣವೆಂದರೆ ಚುನಾವಣೆ. ಮತದಾನ ಈ ಗಣತಂತ್ರದ ನಿಜವಾದ ಆಚರಣೆ. ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳಾರೂ ಯೋಗ್ಯರಲ್ಲ ಎನಿಸಿದರೆ ‘ನೋಟಾ’ ಬಳಸುವ ಅವಕಾಶವಿದೆ. ಆದರೆ ಅದರಿಂದ ಪ್ರಯೋಜನವಿಲ್ಲ ಎನ್ನುವುದು ನನ್ನ ಅಭಿಪ್ರಾಯ. – ಅಭಯಸಿಂಹ, ನಿರ್ದೇಶಕ
Last Updated 14 ಏಪ್ರಿಲ್ 2014, 19:30 IST
ವೋಟ್ ಹಾಕಿ
ADVERTISEMENT
ADVERTISEMENT
ADVERTISEMENT